Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-04-2025
05 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ರಾಜ್ಯಪಾಲರು ಎಷ್ಟು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ?
A
ಮೂರು
B
ನಾಲ್ಕು
C
ಐದು
D
ಎರಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ನಿರ್ದೇಶಕಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ನೀಲಂ ರಾಣಿ
B
ಅರುಣ್ ಸಿಂಗ್
C
ಕಿರಣ ಬೆಡಿ
D
ಸೀಮಾ ಅಗರ್ವಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ 'ಮಿತ್ರ ವಿಭೂಷಣ' ಪ್ರಶಸ್ತಿಯನ್ನು ಯಾವ ದೇಶ ನೀಡಿ ಗೌರವಿಸಲಾಗಿದೆ ?
A
ಥೈಲ್ಯಾಂಡ್
B
ನೇಪಾಳ
C
ಶ್ರೀಲಂಕಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಟ ಜಗ್ಗೇಶ್ ಅವರಿಗೆ ಯಾವ ಪುರಸ್ಕಾರವನ್ನು ನೀಡಲಾಗಿದೆ?
A
ಕರ್ಣಾಟಕ ರತ್ನ ಪುರಸ್ಕಾರ
B
ರಾಜಕೀಯ ಶ್ರೇಷ್ಠತೆ ಪುರಸ್ಕಾರ
C
ದ್ರೋಣಾಚಾರ್ಯ ಪುರಸ್ಕಾರ
D
ಶ್ರೀಕೃಷ್ಣ ದೇವರಾಯ ಪುರಸ್ಕಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ಸಾಗರಯಾನ ದಿನದ 2025 ರ ದ್ಯೇಯ ವಾಕ್ಯ ಏನು ?
A
ಸಾಗರದ ಸಂಪತ್ತು – ರಾಷ್ಟ್ರದ ಶಕ್ತಿ
B
ಸ್ವಚ್ಛ ಸಾಗರ, ಸುರಕ್ಷಿತ ಭವಿಷ್ಯ
C
ಸಾಗರ ಸಂರಕ್ಷಣೆ ನಮ್ಮ ಗುರಿ
D
ನಮ್ಮ ಸಾಗರ, ನಮ್ಮ ಬಾಧ್ಯತೆ ಹಾಗೂ ನಮ್ಮ ಅವಕಾಶ'
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಮೀಕ್ಷೆಯಲ್ಲಿ ಯಾವ ರಾಜ್ಯಗಳ ಹುಲಿ ಮೀಸಲು ಹಾಗೂ ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ದಾಖಲಾಗಿದ್ದು?
A
ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ
B
ಕರ್ನಾಟಕ, ತಮಿಳುನಾಡು ಮತ್ತು ಕೇರಳ
C
ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರ
D
ಕೇರಳ, ಉತ್ತರ ಪ್ರದೇಶ ಮತ್ತು ಬಿಹಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಣಿಪುರದಲ್ಲಿ ಉಂಟಾದ ಜನಾಂಗೀಯ ಘರ್ಷಣೆಯ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಯಾವ ನಿರ್ಧಾರವನ್ನು ಅನುಮೋದಿಸಲಾಯಿತು?
A
ರಾಷ್ಟ್ರಪತಿ ಆಳ್ವಿಕೆ
B
ಸ್ಥಳೀಯ ಆಡಳಿತದ ಪುನರ್ವ್ಯವಸ್ಥೆ
C
ಪ್ರಧಾನಮಂತ್ರಿ ನಿರ್ದೇಶಿತ ಅಭಿವೃದ್ಧಿ ಯೋಜನೆ
D
ಮಹಾನಗರ ಪಾಲಿಕೆಯ ನಿರ್ವಹಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರೈಲ್ವೆ ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಅಳವಡಿಕೆಯಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿ ಇದೆ?
A
ಮಹಾರಾಷ್ಟ್ರ
B
ತಮಿಳುನಾಡು
C
ರಾಜಸ್ಥಾನ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ಸಾಗರಯಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಏಪ್ರಿಲ್ 5
B
ಏಪ್ರಿಲ್ 1
C
ಏಪ್ರಿಲ್ 8
D
ಏಪ್ರಿಲ್ 3
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮುಂದಿನ ಎರಡು ವರ್ಷಗಳ ಕಾಲ BIMSTEC ನ ಅಧ್ಯಕ್ಷತೆಯನ್ನು ಯಾವ ದೇಶ ವಹಿಸಿಕೊಂಡಿದೆ?
A
ಭಾರತ
B
ಶ್ರೀಲಂಕಾ
C
ಮ್ಯಾನ್ಮಾರ್
D
ಬಾಂಗ್ಲಾದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers