Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-04-2025
21 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐಪಿಎಲ್ (IPL) ಟೂರ್ನಿಯಲ್ಲಿ ಅತ್ಯಧಿಕ 50ಕ್ಕೂ ಹೆಚ್ಚು ರನ್ಗಳ ಅಂಕಗಳನ್ನು ಗಳಿಸಿ ನಂ.1 ಸ್ಥಾನವನ್ನು ಪಡೆದ ಆಟಗಾರ ಯಾರು?
A
ರೋಹಿತ್ ಶರ್ಮಾ
B
ವಿರಾಟ್ ಕೊಹ್ಲಿ
C
ಕೆ.ಎಲ್. ರಾಹುಲ್
D
ಡೇವಿಡ್ ವಾರ್ನರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025–26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಯಾವ ಇಲಾಖೆ ಹೊರಡಿಸಿದೆ?
A
ಮಕ್ಕಳ ಹಕ್ಕುಗಳ ಆಯೋಗ
B
ಉನ್ನತ ಶಿಕ್ಷಣ ಇಲಾಖೆ
C
ಆರೋಗ್ಯ ಇಲಾಖೆ
D
ಶಾಲಾ ಶಿಕ್ಷಣ ಇಲಾಖೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿವರ್ಷ ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 19
B
ಏಪ್ರಿಲ್ 20
C
ಏಪ್ರಿಲ್ 21
D
ಏಪ್ರಿಲ್ 22
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಮತ್ತು ಅಮೆರಿಕದ ನಡುವೆ ನಡೆಯುವ ಮಾತುಕತೆಗಳು ಯಾವ ಸ್ಥಳದಲ್ಲಿ ನಡೆಯಲಿವೆ?
A
ಲಂಡನ್
B
ನ್ಯೂಯಾರ್ಕ್
C
ವಾಷಿಂಗ್ಟನ್
D
ನೇಪಾಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೇ ತಿಂಗಳಿನಲ್ಲಿ ಅಂತರಿಕ್ಷ ನಿಲ್ದಾಣಕ್ಕೆ ಹಾರಲಿರುವ ಭಾರತೀಯ ಗಗನಯಾತ್ರಿ ಯಾರು ?
A
ಶುಭಾಂಶು ಶುಕ್ಲಾ
B
ಶ್ರೀ ರವಿಶಂಕರ್
C
ಕಲ್ಪನಾ ಚಾವ್ಲಾ
D
ಸುನಿತಾ ವಿಲಿಯಾಮ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಚೈನೀಸ್ ಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 25
B
ಏಪ್ರಿಲ್ 15
C
ಏಪ್ರಿಲ್ 22
D
ಏಪ್ರಿಲ್ 20
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಮೂಲಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಯಾವ ರಾಜ್ಯದಲ್ಲಿದೆ?
A
ತಮಿಳನಾಡು
B
ಹರಿಯಾಣ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ನಿಧನರಾದ ಪೋಪ್ ಫ್ರಾನ್ಸಿಸ್ ಯಾವ ದೇಶಕ್ಕೆ ಸೇರಿದವರು?
A
ಚಿಲಿ
B
ಮೆಕ್ಸಿಕೋ
C
ಅರ್ಜೆಂಟೀನಾ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಹಾರಾಷ್ಟ್ರ ಸರ್ಕಾರವು ಯಾವ ಕಂಪನಿಯ ಸಹಯೋಗದೊಂದಿಗೆ ಪಿಂಕ್-ಇ ರಿಕ್ಷಾ ಯೋಜನೆಯನ್ನು ಪ್ರಾರಂಭಿಸಿದೆ?
A
ಕಿರಿಯೊ Motors
B
ಟಾಟಾ Motors
C
ಮಹೀಂದ್ರ & ಮಹೀಂದ್ರಾ
D
ಕೈನೆಟಿಕ್ ಗ್ರೀನ್ ಎನರ್ಜಿ ಲಿಮಿಟೆಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ 6 ನೇ ಏಷ್ಯನ್ U18 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಕ್ರೀಡಾಪಟುಗಳು ಎಷ್ಟು ಪದಕಗಳನ್ನು ಗೆದ್ದಿದ್ದಾರೆ?
A
10 ಪದಕಗಳು
B
11 ಪದಕಗಳು
C
08 ಪದಕಗಳು
D
18 ಪದಕಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers