Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-04-2025
07 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 10
B
ಏಪ್ರಿಲ್ 8
C
ಏಪ್ರಿಲ್ 1
D
ಏಪ್ರಿಲ್ 7
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಪುರಾತತ್ವ ಇಲಾಖೆ (ASI)ಗೆ ಅತ್ಯಧಿಕ ಆದಾಯವನ್ನು ತಂದ ಸ್ಮಾರಕ ಯಾವುದು?
A
ತಾಜ್ಮಹಲ್
B
ಕೊಣಾರ್ಕ್ ಸೂರ್ಯ ಮಂದಿರ
C
ಕುತ್ತುಬ್ ಮಿನಾರ್
D
ಹಂಪೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದಲ್ಲಿ ಕಬ್ಬು ಬೆಳೆಯುವುದರಲ್ಲಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
1ನೇ ಸ್ಥಾನ
B
3ನೇ ಸ್ಥಾನ
C
8ನೇ ಸ್ಥಾನ
D
10ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಭದ್ರ ಹುಲಿ ಮೀಸಲು ಪ್ರದೇಶಕ್ಕೆ ಎಷ್ಟು ಚದರ ಕಿಲೋಮೀಟರ್ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ?
A
22 ಚದರ ಕಿ.ಮೀ
B
15 ಚದರ ಕಿ.ಮೀ
C
29 ಚದರ ಕಿ.ಮೀ
D
35 ಚದರ ಕಿ.ಮೀ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ವಿಶ್ವ ಆರೋಗ್ಯ ದಿನದ ಥೀಮ್ ಏನು ?
A
ನಮ್ಮ ಗ್ರಹ, ನಮ್ಮ ಆರೋಗ್ಯ
B
ನನ್ನ ಆರೋಗ್ಯ, ನನ್ನ ಹಕ್ಕು
C
ಎಲ್ಲರಿಗೂ ಉತ್ತಮ, ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು.
D
ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (CPCL) ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು?
A
ಶ್ರೀ ಎಮ್.ಕೆ. ಸೂರ್ಯ
B
ಶ್ರೀ ಹಚ್. ಶಂಕರ್
C
ಶ್ರೀ ಹರ್ಷವರ್ಧನ್ ಕುಮಾರ್
D
ಆರ್. ಕೃಷ್ಣಮೂರ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಒನ್ ಓಷನ್, ಒನ್ ಮಿಷನ್" ಅಭಿಯಾನದ ಉದ್ದೇಶವೇನು?
A
ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾಪಡೆಯ ಭದ್ರತಾ ಪಟಳಿ ವಿಸ್ತರಿಸಲು
B
ಅಂತಾರಾಷ್ಟ್ರೀಯ ವ್ಯಾಪಾರ ಸಹಕಾರವನ್ನು ಉತ್ತೇಜಿಸಲು
C
ನದಿ ಸಂಚಾರವನ್ನು ಸುಧಾರಿಸಲು
D
ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹರಿಯಾಣ ಪೊಲೀಸ್ ನೇಮಕಾತಿಯಲ್ಲಿ ಯಾರಿಗೆ 20% ಮೀಸಲಾತಿ ನೀಡಲಾಗಿದೆ?
A
ಕ್ರೀಡಾಪಟುಗಳಿಗೆ
B
ಅಗ್ನಿವೀರರಿಗೆ
C
ಮಹಿಳೆಯರಿಗೆ
D
ರೈತರಿಗೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಭಾರತೀಯ ಕ್ರಿಕೆಟಿಗ ಯಾರು?
A
ಎಂ.ಎಸ್. ಧೋನಿ
B
ಸುರ್ಯಕುಮಾರ್ ಯಾದವ್
C
ರೋಹಿತ್ ಶರ್ಮಾ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ದೆಹಲಿಯಲ್ಲಿ ಯಾವ ಯೋಜನೆಯನ್ನು (ಮೊದಲಬಾರಿಗೆ) ಜಾರಿಗೆ ತರಲಾಗಿದೆ ?
A
ಸ್ವಚ್ಛ ಭಾರತ್ ಮಿಷನ್
B
ಆಯುಷ್ಮಾನ್ ಭಾರತ್ ಯೋಜನೆ
C
ಪಿಎಂ ಕಿಸಾನ್ ಯೋಜನೆ
D
ಉಜ್ವಲಾ ಯೋಜನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers