Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-03-2025
24 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಕ್ಷಯರೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 24
B
ಮಾರ್ಚ್ 20
C
ಮಾರ್ಚ್ 26
D
ಮಾರ್ಚ್ 18
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಮೀಬಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದರು?
A
ನಂಗೊಲೊ ಎಂಬುಂಬಾ
B
ನೆಟುಂಬೊ ನಂದಿ-ನದೈಟ್ವಾ
C
ಸಾರಾ ಕುಗೊಂಗೆಲ್ವಾ-ಅಮಧಿಲಾ
D
ನೆತ್ಪೊ ನಂದಿ-ನದೈಟ್ವಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ವಿಶ್ವ ಕ್ಷಯರೋಗ ದಿನದ (World TB Day) ಥೀಮ್ ಏನು ?
A
"ಕ್ಷಯರೋಗವನ್ನು ಕೊನೆಗೊಳಿಸಲು ಹೂಡಿಕೆ ಮಾಡಿ. ಜೀವಗಳನ್ನು ಉಳಿಸಿ:
B
"ಹೌದು! ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು!"
C
"ಬೇಕಾಗಿದ್ದಾರೆ: ಕ್ಷಯ ಮುಕ್ತ ಜಗತ್ತಿಗೆ ನಾಯಕರು"
D
"ಹೌದು! ನಾವು ಟಿಬಿಯನ್ನು ಕೊನೆಗೊಳಿಸಬಹುದು: ಬದ್ಧತೆ, ಹೂಡಿಕೆ, ತಲುಪಿಸಿ"
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಯಾವ ನೌಕಾ ಸಮರಾಭ್ಯಾಸ ಬಂಗಾಳಕೊಲಿಯಲ್ಲಿ ನಡೆಯಿತು?
A
ಮೈತ್ರಿ ಸಮರಾಭ್ಯಾಸ
B
ಇಂದೋ-ಬಾಂಗ್ಲಾ ಮಿತ್ರತಾ
C
ಬೊಂಗೊಸಾಗರ್ 2025
D
ಸಮುದ್ರ ಶಕ್ತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ವಿಶ್ವ ಹವಾಮಾನ ದಿನದ ಥೀಮ್ ಏನು?
A
ಹವಾಮಾನಕ್ಕೆ ಎದುರಿಸಬಹುದಾದ ಭವಿಷ್ಯ ನಿರ್ಮಾಣ
B
ಜಾಗತಿಕ ತಾಪಮಾನ ಇಳಿಕೆಗೆ ಸಹಾಯ
C
ಪರಿಸರವನ್ನು ರಕ್ಷಿಸೋಣ
D
ಮುಂಚಿನ ಎಚ್ಚರಿಕೆ ಅಂತರವನ್ನು ಒಟ್ಟಿಗೆ ಮುಚ್ಚುವುದು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಗ್ಲೆಂಡ್ನಲ್ಲಿ ನಡೆದ ಎರಡನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಯಾವ ದೇಶ ಚಾಂಪಿಯನ್ ಆಗಿದೆ?
A
ಪಾಕಿಸ್ತಾನ
B
ಭಾರತ
C
ಇಂಗ್ಲೆಂಡ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಹವಾಮಾನ ದಿನ (World Meteorological Day) ವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 12
B
ಮಾರ್ಚ್ 22
C
ಮಾರ್ಚ್ 16
D
ಮಾರ್ಚ್ 23
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ವಿಜಯ ಶಂಕರ್ ಅವರಿಗೆ ಯಾವ ದೇಶದ "ನೈಟ್ ಕ್ರಾಸ್" ಗೌರವ ದೊರಕಿತು?
A
ಫ್ರಾನ್ಸ್
B
ಡೆನ್ಮಾರ್ಕ್
C
ಜರ್ಮನಿ
D
ಇಟಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತಿ ದೊಡ್ಡ ಹಣ ರವಾನೆ ಮೂಲ ಯಾವ ದೇಶ?
A
ಅಮೆರಿಕ
B
ಚೀನಾ
C
ಯುಕೆ
D
ಯುಎಇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಮರ್ಥ್' ಎಂಬ ಇನ್ಕ್ಯುಬೇಷನ್ ಕಾರ್ಯಕ್ರಮವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
A
DRDO
B
ISRO
C
NITI Aayog
D
C-DOT
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers