Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-04-2025
10 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ದಕ್ಷಿಣ ಕಾಶ್ಮೀರದ ದುರ್ಗಮ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸಲು ಖ್ಯಾತ ಹೃದ್ರೋಗ ತಜ್ಞ ಉಪೇಂದ್ರ ಕೌಲ್ ಅವರು ಯಾವ ಯೋಜನೆಗೆ ಚಾಲನೆ ನೀಡಿದರು?
A
ಹಾರ್ಟ್ ಕ್ಲಿನಿಕ್ ಆನ್ ವ್ಹೀಲ್ಸ್
B
ಮೊಬೈಲ್ ಮೆಡಿಕಲ್ ಯೂನಿಟ್
C
ಆರೋಗ್ಯ ಚಿಂತನೆ ಯೋಜನೆ
D
ಕಾಶ್ಮೀರ ಆರೋಗ್ಯ ಸೇವೆ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2035 ರ ಫಿಫಾ ಮಹಿಳಾ ವಿಶ್ವಕಪ್ಗೆ ಆತಿಥ್ಯ ವಹಿಸುವ ದೇಶ ಯಾವುದು ?
A
ಯುನೈಟೆಡ್ ಸ್ಟೇಟ್ಸ್
B
ಆಸ್ಟ್ರೇಲಿಯಾ
C
ಜರ್ಮನಿ
D
ಯುಕೆ (ಬ್ರಿಟನ್)
ವಿವರಣೆ / Explanation:
ಪ್ರಶ್ನೆ 3 / Question 3
1 Mark
M-CADWM ಯೋಜನೆಯ ಮುಖ್ಯ ಉದ್ದೇಶವೇನು?
A
ಗ್ರಾಮೀಣ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವುದು
B
ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ನೀರು ನಿರ್ವಹಣೆಯನ್ನು ಸುಧಾರಿಸುವುದು
C
ರವಾನಾ ವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವುದು
D
ಶೇಖರಣಾ ಸೌಲಭ್ಯಗಳನ್ನು ವಿಸ್ತರಿಸುವುದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಗತ್ತಿನ ಮೊದಲ 3D ಮುದ್ರಿತ ರೈಲು ನಿಲ್ದಾಣವನ್ನು ನಿರ್ಮಿಸಿದ ದೇಶ ಯಾವದು?
A
ಜರ್ಮನಿ
B
ಅಮೆರಿಕ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೊಘಲ್ ದೊರೆ ಔರಂಗಜೇಬನ ಸಮಾಧಿಯಿರುವ ಖುಲ್ತಾಬಾದ್ನ ಹೆಸರನ್ನು ಯಾವ ಹೆಸರಾಗಿ ಬದಲಿಸುವುದಾಗಿ ಮಹಾರಾಷ್ಟ್ರ ಸಚಿವ ಸಂಜಯ್ ಶಿರ್ಸಾಟ್ ಅವರು ತಿಳಿಸಿದ್ದಾರೆ?
A
ರತ್ನಪುರ
B
ನವರತ್ನನಗರ
C
ಶಿಲ್ಪನಗರ
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2028ರ ಒಲಿಂಪಿಕ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಎಷ್ಟು ತಂಡಗಳಿಗೆ ಭಾಗವಹಿಸಲು ಅವಕಾಶವಿದೆ?
A
12
B
14
C
6
D
8
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಯಾವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು?
A
ಕಾನ್ಸ್ಟಂಟೈನ್ ದಿ ಫಿಲಾಸಫರ್ ವಿಶ್ವವಿದ್ಯಾಲಯ
B
ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ
C
ಹಾರ್ವರ್ಡ್ ವಿಶ್ವವಿದ್ಯಾಲಯ
D
ಆಕ್ಸ್ಫರ್ಡ್ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಯಾವ ರಾಜ್ಯದಲ್ಲಿ ಹೊಸ ನೌಕಾ ನೆಲೆ ಸ್ಥಾಪಿಸಲು ಯೋಜಿಸಿದೆ?
A
ಆಂಧ್ರಪ್ರದೇಶ
B
ಕರ್ನಾಟಕ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
EAS ಉಪಗ್ರಹ "ಬಯೊಮಾಸ್ ಮಿಷನ್" ನ ಪ್ರಮುಖ ಉದ್ದೇಶ ಏನು?
A
ವಾಯುಮಂಡಲ ಮಾಪನ
B
ಅರಣ್ಯ ಮೇಲ್ವಿಚಾರಣೆ
C
ಜಲಮಂಡಲ ಸಂಶೋಧನೆ
D
ನಗರ ಯೋಜನೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೇಷ್ಠತೆಗಾಗಿ 2025 ರ ಪ್ರತಿಷ್ಠಿತ ಫ್ರೆಡ್ ಡ್ಯಾರಿಂಗ್ಟನ್ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?
A
ರವಿ ಶಂಕರ್
B
ಅನಿತಾ ದೇಸಾಯಿ
C
ಸುದರ್ಶನ್ ಪಟ್ನಾಯಕ್
D
ಅಮಿತಾಭ್ ಬಚ್ಚನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers