Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-04-2025
11 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024-25 ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಮೊತ್ತ ಎಷ್ಟು ರೂಪಾಯಿಗೆ ಏರಿಕೆಯಾಗಿದೆ?
A
₹18,450 ಕೋಟಿ
B
₹23,622 ಕೋಟಿ
C
₹20,100 ಕೋಟಿ
D
₹25,890 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಎನ್ಎಸ್ ವಿಕ್ರಾಂತ್ನ ನೌಕಾಪಡೆಯ ಯುದ್ಧ ವಿಮಾನಗಳಿಗಾಗಿ ಭಾರತವು ಯಾವ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿದೆ?
A
ರಫೆಲ್–ಎಂ ಜೆಟ್
B
ಸುಖೋಯ್-30 MKI
C
ಮಿರಾಜ್ 2000
D
ಮಿಗ್–29
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನೇಪಾಳ ರಾಷ್ಟ್ರ ಬ್ಯಾಂಕಿನ ಹಂಗಾಮಿ ಗವರ್ನರ್ ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ನೀಲಂ ಧುಂಗಾನ
B
ನವಿನ್ ಶ್ರೀವಾಸ್ತವ
C
ಬಿಪಿನ್ ರಾವತ್
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೆಳಗಿನವರಲ್ಲಿ ಯಾರು ರಾಷ್ಟ್ರೀಯ ಕಡಲ ವರುಣ ಪ್ರಶಸ್ತಿಗೆ ಭಾಜನರಾಗಿದ್ದಾರೆ?
A
ಕರಣ್ ಶರ್ಮಾ
B
ರಘುರಾಮ್ ರಾಜನ್
C
ಸಂಜಯ್ ಮಲ್ಹೋತ್ರಾ
D
ರಾಜೇಶ್ ಉನ್ನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥವಾಗಿ ನೀಡಲಾಗುವ ‘ಅಂಬೇಡ್ಕರ್ ಪ್ರಶಸ್ತಿ’ಗಾಗಿ 2023 ರಿಂದ 2025 ರವರೆಗೆ ಎಷ್ಟು ಜನರನ್ನು ಆಯ್ಕೆ ಮಾಡಲಾಗಿದೆ?
A
15
B
25
C
18
D
23
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವಿಲೀನ ಕುರಿತು ಕೇಂದ್ರ ಸರಕಾರ ಯಾವ ತತ್ವದಡಿ ಮೇ 1ರಿಂದ ಪ್ರಕ್ರಿಯೆ ಆರಂಭಿಸಲು ಅಧಿಕೃತ ಅನುಮೋದನೆ ನೀಡಿದೆ?
A
ಒಂದು ಜಿಲ್ಲೆ, ಒಂದು ಬ್ಯಾಂಕ್
B
ಒಂದು ರಾಷ್ಟ್ರ, ಒಂದು ಬ್ಯಾಂಕ್
C
ಒಂದು ರಾಜ್ಯ, ಒಂದು ಆರ್ಆರ್ಬಿ
D
ಒಂದು ಗ್ರಾಮ, ಒಂದು ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕದಲ್ಲಿ ಸುಂಕದ ಅವ್ಯವಸ್ಥೆಯ ನಡುವೆ, ಆರ್ಬಿಐ ಎಷ್ಟು ಪ್ರಮಾಣದಲ್ಲಿ ರೆಪೊ ದರವನ್ನು ಕಡಿತಗೊಳಿಸಿದೆ?
A
0.75%
B
0.50%
C
1.00%
D
0.25%
ವಿವರಣೆ / Explanation:
ಪ್ರಶ್ನೆ 8 / Question 8
1 Mark
82ನೇ ವೆನಿಸ್ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆಗಾಗಿ ಗೌರವ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?
A
ಸ್ಟೀವನ್ ಸ್ಪಿಲ್ಬರ್ಗ್
B
ವರ್ನರ್ ಹೆರ್ಜಾಗ್
C
ಮಾರ್ಟಿನ್ ಸ್ಕೋರ್ಸೆಸಿ
D
ಕ್ವೆಂಟಿನ್ ಟರಾಂಟಿನೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ.
A
ಏಪ್ರಿಲ್ 11
B
ಏಪ್ರಿಲ್ 10
C
ಏಪ್ರಿಲ್ 07
D
ಏಪ್ರಿಲ್ 16
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೇ 1ರ ಕಾರ್ಮಿಕರ ದಿನದಂದು ಯಾವ ಸೇವೆ ಕಾಯಂಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ?
A
ಪೌರ ಹಾಗೂ ಕಾರ್ಮಿಕರ ಸೇವೆ
B
ಶಿಕ್ಷಣ ಸೇವೆ
C
ಆರೋಗ್ಯ ಸೇವೆ
D
ಕೃಷಿ ಸೇವೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers