Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-03-2025
14 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧೀಜಿ ಹೆಸರು ಇಡಲಾಗಿದೆ?
A
ಮಹಾತ್ಮ ಗಾಂಧಿ ಗ್ರಾಮೋದಯ ವಿಶ್ವವಿದ್ಯಾಲಯ
B
ಜವಾಹರ್ ಲಾಲ್ ನೆಹರೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ
C
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ
D
ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಂಗನತಿಟ್ಟು ಪಕ್ಷಿಧಾಮದಲ್ಲಿ ಯಾವ ಹೊಸ ಪಾರ್ಕ್ ಅನ್ನು ನಿರ್ಮಿಸಲು ಯೋಜನೆ ಹಾಕಲಾಗಿದೆ?
A
ಸರ್ಪ ಉದ್ಯಾನ
B
ಹಕ್ಕಿ ಪಾರ್ಕ್
C
ಜಲಜೀವಿ ಪಾರ್ಕ್
D
ಚಿಟ್ಟೆ ಪಾರ್ಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಸಾರ್ವಜನಿಕ ಸೇವೆ ಮತ್ತು ಹೊಸ ಆವಿಷ್ಕಾರ ಸಂಸ್ಥೆಯನ್ನು ಯಾವ ದೇಶದಲ್ಲಿ ಉದ್ಘಾಟಿಸಲಾಯಿತು?
A
ನೇಪಾಳ
B
ಮಾರಿಷಸ್
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ರಾಷ್ಟ್ರೀಯ ಪೈ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 02
B
ಮಾರ್ಚ್ 10
C
ಮಾರ್ಚ್ 14
D
ಮಾರ್ಚ್ 16
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನೆ ಯಾವ ವರ್ಷದಲ್ಲಿ ಆರಂಭಿಸಲಾಯಿತು?
A
2019
B
2016
C
2020
D
2017
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ಪ್ರದೇಶದಲ್ಲಿ ಸರ್ಕಾರವು ಕ್ಷೇತ್ರ ಅಭಿವೃದ್ಧಿ ನಿಧಿ (CDF) ಯೋಜನೆಯಡಿ ಪ್ರತಿ ಶಾಸಕರಿಗೆ ವಾರ್ಷಿಕವಾಗಿ 3 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ?
A
ಪಂಜಾಬ್
B
ಮಧ್ಯಪ್ರದೇಶ
C
ರಾಜಸ್ತಾನ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಹರಿಪ್ರಿಯಾ
B
ಅಕ್ಷತಾ ಪಾಂಡವಪುರ
C
ಶ್ರುತಿ ಹರಿ ಹರನ್
D
ರಚಿತಾ ರಾಮ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಯಾವ ದೇಶವು ಮ್ಯಾನ್ಮಾರ್ ಗಡಿಯ ಬಳಿ ಪ್ರಬಲವಾದ ಲಾರ್ಜ್ ಫೇಸ್ಡ್ ಅರೇ ರಾಡಾರ್ (LPAR) ಅನ್ನು ನಿಯೋಜಿಸಿದೆ?
A
ಚೀನಾ
B
ರಷ್ಯಾ
C
ಅಮೇರಿಕ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರಲ್ಲಿ ನಡೆಯುವ CORPAT ಮತ್ತು BONGOSAGAR ನೌಕಾ ವ್ಯಾಯಾಮಗಳಲ್ಲಿ ಭಾರತದೊಂದಿಗೆ ಯಾವ ದೇಶ ಭಾಗವಹಿಸುತ್ತಿದೆ?
A
ಜಪಾನ್
B
ಥೈಲ್ಯಾಂಡ್
C
ಬಾಂಗ್ಲಾದೇಶ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಐಸಿಸಿ ಮಹಿಳಾ ಆಲ್-ರೌಂಡರ್ ಶ್ರೇಯಾಂಕದಲ್ಲಿ 5 ನೇ ಸ್ಥಾನಕ್ಕೆ ಏರಿದ ಆಟಗಾರ್ತಿ ಯಾರು?
A
ಮಿಥಾಲಿ ರಾಜ್
B
ದೀಪ್ತಿ ಶರ್ಮ
C
ಹರ್ಮನ್ ಪ್ರೀತ್ ಕೌರ್
D
ಸ್ಮೃತಿ ಮಂದಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers