Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-04-2025
12 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಎಲ್ಲಿ ಮಂಡನೆ ಮಾಡಲಾಯಿತು?
A
ವಿಧಾನ ಪರಿಷತ್
B
ಸಂಪುಟ ಸಭೆ
C
ಲೋಕಸಭೆ
D
ರಾಜ್ಯಪಾಲರ ಸಭೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನೈಟ್ಹುಡ್ (Knighthood) ಪ್ರಶಸ್ತಿಯನ್ನು ಯಾರಿಗೆನೀಡಲಾಗಿದೆ?
A
ಜೋ ರೂಟ್
B
ವಿರಾಟ್ ಕೊಹ್ಲಿ
C
ಬೆನ್ ಸ್ಟೋಕ್ಸ್
D
ಜೇಮ್ಸ್ ಆಂಡರ್ಸನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಸ್ಟಿಯೊಪೊರೋಸಿಸ್ ಸಂಶೋಧನೆಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಡಾ. ಅಂಬರೀಶ್ ಮಿಥಲ್ ಅವರನ್ನು ಯಾವ ಸಂಸ್ಥೆ ಗೌರವಿಸಿದೆ?
A
ಯುನಿಸೆಫ್ (UNICEF)
B
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)
C
ವಿಶ್ವ ಆರೋಗ್ಯ ಸಂಸ್ಥೆ (WHO)
D
ಅಂತರರಾಷ್ಟ್ರೀಯ ಆಸ್ಟಿಯೊಪೊರೋಸಿಸ್ ಫೌಂಡೇಶನ್ (IOF)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಾವ ಹೆಸರಿನ ಗ್ಲೈಡ್ ಬಾಂಬ್ನ್ನು ಸುಖೋಯ್-30 ಎಂಕೆಐ ಯುದ್ಧ ವಿಮಾನದಿಂದ ಯಶಸ್ವಿಯಾಗಿ ಪರೀಕ್ಷಿಸಿದೆ?
A
ಪ್ರಕಾಶ್
B
ಅಗ್ನಿ
C
ಗೌರವ್
D
ರುದ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸದ್ಯದಲ್ಲೇ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಯಾರ ಹೆಸರಿನಲ್ಲಿ ಹೊಸ ಅಭಯಾರಣ್ಯವನ್ನು ಘೋಷಿಸಲಾಗಿದೆ?
A
ಡಾ. ಬಿ.ಆರ್. ಅಂಬೇಡ್ಕರ್
B
ಮಹಾತ್ಮಾ ಗಾಂಧೀಜಿ
C
ಪಂಡಿತ ಜವಾಹರಲಾಲ ನೆಹರು
D
ಸರ್ದಾರ್ ವಲ್ಲಭಭಾಯಿ ಪಟೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಪ್ಲಾಟ್ಫಾರ್ಮ್ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮಸೂದೆಗೆ ಅಸ್ತು" ಎಂಬುದರ ಅರ್ಥವೇನು?
A
ಗಿಗ್ ಕಾರ್ಮಿಕರ ಸಹಾಯಕ್ಕಾಗಿ ಯಾವುದೇ ಯೋಜನೆಗಳಿಲ್ಲ.
B
ಪ್ಲಾಟ್ಫಾರ್ಮ್ ಗಿಗ್ ಕಾರ್ಮಿಕರಿಗೆ ಹೆಚ್ಚಿನ ವೇತನವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
C
ಪ್ಲಾಟ್ಫಾರ್ಮ್ ಗಿಗ್ ಕಾರ್ಮಿಕರನ್ನು ಕಡಿಮೆ ವೇತನದಲ್ಲಿ ನೇಮಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
D
ಪ್ಲಾಟ್ಫಾರ್ಮ್ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಾಯಿದೆಯು ಅಂಗೀಕೃತವಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಯಾವ ವಿಷಯದ ಕುರಿತು ಶಿಫಾರಸು ಮಾಡಿದೆ?
A
ಧರ್ಮ ಬದಲಾವಣೆ
B
ಶಿಕ್ಷಣ ನೀತಿ ಸುಧಾರಣೆ
C
ಮೀಸಲಾತಿ ಮರುವರ್ಗೀಕರಣ
D
ಬಡವರಿಗಾಗಿ ನೆರವು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉತ್ತರಾಖಂಡ ಸರಕಾರ ಯಾವ ಹೊಸ ಪ್ರಸ್ತಾವನೆಗೆ ಪ್ರಾರಂಭಿಸುವುದಾಗಿ ಘೋಷಿಸಿದೆ?
A
ನಕ್ಷತ್ರ ಸಭಾ
B
ಧಾರ್ಮಿಕ ಪ್ರವಾಸೋದ್ಯಮ
C
ಹವಾಮಾನ ಸಭಾ
D
ಪ್ರಾಕೃತಿಕ ಪ್ರವಾಸೋದ್ಯಮ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಉತ್ತರ ಕರ್ನಾಟಕದ ಯಾವ ಪರಂಪರೆಯು ಭೌಗೋಳಿಕ ಮಾನ್ಯತೆ (ಜಿಐ) ಪಡೆದಿದೆ?
A
ಕೊಪ್ಪಳ ಸಾಂಸ್ಕೃತಿಕ ಪರಂಪರೆ
B
ಕೈಮಗ್ಗ ಪರಂಪರೆ
C
ಬಗಲ್ಕೋಟು ನೈಸರ್ಗಿಕ ಜೈವಿಕ ಪರಂಪರೆ
D
ಹುಬ್ಬಳ್ಳಿ ದ್ರಾಕ್ಷಿ ಪರಂಪರೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಕುರಿತಾದ STREE ಶೃಂಗಸಭೆಯ ಆತಿಥೇಯ ನಗರ ಯಾವುದು?
A
ಚೆನ್ನೈ
B
ಭೋಪಾಲ್
C
ಹೈದ್ರಬಾದ್
D
ಬೆಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers