Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-09-2020
02 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನವು ಎಲ್ಲಿದೆ ?
A
ಜಿನೀವಾ
B
ರೋಮ್
C
ಪ್ಯಾರಿಸ್
D
ವಿಯೆನ್ನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಶ್ರೀನಗರದ ಕೇಂದ್ರೀಯ ಮೀಸಲು ಪಡೆ(CRPF) ಮಹಾ ನಿರ್ದೇಶಕರಾಗಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ ಯಾರು?
A
ಡಿ. ರೂಪ ಮೌಡ್ಗಿಲ್
B
ಚಾರು ಸಿನ್ಹಾ
C
ಆರ್ ಶ್ರೀಲೇಖಾ
D
ಸಂಜುಕ್ತಾ ಪರಾಶರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದ ಮೊಟ್ಟ ಮೊದಲ ಮಹಿಳಾ ಆಂಬುಲೆನ್ಸ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಹಿಳೆ ಯಾರು ?
A
ಎಸ್.ವಿಜಯಲಕ್ಷ್ಮಿ
B
ಆರ್.ಗೀತಾ
C
ಎಂ. ವೀರಲಕ್ಷ್ಮಿ
D
ಎಸ್.ವಿಜಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಯಾವ ಗ್ರೂಪ್'ನ ಸರ್ಕಾರೀ ಹುದ್ದೆಗೆ ಅರ್ಹರಿರುತ್ತಾರೆ ?
A
ಗ್ರೂಪ್ ಬಿ ಹುದ್ದೆಗೆ
B
ಗ್ರೂಪ್ ಸಿ ಹುದ್ದೆಗೆ
C
ಗ್ರೂಪ್ ಡಿ ಹುದ್ದೆಗೆ
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕೇಂದ್ರ ಸರಕಾರವು ಒಟ್ಟು ಎಷ್ಟು ಕ್ರೀಡೆಗಳ ಕ್ರೀಡಾಳುಗಳನ್ನು ಗ್ರೂಪ್ ಸಿ ಹುದ್ದೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ ?
A
08
B
12
C
15
D
20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು "ವೈಎಸ್ಆರ್ ಚೆಯುಥಾ" ಯೋಜನೆಯನ್ನು ಜಾರಿಗೊಳಿಸಿದ ರಾಜ್ಯ ಯಾವದು ?
A
ಆಂಧ್ರ ಪ್ರದೇಶ
B
ತೆಲಂಗಾಣ
C
ಕೇರಳ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೇಂದ್ರ ಚುನಾವಣಾ ಆಯುಕ್ತರ ಸ್ಥಾನಕ್ಕೆ ಹೊಸದಾಗಿ ಯಾರು ನೇಮಕಗೊಂಡಿದ್ದಾರೆ ?
A
ಡಾ ಹರ್ಷವರ್ಧನ್
B
ಅಚಲಕುಮಾರ್ ಜ್ಯೋತಿ
C
ರಾಜೀವ್ ಕುಮಾರ್
D
ಶಕ್ತಿಕಾಂತ್ ದಾಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಇತ್ತೀಚಿಗೆ ಯಾರು ನೇಮಕಗೊಂಡಿದ್ದಾರೆ ?
A
ಶಿವಯೋಗಿ ಕಳಸದ
B
ಎಂ.ಚಂದ್ರಪ್ಪ
C
ಮುರುಗೇಶ್ ನಿರಾಣಿ
D
ಬಾಲಚಂದ್ರ ಜಾರಕಿಹೊಳಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಿಸ್ ಪೆನ್ಸಿಲ್ ಗಳ ತಯಾರಿಕೆಯಲ್ಲಿ ಕೆಳಗಿನ ಯಾವುದರನ್ನು ಉಪಯೋಗಿಸಲಾಗುತ್ತದೆ ?
A
ಇದ್ದಿಲು
B
ಗ್ರಾಫೈಟ್
C
ಕೊಕ್
D
ಇಂಗಾಲದ ಕಪ್ಪು
ವಿವರಣೆ / Explanation:
ಪ್ರಶ್ನೆ 10 / Question 10
1 Mark
2017 ರ ಇ - ಗವರ್ನೆನ್ಸ್ ರಾಷ್ಟೀಯ ಸಮಾವೇಶವು ಯಾವ ನಗರದಲ್ಲಿ ಜರುಗಿತು ?
A
ನಾಗ್ಪುರ್
B
ಬೆಂಗಳೂರು
C
ವಿಶಾಖಪಟ್ಟಣ
D
ನವದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers