Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 15-03-2025
15 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಟಾಟಾ ಕಮ್ಯುನಿಕೇಷನ್ಸ್ನ ಹೊಸ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸತ್ಯ ನಾದೆಲ್ಲಾ
B
ಎನ್ ಗಣಪತಿ ಸುಬ್ರಮಣಿಯಂ
C
ಸುಂದರ್ ಪಿಚ್ಚೈ
D
ರತನ್ ಟಾಟಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 15
B
ಮಾರ್ಚ್ 05
C
ಮಾರ್ಚ್ 17
D
ಮಾರ್ಚ್ 10
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯುನೆಸ್ಕೊ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಭಾರತದ ಎಷ್ಟು ತಾಣಗಳು ಸೇರ್ಪಡೆಯಾಗಿವೆ?
A
2
B
10
C
8
D
6
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾ, ರಷ್ಯಾ ಮತ್ತು ಇರಾನ್ ಯಾವ ದೇಶದ ನಿರ್ಬಂಧಗಳ ವಿರುದ್ಧ ಜಂಟಿ ಹೇಳಿಕೆ ನೀಡಿವೆ?
A
ಯುಕೆ
B
ಜರ್ಮನಿ
C
ಅಮೆರಿಕಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಪೃಥ್ವಿ ಶಾ
B
ಅಕ್ಷರ್ ಪಟೇಲ್
C
ರಿಷಭ್ ಪಂತ್
D
ಡೇವಿಡ್ ವಾರ್ನರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆರ್ಬಿಐ 2025 ರ ಯಾವ ಎರಡು ಉಪಕ್ರಮಗಳಿಗೆ ಡಿಜಿಟಲ್ ಪರಿವರ್ತನೆ ಪ್ರಶಸ್ತಿ ಪಡೆಯಿತು?
A
'ಭಾರತ್' ಮತ್ತು 'ಜ್ಯೋತಿ'
B
'ಆಶಾ' ಮತ್ತು 'ಸಂಧಿ'
C
'ನವೋದಯ' ಮತ್ತು 'ಸಂಗಮ'
D
'ಪ್ರವಾಹ' ಮತ್ತು 'ಸಾರಥಿ'
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ರಾಷ್ಟ್ರೀಯ ಲಸಿಕೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 16
B
ಮಾರ್ಚ್ 06
C
ಮಾರ್ಚ್ 10
D
ಮಾರ್ಚ್ 26
ವಿವರಣೆ / Explanation:
ಪ್ರಶ್ನೆ 8 / Question 8
1 Mark
ISRO ಯಾವ ಉಡಾವಣಾ ವಾಹನಕ್ಕಾಗಿ LOX-ಮೀಥೇನ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ?
A
GSLV
B
PSLV
C
NGLV
D
SSLV
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಟೋಮೋಟಿವ್ ಟೈರ್ ತಯಾರಕರ ಸಂಘದ (ATMA) ಹೊಸ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಅಜಯ್ ಮಲ್ಹೋತ್ರಾ
B
ಅರುಣ್ ಮಾಮ್ಮೆನ್
C
ಸಂದೀಪ್ ರೆಡ್ಡಿ
D
ರಾಕೇಶ್ ಗುಪ್ತಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ವಿಶ್ವ ಗ್ರಾಹಕ ಹಕ್ಕುಗಳ ದಿನದ ಧ್ಯೇಯವಾಕ್ಯ ಏನು ?
A
ಸುಸ್ಥಿರ ಜೀವನಶೈಲಿಗೆ ನ್ಯಾಯಯುತ ಪರಿವರ್ತನೆ
B
ಗ್ರಾಹಕರ ರಕ್ಷಣೆಗೆ ಬಲಿಷ್ಠ ನೀತಿಗಳು
C
ಜಾಗೃತ ಗ್ರಾಹಕರು, ಬಲಿಷ್ಠ ಸಮಾಜ
D
ಪರಿಸರ ಸ್ನೇಹಿ ಖರೀದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers