Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-08-2020
29 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವೆಸ್ಟ್ ಇಂಡೀಸ್ ನ ಹಿರಿಯ ಆಲ್ ರೌಂಡರ್ ಆಟಗಾರ ಅವರು ಟಿ-20 ಆವೃತ್ತಿಯ ಕ್ರಿಕೆಟ್ 500 ವಿಕೆಟಗಳ ಸಾಧನೆ ಮಾಡಿದ್ದಾರೆ.
A
ಜಾಸನ್ ಹೋಲ್ಡರ್
B
ಬ್ರಾವೊ
C
ಕಾರ್ಲೋಸ್ ಬ್ರೆತ್ ವೈಟ್
D
ಷೆಲ್ಡನ್ ಕೊಟ್ಟ್ರೆಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಎ ಆರ್ ಲಕ್ಷ್ಮಣನ್ ಯಾವ ರಾಜ್ಯದ ಮೂಲದವರು?
A
ಕರ್ನಾಟಕ
B
ಕೇರಳ
C
ಮಧ್ಯಪ್ರದೇಶ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಎಷ್ಟನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ GST ಪರಿಹಾರವಾಗಿ ಕೇಂದ್ರ ಸರ್ಕಾರ 1.65 ಲಕ್ಷ ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
A
35
B
38
C
41
D
45
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ 200 ಶತಕೋಟಿ ಡಾಲರು ಮೊತ್ತದ ಅಸ್ತಿ ಹೊಂದಿದ ವ್ಯಕ್ತಿ ಯಾರು ?
A
ಜೆಫ್ ಬೆಜೋಸ್
B
ಮುಖೇಶ ಅಂಬಾನಿ
C
ಬಿಲ್ ಗೇಟ್ಸ್
D
ಸ್ಟೀವ್ ಬಾಲ್ಲ್ಮೇರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಷ್ಟ್ರವು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನೂ ಖರೀದಿಸಲು ಇತ್ತೀಚಿಗೆ ಆಸಕ್ತಿತೋರಿದೆ.
A
ಅಮೇರಿಕ
B
ವಿಯೆಟ್ನಾ
C
ಬ್ರೆಜಿಲ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ರಹ್ಮೋಸ್ ಕ್ಷಿಪಣಿಗಳನ್ನೂ ಯಾವ ಯಾವ ರಾಷ್ಟ್ರಗಳು ಜಂಟಿಯಾಗಿ ತಯಾರಿಸಿವೆ.
A
ಭಾರತ ಮತ್ತು ಆಸ್ಟ್ರೇಲಿಯಾ
B
ರಷ್ಯಾ ಮತ್ತು ಆಸ್ಟ್ರೇಲಿಯಾ
C
ಭಾರತ ಮತ್ತು ರಷ್ಯಾ
D
ಅಮೇರಿಕ ಮತ್ತು ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಪಾನ್ ದೇಶದ ಪ್ರಧಾನಿ ಶಿಂಜೋ ಅಬೆ ಅವರು ಯಾವ ಕಾರಣದಿಂದ ತಮ್ಮ ಹುದ್ದೆ ತ್ಯಜಿಸಿದ್ದು.
A
ವ್ಯಯಕ್ತಿಕ ಕಾರಣ
B
ಪಕ್ಷದ ಸದ್ಯಸರ ವಿರೋಧ
C
ಬಹುಮತ ಹಿಂಪಡೆದಿದು
D
ಅನಾರೋಗ್ಯ ಸಮಸ್ಯೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭೂಕಂಪನದಿಂದ ತೀವ್ರತೆಯ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ.
A
ರಿಕ್ಟರ್
B
ಕೆಲ್ವಿನ್
C
ಪ್ಯಾಸ್ಕಲ್
D
ನ್ಯೂಟನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಪದಾರ್ಥವು ಅರೆವಾಹಕವಾಗಿದೆ ?
A
ಮರ
B
ತಾಮ್ರ
C
ಸಿಲಿಕಾನ್
D
ವಜ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮನುಷ್ಯನ ಶರೀರದಲ್ಲಿರುವ ಅತಿದೊಡ್ಡ ಗ್ರಂಥಿ ಯಾವದು ?
A
ಥೈರಾಯಿಡ್
B
ಪಿಟ್ಯುಟರಿ
C
ಪೀನಿಯಲ್
D
ಲಿವರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers