Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-04-2025
24 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಹಾರಾಷ್ಟ್ರ ಸರ್ಕಾರವು ಮಹಿಳೆಯರನ್ನು ಸಬಲೀಕರಣಗೊಳಿಸಲು ಹಾಗೂ ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಲು ಆರಂಭಿಸಿದ ಯೋಜನೆಯ ಹೆಸರೇನು ?
A
ಲಕ್ಷ್ಮೀ ಉದ್ಯಮ ಯೋಜನೆ
B
ಪಿಂಕ್ ಇ-ರಿಕ್ಷಾ ಯೋಜನೆ
C
ಪಿಂಕ್ ಬಸ್ ಯೋಜನೆ
D
ಸಖಿ ಸ್ವಾಯತ್ತ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಎಷ್ಟು ಪ್ರತ್ಯೇಕ ಡಿಪೋಗಳನ್ನು ಸ್ಥಾಪಿಸಲಾಗಿದೆ?
A
ನಾಲ್ಕು
B
ಎರಡು
C
ಒಂದು
D
ಮೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಂಗಳೂರಿನ ಯಾವ ನದಿಗಳಲ್ಲಿ ವಾಟರ್ ಮೆಟ್ರೋ ಯೋಜನೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ?
A
ಗುರುಪುರ – ನೇತ್ರಾವತಿ
B
ಶರವತಿ – ಭದ್ರಾ
C
ತುಂಗಭದ್ರಾ – ಕೃಷ್ಣಾ
D
ಕಾವೇರಿ – ಹೇಮಾವತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಾವ ವರ್ಷದ ಮಕ್ಕಳಿಗೆ ಸ್ವತಂತ್ರವಾಗಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡಿದೆ?
A
12 ವರ್ಷ ಮೇಲ್ಪಟ್ಟವರು
B
8 ವರ್ಷ ಮೇಲ್ಪಟ್ಟವರು
C
10 ವರ್ಷ ಮೇಲ್ಪಟ್ಟವರು
D
14 ವರ್ಷ ಮೇಲ್ಪಟ್ಟವರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ರೋಗನಿರೋಧಕ ವಾರ (World Immunization Week) ಯಾವಾಗ ಆಚರಿಸಲಾಗುತ್ತದೆ?
A
ಜನವರಿ 1 ರಿಂದ ಜನವರಿ 7
B
ಮಾರ್ಚ್ 15 ರಿಂದ ಮಾರ್ಚ್ 21
C
ಏಪ್ರಿಲ್ 24 ರಿಂದ ಏಪ್ರಿಲ್ 30
D
ಮೇ 1 ರಿಂದ ಮೇ 7
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವದ ಮೊದಲ ರೋಬೋಟ್ ಹಾಫ್ ಮ್ಯಾರಥಾನ್ ಅನ್ನು ಯಾವ ನಗರದಲ್ಲಿ ಆಯೋಜಿಸಲಾಯಿತು?
A
ಬೀಜಿಂಗ್
B
ಟೋಕಿಯೋ
C
ನ್ಯೂಯಾರ್ಕ್
D
ಲಂಡನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 21
B
ಏಪ್ರಿಲ್ 24
C
ಏಪ್ರಿಲ್ 26
D
ಏಪ್ರಿಲ್ 20
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಯಾರು?
A
ಕ್ಲಾಸ್ ಶ್ವಾಬ್
B
ಟೋನಿ ಬ್ರೆನ್ನರ್
C
ಡೇವಿಡ್ ಅಬ್ರಹಾಮ್
D
ಮಾರ್ಕ್ ಜಾಕರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸರ್ಕಾರಿ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಲು ಯಾವ ರಾಜ್ಯ ಸರ್ಕಾರವು AI- ಚಾಲಿತ ಚಾಟ್ಬಾಟ್ 'ಸಾರಥಿ' ಅನ್ನು ಪ್ರಾರಂಭಿಸಿದೆ?
A
ಒಡಿಸ್ಸಾ
B
ಕೇರಳ
C
ರಾಜಸ್ತಾನ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಆತ್ಮ ನಿರ್ಭರ್ ಪಂಚಾಯತ್ ವಿಶೇಷ ಪ್ರಶಸ್ತಿಯಲ್ಲಿ ಯಾವ ಪಂಚಾಯತ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ?
A
ಭದ್ರಾವತಿ ಗ್ರಾಮ ಪಂಚಾಯತ್
B
ನವದಹಿ ಗ್ರಾಮ ಪಂಚಾಯತ್
C
ಕರಿಮನೆ ಗ್ರಾಮ ಪಂಚಾಯತ್
D
ಮಾಲ್ ಗ್ರಾಮ ಪಂಚಾಯತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers