Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 13-03-2025
13 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನ ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (CMD) ಯಾರು ನೇಮಕಗೊಂಡಿದ್ದಾರೆ?
A
ವಿಕಾಸ್ ಕೌಶಲ್
B
ಮೂಕೇಶ್ ಅಂಬಾನಿ
C
ಸಂಜಯ್ ಮಲ್ಹೋತ್ರಾ
D
ಶಕ್ತಿಕಾಂತ್ ದಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೆಬ್ರವರಿ 2025ರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಭಾರತೀಯ ಕ್ರಿಕೆಟಿಗ ಯಾರು ?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಶುಭಮನ್ ಗಿಲ್
D
ಕೆ.ಎಲ್. ರಾಹುಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ಮೂತ್ರಪಿಂಡ ದಿನದ ಥೀಮ್ ಏನು ?
A
"ಮೂತ್ರಪಿಂಡ ಕಾಯಿಲೆ ತಡೆ: ಜೀವನಶೈಲಿ ಮತ್ತು ಆರೋಗ್ಯ"
B
"ಮೂತ್ರಪಿಂಡ ಆರೋಗ್ಯಕ್ಕಾಗಿ ಸಮಾನ ಪ್ರವೇಶ ಮತ್ತು ಶಿಕ್ಷಣ"
C
"ಮೂತ್ರಪಿಂಡ ಆರೋಗ್ಯ: ಮುಂದಿನ ಪೀಳಿಗೆಗಾಗಿ ಕ್ರಮಗಳು"
D
" ನಿಮ್ಮ ಮೂತ್ರಪಿಂಡಗಳು, ಸರಿಯೇ? ಮೊದಲೇ ಪತ್ತೆ ಮಾಡಿ, ಕಿಡ್ನಿ ಆರೋಗ್ಯ ಕಾಪಾಡಿ ” .
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024ರ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಯಾವ ವಿಮಾನ ನಿಲ್ದಾಣ ಗೆದ್ದಿದೆ?
A
ಚೆನ್ನೈ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
B
ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಐಎಎಲ್)
C
ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
D
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಾಂಗರ್ ಕಣಿವೆ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ?
A
ಮಧ್ಯಪ್ರದೇಶ
B
ಒಡಿಶಾ
C
ಛತ್ತೀಸ್ಗಢ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಅಮೆರಿಕ ಯಾವ ದೇಶಕ್ಕೆ ನೆರವು ನೀಡಲು ಸೇನಾ ನಿರ್ಬಂಧವನ್ನು ತೆಳವುಗೊಳಿಸಿದೆ?
A
ಇಸ್ರೇಲ್
B
ಉಕ್ರೇನ್
C
ನ್ಯೂಜಿಲ್ಯಾಂಡ್
D
ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಜಿಯೋ ಯಾವ ಕಂಪನಿಯೊಂದಿಗೆ ಹೈಸ್ಪೀಡ್ ಇಂಟರ್ನೆಟ್ ಒಪ್ಪಂದ ಮಾಡಿಕೊಂಡಿದೆ?
A
Amazon-ಕ್ವಿಪರ್
B
SpaceX-ಸ್ಟಾರ್ಲಿಂಕ್
C
OneWeb
D
Google Fiber
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಮೂತ್ರಪಿಂಡ ದಿನವನ್ನು ಯಾವಾಗ ಆಚರಿಸಲಾಗಿತ್ತದೆ ?
A
ಮಾರ್ಚ್ ಮೂರನೇ ಶನಿವಾರ
B
ಮಾರ್ಚ್ ಎರಡನೇ ಗುರುವಾರ
C
ಮಾರ್ಚ್ ಮೂರನೇ ಶನಿವಾರ
D
ಫೆಬ್ರವರಿ ನಾಲ್ಕನೇ ಮಂಗಳವಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
7 ನೇ ವಾರ್ಷಿಕ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ ಭಾರತವು 2024ರಲ್ಲಿ "ಅತ್ಯಂತ ಕಲುಷಿತ" ದೇಶಗಳ ಪೈಕಿ ಎಷ್ಟು ಸ್ಥಾನ ಪಡೆದಿದೆ?
A
5ನೇ
B
11ನೇ
C
01ನೇ
D
8ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
FIDE 2025 ರ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ಶಿಪ್ ಪ್ರಶಸ್ತಿಯ ಮುಕ್ತ ವಿಭಾಗವನ್ನು ಯಾರು ಗೆದ್ದರು?
A
ಮ್ಯಾಟಿಕ್ ಲಾವ್ರೆನ್ಸಿಕ್
B
ಕಾರ್ಲ್ಸನ್ ಮ್ಯಾಗ್ನಸ್
C
ವಿಶ್ವನಾಥನ್ ಆನಂದ್
D
ಪ್ರಣವ್ ವೆಂಕಟೇಶ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers