Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 31-08-2020
01 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನ ಹೊಂದಿದ ಹಾಗೂ ಪ್ರಸಿದ್ಧ 'ಬ್ಲ್ಯಾಕ್ ಪ್ಯಾಂಥರ್' ಹಾಲಿವುಡ್ನ ಸೂಪರ್ ಹಿಟ್ ಚಿತ್ರದ ಸ್ಟ್ಟಾರ್ ನಟ ಯಾರು ?
A
ಜಾನಿ ಡೆಪ್ಪ್
B
ಟಾಮ್ ಹ್ಯಾಂಕ್ಸ್
C
ಚಾಡ್ವಿಕ್ ಬೋಸ್ಮನ್
D
ಹ್ಯೂ ಜಕ್ಮ್ಯಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಜ್ಯದ ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ ರಾಯ್ ಅವರು ನಿಧನರಾಗಿದ್ದು, ಅವರಿಗೆ ಇತ್ತೀಚಿಗೆ ಯಾವ ಪ್ರಶಸ್ತಿ ಘೋಷಣೆಯಾಗಿತ್ತು?
A
ಅರ್ಜುನ ಪ್ರಶಸ್ತಿ
B
ರಾಜೀವ ಗಾಂಧಿ ಖೇಲ್ ರತ್ನ
C
ಮೇಜರ್ ದ್ಯಾನ್ಚಂದ್ ಪ್ರಶಸ್ತಿ
D
ದ್ರೋಣಾಚಾರ್ಯ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕದ ಲೂಸಿಯಾನಾ ಪ್ರದೇಶದಲ್ಲಿಯಾವ ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದೆ.
A
ನೀಲಂ ಚಂಡಮಾರುತ
B
ಲಾರಾ ಚಂಡಮಾರುತ
C
ಮಾರಿಯಾ ಚಂಡಮಾರುತ
D
ದೋರಿಯನ್ ಚಂಡಮಾರುತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯ ಸರ್ಕಾರವು ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಅನುಕೂಲಕ್ಕಾಗಿ ಯಾವ ಮೊಬೈಲ್ ಆಯಪ್ ನ್ನು ಬಿಡುಗಡೆಗೊಳಿಸಿದೆ.
A
ಶಿಕ್ಷಕ ಮಿತ್ರ
B
ಕಲಿಕಾ ಮಿತ್ರ
C
ಬೋಧನಾ ಮಿತ್ರ
D
ಗುರು ಮಿತ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2019 ನೇ ಸಾಲಿನಲ್ಲಿ ವಿಶ್ವ ಮಟ್ಟದ ಪ್ರಮುಖ 20 ಡೈರಿ ಸಂಸ್ಥೆಗಳ ಪೈಕಿ ಭಾರತದ ಅಮುಲ್ ಸಂಸ್ಥೆ ಎಷ್ಟನೇ ಸ್ಥಾನವನ್ನು ಪಡೆದಿದೆ.
A
13 ನೇ ಸ್ಥಾನ
B
15 ನೇ ಸ್ಥಾನ
C
16 ನೇ ಸ್ಥಾನ
D
18 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನ ಹೊಂದಿರುವ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎಷ್ಟನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ ?
A
08
B
11
C
13
D
15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೌರಿ ಚೌರಿ ಪ್ರಸಂಗದಿಂದ ದಿಡೀರನೆ ಕೊನೆ ಆದ ಚಳುವಳಿ
A
ವಹಾಬಿ ಚಳುವಳಿ
B
ಹೋಮ್ ರೂಲ್ ಚಳುವಳಿ
C
ಅಸಹಕಾರ ಚಳುವಳಿ
D
ನಾಗರಿಕ ಉಲ್ಲಂಘನಾ ಚಳುವಳಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
" ಪೂರ್ಣ ಸ್ವರಾಜ್ಯ "ವು ಕಾಂಗ್ರೆಸ್ ನ ಗುರಿಯೆಂದು ಘೋಷಿಸಿದಾಗ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಯಾರು ?
A
ಮೋತಿಲಾಲ್ ನೆಹರೂ
B
ಜವಾಹರಲಾಲ್ ನೆಹರೂ
C
ಮಹಾತ್ಮಾ ಗಾಂಧಿ
D
ಸುಭಾಸ ಚಂದ್ರ ಬೋಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ನದಿಗೆ ಭಾಕ್ರಾ ಅಣೆಕಟ್ಟನ್ನು ಕಟ್ಟಲಾಗಿದೆ ?
A
ಸಟ್ಲೆಜ್ ನದಿ
B
ಗಂಗಾ ನದಿ
C
ಸಿಂಧೂ ನದಿ
D
ಬ್ರಹ್ಮಪುತ್ರ ನದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನೀರ ಹನಿಗಳು ದುಂಡಾಗಿರಲು ಕಾರಣ
A
ನೀರಿನ ಸ್ನಿಗ್ದತೆ
B
ಮೇಲ್ಮೈ ಸೆಳೆತ
C
ನಿರಂತರ ಆವಿಶೀಲತೆ
D
ಗಾಳಿ ಘರ್ಷಣೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers