Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-04-2025
23 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ 'ಯಶ್ರಾಜ್ ಭಾರತಿ ಸಮ್ಮಾನ್' ಪ್ರಶಸ್ತಿಗಳ ಎಷ್ಟನೇ ಆವೃತ್ತಿಯನ್ನು ಪ್ರದಾನ ಮಾಡಿದರು.
A
9 ನೇ
B
5 ನೇ
C
1 ನೇ
D
3 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಾಬಾನಗರದಲ್ಲಿ ಎಷ್ಟು ಎಕರೆ ಪ್ರದೇಶದಲ್ಲಿ ಮಾನವ ನಿರ್ಮಿತ ಅರಣ್ಯ ಯೋಜನೆ ಜಾರಿಗೊಳ್ಳಲಿದೆ ಎಂದು ಎಂ.ಬಿ. ಪಾಟೀಲ ಘೋಷಿಸಿದ್ದಾರೆ?
A
1,000 ಎಕರೆ
B
2,000 ಎಕರೆ
C
1,500 ಎಕರೆ
D
2,500 ಎಕರೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ವಿಶ್ವ ಪುಸ್ತಕ ದಿನದ ಅಧಿಕೃತ ಥೀಮ್ ಏನು ?
A
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸುವಲ್ಲಿ ಸಾಹಿತ್ಯದ ಪಾತ್ರ
B
ಪರಿಸರ ಸಂರಕ್ಷಣೆ
C
ಪ್ರಪಂಚದ ಸಾಂಸ್ಕೃತಿಕ ಪರಂಪರೆ
D
ಶಿಕ್ಷಣ ಮತ್ತು ಪ್ರಗತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಾಶ್ಮೀರದ ಯಾವ ಸ್ಥಳದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿ 28 ಮಂದಿಯನ್ನು ಹತ್ಯೆ ಮಾಡಿದರು?
A
ಗುಲ್ಮಾರ್ಗ್
B
ಶ್ರೀನಗರ
C
ಪಹಲ್ಗಾಮ್
D
ಸೋಪೋರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾರ ಅಧಿಕಾರಾವಧಿಯನ್ನು ಆರ್ಬಿಐ ಉಪಗವರ್ನರ್ ಅಧಿಕಾರದಿಂದ ವಿಸ್ತರಿಸಿದೆ?
A
ಶಕ್ತಿಕಾಂತ ದಾಸ್
B
ಟಿ. ರಬಿ ಶಂಕರ್
C
ಮಿಂಟ್ ಮಣೋಹರ್
D
ನಚಿಕೇತ್ ಮೋರ್ಜಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವ ಇಂಗ್ಲಿಷ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 22
B
ಏಪ್ರಿಲ್ 20
C
ಏಪ್ರಿಲ್ 2
D
ಏಪ್ರಿಲ್ 23
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಆದರ್ಶ ಸಂಸ್ಕೃತ ಗ್ರಾಮ' ಯೋಜನೆ ಯಾವ ರಾಜ್ಯದಿಂದ ಜಾರಿಯಾಗಲಿದೆ?
A
ಉತ್ತರಾಖಂಡ
B
ಉತ್ತರಪ್ರದೇಶ
C
ತಮಿಳುನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 23
B
ಏಪ್ರಿಲ್ 20
C
ಏಪ್ರಿಲ್ 3
D
ಏಪ್ರಿಲ್ 28
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024ರ UPSC ಫಲಿತಾಂಶದ ಪ್ರಕಾರ ಯಾರು ಮೊದಲ ರ್ಯಾಂಕ್ ಪಡೆದಿದ್ದಾರೆ?
A
ಅರ್ಜುನ್ ಕುಮಾರ್
B
ವಿನಯ್ ಕುಮಾರ್
C
ಶಕ್ತಿ ದುಬೆ
D
ಹರ್ಷಿತಾ ಶರ್ಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಏಪ್ರಿಲ್ನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಯಾವ ರಾಜ್ಯ ಸರ್ಕಾರ ಪಿಂಕ್ ಇ ರಿಕ್ಷಾ ಯೋಜನೆಯನ್ನು ಪ್ರಾರಂಭಿಸಿದೆ?
A
ಮಹಾರಾಷ್ಟ್ರ
B
ಗುಜರಾತ್
C
ತೆಲಂಗಾಣ
D
ರಾಜಸ್ತಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers