Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-05-2025
08 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತವು ಎಷ್ಟು ಬೇಹುಗಾರಿಕಾ ಉಪಗ್ರಹಗಳನ್ನು ಕಳೆದ 5 ವರ್ಷಗಳಲ್ಲಿ ಉಡಾವಣೆ ಮಾಡಿದೆ ?
A
68
B
52
C
25
D
90
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸ್ಟಾಲಿನ್ಗ್ರಾಡ್ ಕದನದ ಕೊಡುಗೆಗಾಗಿ ದೆಹಲಿಯಲ್ಲಿ ಯಾರ ಸ್ಮಾರಕವನ್ನು ಅನಾವರಣ ಮಾಡಲಾಗಿದೆ?
A
ಜವಾಹರಲಾಲ್ ನೆಹರು
B
ಸುಭಾಷ್ ಚಂದ್ರ ಬೋಸ್
C
ಬಿಜು ಪಟ್ನಾಯಕ್
D
ವಲ್ಲಭಭಾಯಿ ಪಟೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ರ ವಿಶ್ವ ರೆಡ್ ಕ್ರಾಸ್ ದಿನದ ಥೀಮ್ ಏನು?
A
'ಪ್ರತಿಭಟನೆ ಮತ್ತು ಸಮರಶೀಲತೆ'
B
'ಮಾಹಿತಿ ವಿನಿಮಯ'
C
'ಸಾಂತ್ವನ ಮತ್ತು ಸಹಾಯ'
D
'ಮಾನವೀಯತೆಯನ್ನು ಜೀವಂತವಾಗಿರಿಸುವುದು'
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಮತ್ತು ವಿಯೆಟ್ನಾಂ ನಡುವಿನ ಹೊಸ ಒಪ್ಪಂದದ ಮುಖ್ಯ ಉದ್ದೇಶ ಯಾವುದು?
A
ತೈಲ ಮತ್ತು ಅನಿಲ ಸಾಗಣೆ ಅಭಿವೃದ್ಧಿಪಡಿಸುವುದು
B
ಬೌದ್ಧ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದು
C
ಮಿಲಿಟರಿ ಸಹಕಾರ ಹೆಚ್ಚಿಸುವುದು
D
ಶೈಕ್ಷಣಿಕ ವಿನಿಮಯ ಒಪ್ಪಂದವನ್ನು ಜಾರಿಗೆ ತರುವದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸಚಿವ ಸಂಪುಟವು ದೇಶದ ಯಾವ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗಾಗಿ ಅನುಮೋದನೆ ನೀಡಿದೆ?
A
ಐಐಟಿಗಳು
B
ವಿಶ್ವವಿದ್ಯಾಲಯಗಳು
C
ಎನ್ಐಟಿಗಳು
D
ಐಐಎಮ್ಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಮಾನವ ಸಹಿತ ಗಗನಯಾನ ಮಿಷನ್ ಯಾವ ವರ್ಷದಲ್ಲಿ ಪ್ರಾರಂಭವಾಗಲಿದೆ?
A
2027
B
2028
C
2026
D
2025
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಜಾಗತಿಕ ವಿಶ್ವ ಥಲಸ್ಸೆಮಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 1
B
ಮೇ 8
C
ಮೇ 10
D
ಮೇ 18
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಈಗ ವಿಶ್ವದಲ್ಲಿ ಎಷ್ಟನೇ ಅತಿದೊಡ್ಡ ವಾಹನ ತಯಾರಕ ರಾಷ್ಟ್ರವಾಗಿದೆ?
A
ನಾಲ್ಕನೇ
B
ಎರಡನೇ
C
ಮೂರನೇ
D
ಮೊದಲನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ವಿಶ್ವ ಥಲಸ್ಸೆಮಿಯಾ ದಿನದ ಥೀಮ್ ಯಾವುದು?
A
ರಕ್ತದಾನ ಉಳಿಸುತ್ತದೆ: ಥಲಸ್ಸೆಮಿಯಾ ಬಗ್ಗೆ ತಿಳಿದುಕೊಳ್ಳಿ
B
ಥಲಸ್ಸೆಮಿಯಾ ನಿರ್ಮೂಲನೆ: ಗುರಿಯತ್ತ ಹೆಜ್ಜೆ
C
ಥಲಸ್ಸೆಮಿಯಾ ಜಾಗೃತಿ: ಪ್ರತಿ ಹಂತದಲ್ಲಿ ಕಾಳಜಿ
D
ಥಲಸ್ಸೆಮಿಯಾಕ್ಕಾಗಿ ಒಟ್ಟಾಗಿ: ಸಮುದಾಯಗಳನ್ನು ಒಗ್ಗೂಡಿಸುವುದು, ರೋಗಿಗಳಿಗೆ ಆದ್ಯತೆ ನೀಡುವುದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ರೆಡ್ ಕ್ರಾಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 8
B
ಮೇ 10
C
ಮೇ 9
D
ಮೇ 1
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers