Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 29-08-2020
31 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರದ ಉಧ್ಯಮವಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ (IOC) ಅಧ್ಯಕ್ಷರಾಗಿ ಯಾರು ಸೇರ್ಪಡೆಯಾಗಿದ್ದಾರೆ ?
A
ಎಸ್.ಎಮ್.ಸ್ವಾತಿ
B
ವಿವೇಕ್ ಜೋಶಿ
C
ಸಂಜೀವ್ ಸಿಂಗ್
D
ಎನ್.ಕೆ.ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಷ್ಟ್ರವು 'ಭಾರತ ಮೊದಲು' ನೀತಿ ಅನುಸರಣೆ ಮಾಡಲು ನಿರ್ಧರಿಸಿದೆ.
A
ಕೆನಡಾ
B
ಶ್ರೀಲಂಕಾ
C
ಆಸ್ಟ್ರೇಲಿಯಾ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಲು ಯಾವ ರಾಜ್ಯ ನಿರ್ಧರಿಸಿದೆ.
A
ತೆಲಂಗಾಣ
B
ಬಿಹಾರ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಗೊಂಡ ರಫ್ತು ಸೂಚ್ಯಂಕದಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ.
A
ಗುಜರಾತ್
B
ಮಣಿಪುರ
C
ರಾಜಸ್ತಾನ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ತಂದೆತಾಯಿಯುಗಳೂ ತಮ್ಮ ಮಗುವಿಗೆ ಶಿಕ್ಷಣದ ಅವಕಾಶವನ್ನು ಒದಗಿಸಬೇಕು.
A
ಐಚ್ಛಿಕ
B
ನೃತಿಕ
C
ಮೂಲಭೂತ ಕರ್ತವ್ಯ
D
ಸಂವಿಧಾನಾತ್ಮಕವಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಪಾಯದಲ್ಲಿರುವ ಪ್ರಭೇದಗಳನ್ನು ಕೆಳಗಿನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ.
A
ರೆಡ್ ಡೇಟಾ ಬುಕ್
B
ಎಲ್ಲೋ ಡೇಟಾ ಬುಕ್
C
ಹರ್ಬೇರಿಯಂ
D
ಗ್ರೀನ್ ಡೇಟಾ ಬುಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ ಯಾವುದು ?
A
ಮಿಥೇನ್
B
ಮಿಥೈಲ್ ಐಸೊಸಯನೇಟ್
C
ಗಂಧಕದ ಡೈಯಾಕ್ಸೈಡ್
D
ಎಲ್ಲವೂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಮ್ಲಮಳೆಗೆ ಮುಖ್ಯ ಕಾರಣ
A
ನೀರಿನ ಮಾಲಿನ್ಯ
B
ಮಣ್ಣಿನ ಮಾಲಿನ್ಯ
C
ವಾಯು ಮಾಲಿನ್ಯ
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಕಲಚೇತನದ ಸಬಲೀಕರಣಕ್ಕಾಗಿ ಭಾರತ ಸರ್ಕಾರವು ರಾಷ್ಟೀಯ ದೃಷ್ಟಿದೋಷ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸುರುತ್ತದೆ ?
A
ಕೋಲ್ಕತ್ತಾ
B
ಮುಂಬೈ
C
ಕಟಕ್
D
ಡೆಹರಾಡೂನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ರಾಜ್ಯದ ರಾಜನು ಪಾಕಿಸ್ತಾನದೊಂದಿಗೆ ಸೇರ್ಪಡೆಗೊಳ್ಳುವ ಬಯಕೆ ಹೊಂದಿದ್ದನು ?
A
ಜುನಾಘಡ್
B
ಹೈದರಾಬಾದ್
C
ಜಮ್ಮು ಮತ್ತು ಕಾಶ್ಮೀರ
D
ಟ್ರಾವಂಕೂರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers