Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 30-08-2020
31 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರದಿಂದ ಯಾವ ವಿಭಾಗದ ಕ್ರೀಡಾ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ ?
A
ಸೇನಾ
B
ಸಾಹಿತ್ಯ
C
ಸಂಗೀತ
D
ಕ್ರೀಡೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆಗಸ್ಟ್ 29 ರಂದು ಭಾರತದಲ್ಲಿ ಯಾರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದರು ?
A
ಲೆಸ್ಲಿ ಕ್ಲಾಉಡಿಯುಸ್
B
ಹಾಕಿ ಮಾಂತ್ರಿಕ ಧ್ಯಾನ್ಚಂದ್
C
ಧನ್ರಾಜ್ ಪಿಲ್ಲಾಯ್
D
ಉಧಮ್ ಸಿಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ವಿಡಿಯೋ ಕಾನ್ಫರೆನ್ಸಿಂಗ್ ಕಾರ್ಯಕ್ರಮದ ಮೂಲಕ ಯಾವ ವಿಶ್ವವಿದ್ಯಾಲಯದ ಕಟ್ಟಡ ಉದ್ಘಾಟಿಸಿದರು.
A
ರಾಣಿ ಅಬಕ್ಕ ವಿಶ್ವವಿದ್ಯಾಲಯ
B
ಮದರ್ ತೆರೇಸಾ ಕೃಷಿ ವಿಶ್ವ ವಿದ್ಯಾಲಯ
C
ರಾಣಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿಶ್ವವಿದ್ಯಾಲಯ
D
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿರುವ ಏರ್ ಇಂಡಿಯಾ ಪ್ರದರ್ಶನವನ್ನು 2021 ನೇ ಸಾಲಿನಲ್ಲಿ ಯಾವ ನಗರದಲ್ಲಿ ಆಯೋಜಿಸಲಾಗುವದು.
A
ಬೆಂಗಳೂರು
B
ನೋಯಿಡಾ
C
ದೆಹಲಿ
D
ಲಕ್ನೌ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಕ್ಷಣಾ ಸಚಿವ ರಾಜನಾಥ ಸಿಂಗ್ ರಫೇಲ್ ಯುದ್ಧ ವಿಮಾನಗಳನ್ನು ಸೇನೆಗೆ ಅಧಿಕೃತವಾಗಿ ನಿಯೋಜನೆ ಮಾಡಲಿದ್ದು, ಇವುಗಳನ್ನು ಯಾವ ರಾಷ್ಟ್ರದಿಂದ ಖರೀದಿಸಲಾಗಿದೆ.
A
ಅಮೇರಿಕಾ
B
ಫ್ರಾನ್ಸ್
C
ರಷ್ಯಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೋರೋಣ ಕಾರಣದಿಂದಾಗಿ ಯಾವ ಸರ್ಕಾರೀ ಸ್ವಾಮ್ಯದ ಸಂಸ್ಥೆ ಯುವಿಕ-2020(ಯುವ ವಿಜ್ಞಾನಿಗಳು) ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
A
BHEL
B
HAL
C
DRDO
D
ಇಸ್ರೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭೂಮಿಯ ವಾಯುಮಂಡಲ ಯಾವುದರಿಂದ ಉಷ್ಣಾಂಶ ಪಡೆಯುತ್ತದೆ.
A
ಭೂ ವಿಕಿರಣಗಳಿಂದ
B
ಸೂರ್ಯನ ಕಿರಣಗಳಿಂದ
C
ಭೂಮಿಯ ಅಂತರಾಳದಿಂದ
D
ಜ್ವಾಲಾಮುಖಿಯಿಂದ
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಬಾಲ ಬಂದು" ಸಮಾಜವನ್ನು ಸಂಘಟಿಸಿದವರು
A
ಎಸ್.ಎನ್.ಹರ್ಡಿಕರ್
B
ಕೃಷ್ಣರಾವ್ ಹಳದಿಪುರಕರ್
C
ಗಿರಿಭಟ್ಟ ನರಸಿಂಹಾಚಾರ್
D
ಎಮ್.ವೆಂಕಟರಮಣಯ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಭೂಮಿಯ ಮುಖ್ಯ ಶಕ್ತಿಯ ಮೂಲ
A
ಪೆಟ್ರೋಲ್
B
ಅಣುಶಕ್ತಿ
C
ಸೌರ ಶಕ್ತಿ
D
ಪಳೆಯುಳಿಕೆ ಇಂಧನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಕಂಡದರಲ್ಲಿ ಯಾವುದು ಜೈವಿಕ ಗೋಳದ ಭಾಗವಾಗಿದೆ ?
A
ವಾತಾವರಣ
B
ಶಿಲಾಗೋಳ
C
ಜಲಾಗೋಳ
D
ಎಲ್ಲವೂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers