Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-03-2025
22 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಜಲ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 20
B
ಮಾರ್ಚ್ 24
C
ಮಾರ್ಚ್ 22
D
ಮಾರ್ಚ್ 26
ವಿವರಣೆ / Explanation:
ಪ್ರಶ್ನೆ 2 / Question 2
1 Mark
UPSC ಜಂಟಿ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಸಂಜಯ್ ಮಲ್ಹೋತ್ರಾ
B
ರಾಕೇಶ್ ಶರ್ಮಾ
C
ಅರವಿಂದ್ ಕುಮಾರ್
D
ಅನುಜ್ ಕುಮಾರ್ ಸಿಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಬಿಯಾಂಡ್ ಸ್ಕ್ರೀನ್ಸ್' ಉಪಕ್ರಮದ ಉದ್ದೇಶ ಏನು?
A
ಡಿಜಿಟಲ್ ಅವಲಂಬನೆಯನ್ನು ನಿಗ್ರಹಿಸಲು
B
ಆನ್ಲೈನ್ ವ್ಯವಹಾರಗಳನ್ನು ಹೆಚ್ಚಿಸಲು
C
ಸ್ಮಾರ್ಟ್ಫೋನ್ ಬಳಕೆಯನ್ನು ಪ್ರೋತ್ಸಾಹಿಸಲು
D
ಡಿಜಿಟಲ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸಲು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ವಿಶ್ವ ಜಲ ದಿನದ ಥೀಮ್ ಏನು ?
A
ಬದಲಾವಣೆಯನ್ನು ವೇಗಗೊಳಿಸುವುದು
B
ಅಂತರ್ಜಲ: ಅದೃಶ್ಯವನ್ನು ಗೋಚರಿಸುವಂತೆ ಮಾಡುವುದು
C
ನೀರಿನ ಮೌಲ್ಯಮಾಪನ
D
ಹಿಮಪಾತ ಸಂರಕ್ಷಣೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
NIIT ವಿಶ್ವವಿದ್ಯಾಲಯದ ಹೊಸ ಕುಲಪತಿಯಾಗಿ ಯಾರನ್ನು ನೇಮಿಸಲಾಗಿದೆ?
A
ಅಮಿತಾಭ್ ಕಾಂತ್
B
ನರೇಂದ್ರ ಮೋದಿ
C
ರಘುರಾಮ್ ರಾಜನ್
D
ಸುನ್ದರ್ ಪಿಚೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ ಮುಖ್ಯವಾಗಿ ಯಾರಿಗೆ ಅವಕಾಶ ನೀಡಲಾಗುತ್ತದೆ?
A
ಯುವ ಕ್ರೀಡಾಪಟುಗಳು
B
ಅಂಗವಿಕಲ ಕ್ರೀಡಾಪಟುಗಳು
C
ವಯಸ್ಕ ಕ್ರೀಡಾಪಟುಗಳು
D
ವೃತ್ತಿಪರ ಕ್ರೀಡಾಪಟುಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
72ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗುತ್ತಿದೆ?
A
ತೆಲಂಗಾಣ
B
ಮಹಾರಾಷ್ಟ್ರ
C
ಕರ್ನಾಟಕ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ನೇ ಸಾಲಿನ 59ನೇ ಜ್ಞಾನಪೀಠ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ಮಹಾದೇವಿ ವರ್ಮಾ
B
ಅಮಿತಾವ್ ಘೋಷ್
C
ವಿನೋದ್ ಕುಮಾರ್ ಶುಕ್ಲಾ
D
ಗುಲ್ಜಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಚೆನ್ನೈ ರಸ್ತೆಗೆ ಯಾವ ಕ್ರಿಕೆಟಿಗನ ಹೆಸರನ್ನು ನೀಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ?
A
ಆರ್. ಅಶ್ವಿನ್
B
ರವೀಂದ್ರ ಜಡೇಜಾ
C
ಎಂ.ಎಸ್.ಧೋನಿ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಯಾವ ದೇಶದವರು ?
A
ಇಂಗ್ಲೆಂಡ್
B
ಅಮೆರಿಕಾ
C
ಕೆನಡಾ
D
ಆಸ್ಟ್ರೇಲಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers