Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-03-2025
21 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 20
B
ಮಾರ್ಚ್ 23
C
ಮಾರ್ಚ್ 16
D
ಮಾರ್ಚ್ 21
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ವರುಣ" ನೌಕಾ ವ್ಯಾಯಾಮ ಯಾವ ದೇಶಗಳ ನಡುವೆ ನಡೆಯುತ್ತದೆ?
A
ಭಾರತ ಮತ್ತು ಫ್ರಾನ್ಸ್
B
ಭಾರತ ಮತ್ತು ಅಮೇರಿಕಾ
C
ಭಾರತ ಮತ್ತು ಜಪಾನ್
D
ಭಾರತ ಮತ್ತು ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆರ್ಬಿಐ (RBI) ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಸಂಜಯ್ ಮಲ್ಹೋತ್ರಾ
B
ಇಂದ್ರಾನಿಲ್ ಭಟ್ಟಾಚಾರ್ಯ
C
ಶಕ್ತಿಕಾಂತ ದಾಸ್
D
ಮೂರ್ತಿ ಸುಬ್ರಮಣಿಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ಕ್ಕೂ ಸತತ ಎಂಟನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಯಾವ ದೇಶವನ್ನು ಆಯ್ಕೆಯಾಗಿದೆ?
A
ನಾರ್ವೆ
B
ಡೆನ್ಮಾರ್ಕ್
C
ಫಿನ್ಲ್ಯಾಂಡ್
D
ಸ್ವಿಡನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಅರಣ್ಯ ದಿನದ 2025 ರ ಥೀಮ್ ಏನು ?
A
'ಅರಣ್ಯಗಳು ಮತ್ತು ಆಹಾರ'
B
ಅರಣ್ಯಗಳು ಮತ್ತು ಪರಿಸರ
C
ಅರಣ್ಯಗಳು ಮತ್ತು ನಾವೀನ್ಯತೆ
D
ಅರಣ್ಯಗಳು ಮತ್ತು ಜಲವಾಯು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ತೆಲಗು ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಯಾವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
A
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
B
ರಾಷ್ಟ್ರ ಪ್ರಶಸ್ತಿ
C
ಪದ್ಮ ಭೂಷಣ್
D
ಜೀವಮಾನ ಸಾಧನೆ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಐಒಸಿ (IOC)ಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಕ್ರಿಸ್ಟಿ ಕೊವೆಂಟ್ರಿ
B
ಸೆರೀನಾ ವಿಲಿಯಮ್ಸ್
C
ಮರಿಯಾ ಶರಪೊವಾ
D
ಸಿಮೋನ್ ಬೈಲ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಯಾವ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ?
A
ಪೇಟಿಎಂ
B
ಗೂಗಲ್ ಪೇ
C
ಭೀಮ್ ಯುಪಿಐ
D
ಫೋನ್ಪೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಏಕತಾ ಪ್ರತಿಮೆ ಶಿಲ್ಪಿ ರಾಮ್ ಸುತಾರ್ ಅವರಿಗೆ ನೀಡಲಾದ ಗೌರವಯುಕ್ತ ಪ್ರಶಸ್ತಿ ಯಾವುದು?
A
ದ್ರೋಣಾಚಾರ್ಯ ಪ್ರಶಸ್ತಿ
B
ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ
C
ಪದ್ಮಭೂಷಣ್
D
ಭಾರತೀಯ ಕಲಾ ರತ್ನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಮೊದಲ ಮಹಿಳಾ ಗಾಲ್ಫ್ ಚಾಂಪಿಯನ್ಶಿಪ್ ಯಾವ ನಗರದಲ್ಲಿ ಆಯೋಜಿಸಲಾಗಿದೆ?
A
ಬೆಂಗಳೂರು
B
ಮುಂಬೈ
C
ದೆಹಲಿ
D
ಕೋಲ್ಕತ್ತಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers