Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-04-2025
22 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ಮಹಾಸಾಗರ' ಯೋಜನೆಯಡಿ ಯಾವ ದೇಶದ ಹಡಗಿನ ನವೀಕರಣವನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ?
A
ಮಾಲ್ಡೀವ್
B
ಶ್ರೀಲಂಕಾ
C
ಬಾಂಗ್ಲಾದೇಶ
D
ನೇಪಾಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವ ದೇಶದ ಅಧಿಕೃತ ಭೇಟಿಗಾಗಿ ಎರಡು ದಿನಗಳ ಕಾಲ ಭೇಟಿ ನೀಡಿದ್ದಾರೆ?
A
ಒಮಾನ್
B
ಕತಾರ್
C
ಯುಎಇ
D
ಸೌದಿ ಅರೇಬಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೋ ತನ್ನ ಯಾವ ಮಿಷನ್ ಅಡಿಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ (ಡಾಕಿಂಗ್) ಪ್ರಕ್ರಿಯೆಯನ್ನು ಎರಡನೇ ಬಾರಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ?
A
ಗಗನ್ಯಾನ್
B
ಚಂದ್ರಯಾನ-3
C
SpaDeX
D
ನಾವಿಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ವಿಶ್ವ ಭೂ ದಿನದ ಧ್ಯೇಯ ವಾಕ್ಯವೇನು?
A
ನಮ್ಮ ಭೂಮಿ, ನಮ್ಮ ಭದ್ರತೆ
B
ನಮ್ಮ ಶಕ್ತಿ, ನಮ್ಮ ಗ್ರಹ
C
ನಮ್ಮ ಗ್ರಹದಲ್ಲಿ ಹೂಡಿಕೆ ಮಾಡುವುದು
D
ನಮ್ಮ ಭೂಮಿಯ ಉಳಿವಿಗೆ ಪ್ರಯತ್ನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಲಾರೆಸ್ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ಈ ಬಾರಿ ಆಯ್ಕೆಯಾದವರು ಯಾರು?
A
ಉಸೈನ್ ಬೋಲ್ಟ್
B
ನೇಹ್ರಾ
C
ಬೈಲ್ಸ್
D
ಮೊಂಡೋ ಡುಪ್ಲಾಂಟಿಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ದೇಶವು ವಿಶ್ವದಲ್ಲಿ ಮೊದಲ ಬಾರಿಗೆ ‘10ಜಿ’ ವೇಗದ ಇಂಟರ್ನೆಟ್ ಸೇವೆಯನ್ನು ಆರಂಭಿಸಿದೆ?
A
ಜಪಾನ್
B
ಅಮೇರಿಕಾ
C
ಚೀನಾ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಮಹಾನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಡಾ. ಮಂಗಿ ಲಾಲ್ ಜಾಟ್
B
ಡಾ. ನರೆನ್ದ್ರ ಮೆಹ್ತಾ
C
ಡಾ. ರಾಜೀವ್ ಕುಮಾರ್
D
ಡಾ. ವಿನೋದ್ ಪಾಟೀಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಭೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 22
B
ಏಪ್ರಿಲ್ 21
C
ಏಪ್ರಿಲ್ 29
D
ಏಪ್ರಿಲ್ 20
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರವು ಆರೋಗ್ಯ ರಕ್ಷಣೆಗಾಗಿ ಡಿಜಿಟಲ್ ಇ-ಸೆಹತ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ?
A
ಉತ್ತರ ಪ್ರದೇಶ
B
ಪಂಜಾಬ್
C
ಜಮ್ಮು ಮತ್ತು ಕಾಶ್ಮೀರ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
6ನೇ ಏಷ್ಯನ್ ಅಂಡರ್ -18 (U18) ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025 ಎಲ್ಲಿ ನಡೆಯಿತು?
A
ಇಂಡೋನೇಷಿಯಾ
B
ಥೈಲ್ಯಾಂಡ್
C
ಭಾರತ
D
ಸೌದಿ ಅರೇಬಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers