Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-09-2020
01 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನೈಋತ್ಯ ರೈಲ್ವೆಯಿಂದ ಮೊದಲ ಬಾರಿಗೆ ಯಾವ ಮಾರ್ಗದ ಮಧ್ಯ ರೋ ರೋ ರೈಲು ಸೇವೆಯನ್ನು ಆರಂಭಿಸಲಾಗಿದೆ.
A
ಸೋಲಾಪುರ to ಹುಬ್ಬಳಿ
B
ನೆಲಮಂಗಲ to ಸೋಲಾಪುರ
C
ಹುಬ್ಬಳಿ to ಮುಂಬೈ
D
ಬೆಂಗಳೂರು to ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವೆಸ್ಟರ್ನ್ ಅಂಡ್ ಸದರ್ನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಾರು ವಿಜೇತರಾಗಿದ್ದಾರೆ ?
A
ಆಂಡಿ ಮುರ್ರೆ
B
ರಾಫೆಲ್ ನಡಾಲ್
C
ನೊವಾಕ್ ಜೊಕೊವಿಕ್
D
ರೋಜರ್ ಫೆಡರರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ನೌಕಾಪಡೆಗೆ 55 ಸಾವಿರ ಕೋಟಿ ರೂಪಾಯಿ ಮೌಲ್ಯದ ಆರು ಸಬ್ ಮರೀನ್ ಖರೀದಿಸಲು ನಿರ್ಧರಿಸಲಾಗಿದ್ದು, ಇವುಗಳನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ?
A
ಭಾರತ
B
ಫ್ರಾನ್ಸ್
C
ರಷ್ಯಾ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನೀಲ್ ದರ್ಪಣ ಕೃತಿಯನ್ನು ಬರೆದವರು ಯಾರು ?
A
ಬಂಕಿಮ ಚಂದ್ರ ಚಟರ್ಜಿ
B
ದೀನಬಂಧು ಮಿತ್ರ
C
ದಾದಾಭಾಯಿ ನವರೋಜಿ
D
ಸಚಿಂದ್ರ ಸನ್ಯಾಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಜಾತ ಶತ್ರುವು ಯಾವ ರಾಜ್ಯದ ದೊರೆ ?
A
ಮಗಧ
B
ವತ್ಸ
C
ಅವಂತಿ
D
ಕೋಸಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಪಂಚ ಇತಿಹಾಸದಲ್ಲಿ "ರಕ್ತ ಮತ್ತು ಉಕ್ಕಿನ ಮನುಷ್ಯ" ಎಂದು ಹೆಸರಾದವರು ಯಾರು ?
A
ನೆಪೋಲಿಯನ್ ಬೊನಾಪಾರ್ಟಿ
B
ಅಡಾಲ್ಫ್ ಹಿಟ್ಲರ್
C
ಮುಸ್ಸೋಲಿನಿ
D
ಒಟ್ಟೋವಾನ್ ಬಿಸ್ಮಾರ್ಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪಂಚವಾರ್ಷಿಕ ಯೋಜನೆ ಕರ್ತೃ ಪಿತಾಮಹ ಯಾರು ?
A
ಸರ್ದಾರ ವಲ್ಲಭಾಯಿ ಪಟೇಲ್
B
ಮಹಾತ್ಮಾ ಗಾಂಧಿ
C
ಪಂಡಿತ ಜವಾಹರಲಾಲ್ ನೆಹರೂ
D
ಲಾಲ್ ಬಹುದ್ದೂರ್ ಶಾಸ್ತ್ರೀ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಮೊದಲ ಭಾರತೀಯ ಭಾಷೆ ಯಾವುದು ?
A
ಹಿಂದಿ
B
ತಮಿಳು
C
ಸಂಸ್ಕೃತ
D
ಬೆಂಗಾಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ ?
A
ಕೇಂದ್ರ ಸರ್ಕಾರ
B
ಹಣಕಾಸು ಮಂತ್ರಿ ಮಂಡಲ
C
ಆರ್ ಬಿಐ(RBI)
D
ವಾಣಿಜ್ಯ ಮಂತ್ರಿ ಮಂಡಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ಬಳಸುವ ಸಾಧನವನ್ನು ಹೀಗೆನ್ನುತ್ತಾರೆ.
A
ಕೋಶ
B
ಡೈನಮೋ
C
ಪರಿವರ್ತಕ
D
ವಿದ್ಯುತ್ ಮೋಟಾರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers