Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 17-03-2025
17 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ ಮಹಿಳಾ ಪ್ರೀಮಿಯರ್ ಲೀಗ್ (WPL) ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಯಾವ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದಿತು?`
A
ಯುಪಿ ವಾರಿಯರ್ಸ್
B
ರಾಯಲ್ ಚಾಲೆಂಜರ್ಸ್ ಬೆಂಗಳೂರು
C
ಗುಜರಾತ್ ಜೈಂಟ್ಸ್
D
ಡೆಲ್ಲಿ ಕ್ಯಾಪಿಟಲ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಪದಕ ಪಟ್ಟಿಯಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?
A
ಭಾರತ
B
ಇಂಡೋನೇಷಿಯಾ
C
ಚೀನಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹರ್ಮನ್ಪ್ರೀತ್ ಸಿಂಗ್ ಮತ್ತು ಸವಿತಾ ಪೂನಿಯಾ ಅವರಿಗೆ ಯಾವ ಪ್ರಶಸ್ತಿ ನೀಡಲಾಗಿದೆ?
A
ಅರ್ಜುನಾ ಪ್ರಶಸ್ತಿ
B
ರಾಜ್ಯ ಪ್ರಶಸ್ತಿ
C
ಒಲಿಂಪಿಕ್ ಗೌರವ
D
ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ ಕ್ರ್ಯೂ-10 ತಂಡದ ಸದಸ್ಯರ ಪೈಕಿ ಭಾರತೀಯ ಮೂಲದ ಸದಸ್ಯೆ ಯಾರು?
A
ರಾಧಿಕಾ ಶರ್ಮಾ
B
ಸುನಿತಾ ವಿಲ್ಮೋರ್
C
ಕಲ್ಪನಾ ಚಾವ್ಲಾ
D
ಪ್ರಿಯಾಂಕಾ ನಾಯಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವಸಂಸ್ಥೆಯ ಕಾರ್ಯದಕ್ಷತೆಯನ್ನು ಸುಧಾರಿಸಲು ಯಾವ ಹೊಸ ಉಪಕ್ರಮವನ್ನು ಘೋಷಿಸಲಾಗಿದೆ?
A
ಯುಎನ್70
B
ಯುಎನ್80
C
ಯುಎನ್60
D
ಯುಎನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ತಂಡವು ಚಳಿಗಾಲದ ವಿಶ್ವ ವಿಶೇಷ ಒಲಿಂಪಿಕ್ಸ್ನಲ್ಲಿ ಎಷ್ಟು ಪದಕಗಳನ್ನು ಗೆದ್ದಿತು?
A
20
B
25
C
33
D
40
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆನಡಾ ಸಂಪುಟದಲ್ಲಿ ಸೇರ್ಪಡೆಯಾದ ಭಾರತ ಮೂಲದ ಇಬ್ಬರು ಮಹಿಳೆಯರು ಯಾರು?
A
ನಿಮ್ರತ್ ಕೌರ್ ಮತ್ತು ಪ್ರೀತ್ ಕೌರ್
B
ಅನಿತಾ ಆನಂದ್ ಮತ್ತು ಕಮಲಾ ಖೇರಾ
C
ಸೋನಿಯಾ ಸಿದ್ಧು ಮತ್ತು ರುಪಿ ಕೌರ್
D
ಅರ್ಜಿತ್ ಸಿಂಗ್ ಮತ್ತು ಮನ್ಮೀತ್ ಭುಲ್ಲರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
PM-YUVA 3.0 ಯೋಜನೆಯ ಉದ್ದೇಶ ಏನು?
A
ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುವುದು
B
ಕೌಶಲ್ಯ ತರಬೇತಿ ನೀಡುವುದು
C
ಉದ್ಯೋಗಾವಕಾಶಗಳನ್ನು ನೀಡುವುದು
D
ಕ್ರೀಡಾ ಅಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಗೂಗಲ್ ಯಾವ ಹೊಸ AI ಮಾದರಿಯನ್ನು ಅನಾವರಣಗೊಳಿಸಿದೆ?
A
ಜೆಮ್ಮಾ 3
B
ಜೆಮ್ಮಾ 2
C
ಬಾರ್ಡ್ 2
D
ಪಾಥ್ವೇಸ್ 1
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಚಂದ್ರನ ಅಧ್ಯಯನಕ್ಕಾಗಿ ಕೇಂದ್ರವು ಯಾವ ಹೊಸ ಮಿಷನ್ಗೆ ಅನುಮೋದನೆ ನೀಡಿದೆ?
A
ಗಗನ್ಯಾನ್-2
B
ಮಂಗಳಯಾನ-2
C
ಆದಿತ್ಯ-L1
D
ಚಂದ್ರಯಾನ-5
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers