Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-09-2020
03 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಮ್ಮು ಕಾಶ್ಮೀರದಲ್ಲಿ ಹೊಸದಾಗಿ ಎಷ್ಟು ಅಧಿಕೃತ ಭಾಷೆಗಳನ್ನು ಇತ್ತೀಚಿಗೆ ಸೇರ್ಪಡೆ ಮಾಡಲಾಗಿದೆ?
A
ಎರಡು
B
ಮೂರು
C
ನಾಲ್ಕು
D
ಐದು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇವುಗಳಲ್ಲಿ ಯಾವುದು ಹೊಸದಾಗಿ ಸೇರ್ಪಡೆಗೊಂಡ ಜಮ್ಮು ಕಾಶ್ಮೀರದ ಅಧಿಕೃತ ಭಾಷೆಯಾಗಿರುವದಿಲ್ಲ ?
A
ಕಾಶ್ಮೀರಿ
B
ಉರ್ದು
C
ಡೋಗ್ರಿ
D
ಇಂಗ್ಲಿಷ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದಲ್ಲಿ ವ್ಯಾಪಿಸಿರುವ ಕೋರೋಣ ಸೋಂಕಿನಿಂದಾಗಿ ಎಷ್ಟು ಪಾಳಿಗಳಲ್ಲಿ ಸಂಸತ್ ಕಲಾಪವನ್ನು ನಡೆಸಲು ತೀರ್ಮಾನಿಸಲಾಗಿದೆ.
A
ಒಂದು
B
ಎರಡು
C
ಮೂರೂ
D
ನಾಲ್ಕು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಸುವ ರಾಷ್ಟ್ರೀಯ ಕಾರ್ಯಕ್ರಮವಾದ (NPCSCB) ಅಡಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮ ಯಾವದು ?
A
ಮ್ಯಾನ್ ಪವರ್
B
ಮಿಷನ್ ಮ್ಯಾನ್
C
ಮಿಷನ್ ಕರ್ಮಯೋಗಿ
D
ಮಿಷನ್ ಯೋಗಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಿಡುಗಡೆಗೊಂಡ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದಿದೆ?
A
42 ನೇ ಸ್ಥಾನ
B
44 ನೇ ಸ್ಥಾನ
C
46 ನೇ ಸ್ಥಾನ
D
48 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಚೀನಾ ಮೂಲದ ಒಟ್ಟು ಎಷ್ಟು ಮೊಬೈಲ್ ಆ್ಯಪ್ಗಳನ್ನು ನಿಷೇಧಕ್ಕೆ ಒಳಪಡಿಸಿದೆ.
A
125
B
224
C
230
D
180
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಿಸಿದ ಆದ್ಯಾತ್ಮಿಕ ನಾಯಕರು ಯಾರು ?
A
ವಿದ್ಯಾರಣ್ಯ
B
ಪುರಂದರದಾಸ
C
ಅಪ್ಪಯ್ಯ ದೀಕ್ಷಿತರು
D
ರಾಂದಾಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೇಶದಲ್ಲಿ ಕೃಷಿ ಇಳುವರಿಯನ್ನು ಮಹತ್ತರವಾಗಿ ಸುಧಾರಿಸಿದ ಹಸಿರು ಕ್ರಾಂತಿಯ ಮುಖ್ಯ ರೂವಾರಿ ಯಾರು ?
A
ವಿ.ಆರ್.ಕೃಷ್ಣ ಅಯ್ಯರ್
B
ಲಾಲ್ ಬಹಾದ್ದೂರ್ ಶಾಸ್ತ್ರೀ
C
ಎಮ್.ಎಸ್.ಸ್ವಾಮಿನಾಥನ್
D
ಮನೋಹರ್ ಅಯ್ಯಂಗಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂಟೆಲ್ ನ ಕೇಂದ್ರಸ್ಥಾನ ಎಲ್ಲಿ ನೆರೆಯಾಗಿದೆ ?
A
ರೆಡ್ ಮಂಡ್, ವಾಷಿಂಗ್ಟನ್
B
ರಿಚ್ ಮಂಡ್, ವರ್ಜಿನಿಯಾ
C
ಟಕ್ಸನ್, ಅರಿಜೋನಾ
D
ಸಾಂತಾ ಕ್ಲಾರಾ, ಕೆಲಿಪೋರ್ನಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನ ಸಿಖ್ ಗುರುಗಳಲ್ಲಿ ಯಾರು ಹಿಂದಿನ ಗುರುಗಳ ಭೋದನೆಯನ್ನು " ಗುರು ಗ್ರಂಥ ಸಾಹಿಬ್ " ರೂಪದಲ್ಲಿ ಸಂಗ್ರಹಿಸಿದವರು ?
A
ಗುರುನಾನಕ್
B
ಗುರು ಅರ್ಜುನ್ ದೇವ್
C
ಗುರು ಹರ್ ಗೋವಿಂದ್
D
ಗುರು ರಾಂದಾಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers