Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-04-2025
09 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಸ್ಥಾನದಿಂದ ಅಧಿಕೃತವಾಗಿ ನಿವೃತ್ತರಾದವರು ಯಾರು?
A
ಧರ್ಮೇಂದ್ರ ಪ್ರಧಾನ
B
ಮಾಮಿಡಾಲ ಜಗದೀಶ್ ಕುಮಾರ್
C
ಕಸ್ತೂರಿ ರಂಗನ್
D
ಅನಿಲ್ ಸಹಾಸ್ರಬುದ್ಧೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಖಿಲ ಭಾರತ ನೇತ್ರಶಾಸ್ತ್ರೀಯ ಸೊಸೈಟಿಯ (AIOS) ಉಪಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಡಾ. ರಾಜೇಶ್ ಶರ್ಮಾ
B
ಡಾ. ಸುಶೀಲಾ ನಾಯರ್
C
ಡಾ. ರಾಜೀವ್ ಜೋಸೆಫ್
D
ಡಾ. ಮೋಹನ್ ರಾಜನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ರಾಜ್ಯದ ಎಷ್ಟು ಪ್ರಾಥಮಿಕ ಶಾಲೆಗಳಲ್ಲಿ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ?
A
808
B
308
C
108
D
208
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದಲ್ಲಿ ಪ್ರಥಮವಾಗಿ ಯಾವ ರಾಜ್ಯದಲ್ಲಿ ಪ್ರತ್ಯೇಕ ‘ಸೈಬರ್ ತನಿಖಾ ಘಟಕ’ ಆರಂಭಿಸಲಾಗಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕನ್ನಡ ಲೇಖಕಿ ಬಾನು ಮುಷ್ತಾಕ್ ರಚಿಸಿರುವ ಯಾವ ಕಥಾ ಸಂಕಲನವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಕಿರುಪಟ್ಟಿಯಲ್ಲಿ ಸ್ಥಾನಪಡೆದು ಇತಿಹಾಸ ನಿರ್ಮಿಸಿದೆ?
A
ನಿಶಾಬ್ದ ನದಿಯ ಕಥೆಗಳು
B
ಪಾರಿಜಾತ
C
ಮೌನದ ಕತೆಗಳು
D
ಹಾರ್ಟ್ ಲ್ಯಾಂಪ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಬಿಡುಗಡೆಗೊಂಡಿರುವ "ಹೊಸ ಡಿಜಿಟಲ್ ಆಧಾರ್ ಅಪ್ಲಿಕೇಶನ್" ನ ಉದ್ದೇಶವೇನು?
A
ಪಾಸ್ಪೋರ್ಟ್ ಅರ್ಜಿ ಸಲ್ಲಿಸಲು
B
ವೋಟರ್ ಐಡಿ ಅಪ್ಡೇಟ್ ಮಾಡಲು
C
ಆಧಾರ್ ಅನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಬಳಸಲು
D
ಹೊಸ ಪಾನ್ ಕಾರ್ಡ್ ಪಡೆಯಲು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪವನ ಮತ್ತು ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
1ನೇ
B
3ನೇ
C
10ನೇ
D
6ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು (ISS) ಯಾವ ದೇಶದ ಗಗನಯಾನಿಗಳು ತಲುಪಿದ್ದಾರೆ ?
A
ಜಪಾನ್ ಮತ್ತು ಇಸ್ರೇಲ್
B
ನಾಸಾ (ಅಮೆರಿಕಾ) ಮತ್ತು ರಷ್ಯಾ
C
ಭಾರತ ಮತ್ತು ಚೀನಾ
D
ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ರಾಜ್ಯದ ಸಾಂಪ್ರದಾಯಿಕ ಬುಡಕಟ್ಟು ಕರಕುಶಲ ವಸ್ತುವಾದ ಕನ್ನಡಿಪ್ಪಾಯಕ್ಕೆ ಭೌಗೋಳಿಕ ಸೂಚನೆ (GI) ಟ್ಯಾಗ್ ನೀಡಲಾಗಿದೆ?
A
ತೆಲಂಗಾಣ
B
ಕರ್ನಾಟಕ
C
ಕೇರಳ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಾಗತಿಕ ತಂತ್ರಜ್ಞಾನ ಶೃಂಗಸಭೆ 2025 ರ 9 ನೇ ಆವೃತ್ತಿಯನ್ನು ಎಲ್ಲಿ ನಡೆಸಲಾಯಿತು?
A
ಹೈದರಾಬಾದ್
B
ನವದೆಹಲಿ
C
ಮುಂಬೈ
D
ಬೆಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers