ಒಡಿಶಾದ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಯಾವ ಶಿಲ್ಪಕ್ಕಾಗಿ ಇಂಗ್ಲೆಂಡ್ನ ಡಾರ್ಸೆಟ್ನಲ್ಲಿರುವ ಸ್ಯಾಂಡ್ವರ್ಲ್ಡ್ನಲ್ಲಿ ಮೊದಲ ಫ್ರೆಡ್ ಡ್ಯಾರಿಂಗ್ಟನ್ ಪ್ರಶಸ್ತಿಯನ್ನು ಪಡೆದರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಮ್ (Vibrant Villages Programme) ಯಾವ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಭಾರತ ಮತ್ತು ನೇಪಾಳದ ಸುಪ್ರೀಂ ಕೋರ್ಟ್ಗಳ ನಡುವೆ ಯಾವ ಕ್ಷೇತ್ರದಲ್ಲಿ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಕೇಂದ್ರ ಹಣಕಾಸು ಸಚಿವಾಲಯದ "ಒಂದು ರಾಜ್ಯ ಒಂದು ಬ್ಯಾಂಕ್" ಯೋಜನೆಯ ಪ್ರಕಾರ, ಕರ್ನಾಟಕದಲ್ಲಿ ವಿಲೀನಗೊಳ್ಳಲು ನಿರ್ಧಾರಗೊಂಡಿರುವ ಗ್ರಾಮೀಣ ಬ್ಯಾಂಕುಗಳು ಯಾವುವು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಜಮ್ಮು-ಕಾಶ್ಮೀರ ಹೈಕೋರ್ಟ್ನ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ಯಾರನ್ನು ಶಿಫಾರಸು ಮಾಡಲಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
2025ರಲ್ಲಿ ಬ್ರೆಜಿಲ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಕಪ್ನಲ್ಲಿ ಭಾರತ ಬಾಕ್ಸಿಂಗ್ ತಂಡ ಎಷ್ಟು ಪದಕಗಳನ್ನು ಗಳಿಸಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
2025ನೇ ಸಾಲಿನ ಪ್ರತಿಷ್ಠಿತ 'ಸ್ಯಾಮ್ ಗಿಲಿಯಮ್ ಪ್ರಶಸ್ತಿ' ಯಿಗೆ ಭಾಜನರಾದ ಕನ್ನಡತಿ ಕಲಾವಿದೆ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
2025 ರ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಏಳನೇ ಆವೃತ್ತಿಯ ಆತಿಥ್ಯ ವಹಿಸಿರುವ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚೆಗೆ ಯಾವ ಮಾಜಿ ಭಾರತೀಯ ಕ್ರಿಕೆಟಿಗನನ್ನು ICC ಪುರುಷರ T20 2024 ರ ರಾಯಭಾರಿಯಾಗಿ ನೇಮಿಸಲಾಗಿದೆ?