Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-03-2025
10 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ವಾರ್ಷಿಕ ಗೌರವ ಪ್ರಶಸ್ತಿ’ ಮತ್ತು ‘ಸಾಹಿತ್ಯಶ್ರೀ ಪ್ರಶಸ್ತಿ’ಗಳನ್ನು ನೀಡುವ ಸಂಸ್ಥೆ ಯಾವುದು?
A
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
B
ಕರ್ನಾಟಕ ಚಲನಚಿತ್ರ ಅಕಾಡೆಮಿ
C
ಸಾಹಿತ್ಯ ಪರಿಷತ್ತು
D
ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವ ದೇಶದಿಂದ 'ಗೌರವ ಆರ್ಡರ್ ಆಫ್ ಫ್ರೀಡಂ' ಪ್ರಶಸ್ತಿಯನ್ನು ನೀಡಲಾಗಿದೆ___________
A
ಜಮೈಕಾ
B
ಕೆನಡಾ
C
ಆಸ್ಟ್ರೇಲಿಯಾ
D
ಬಾರ್ಬಡೋಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಂಶಯಾಸ್ಪದ ಮತದಾರ" ಅಥವಾ "ಡಿ-ಮತದಾರ" ಎಂಬ ಪದವನ್ನು ಪ್ರಾಥಮಿಕವಾಗಿ ಯಾವ ಈಶಾನ್ಯ ರಾಜ್ಯದಲ್ಲಿ ಬಳಸಲಾಗಿದೆ?
A
ತ್ರಿಪುರ
B
ಅಸ್ಸಾಂ
C
ಜಾರ್ಖಂಡ
D
ಬಿಹಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ?
A
ಪಾಕಿಸ್ತಾನ
B
ಇಂಗ್ಲೆಂಡ್
C
ಆಸ್ಟ್ರೇಲಿಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಫೋರ್ಬ್ಸ್ ಇಂಡಿಯಾ ಲೀಡರ್ಶಿಪ್ ಅವಾರ್ಡ್ಸ್ (FILA 2025) ನಲ್ಲಿ ಐಕಾನ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಯಾರಿಗೆ ದೊರಕಿದೆ?
A
ಶಶಾಂಕ್ ಮನೋಹರ್
B
ಸೌರವ್ ಗಂಗೂಲಿ
C
ಅನುರಾಗ್ ಠಾಕೂರ್
D
ಜಯ್ ಶಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ರೈಲ್ವೆ ಮಹಿಳಾ ಆರ್ಪಿಎಫ್ (Railway Protection Force) ಸಿಬ್ಬಂದಿಗೆ ಯಾವ ಸುರಕ್ಷತಾ ಉಪಕರಣವನ್ನು ನೀಡಲು ನಿರ್ಧರಿಸಿದೆ?
A
ಟೇಸರ್ ಸ್ಪ್ರೇ
B
ಚಿಲ್ಲಿ ಸ್ಪ್ರೇ
C
ಲಾಠಿ
D
ಪೀಪರ್ ಸ್ಪ್ರೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಸೇನೆಯು ಯಾವ ಸ್ಥಳದಲ್ಲಿ T-90 ಟ್ಯಾಂಕ್ಗಳ ಸಮರಾಭ್ಯಾಸ ನಡೆಸಿತು?
A
ಲಡಾಖ್
B
ಸಿಕ್ಕಿಂ
C
ಅರುಣಾಚಲ ಪ್ರದೇಶ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನೈಟ್ ಫ್ರಾಂಕ್ ಅವರ 2025ರ ಸಂಪತ್ತು ವರದಿಯ ಪ್ರಕಾರ ಜಾಗತಿಕ ಸಂಪತ್ತು ಶ್ರೇಯಾಂಕದಲ್ಲಿ ಭಾರತಕ್ಕೆ ಯಾವ ಸ್ಥಾನ ನೀಡಲಾಗಿದೆ?
A
4ನೇ
B
3ನೇ
C
2ನೇ
D
5ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಏಳನೇ ಸಭೆ ಯಾವ ರಾಜ್ಯದಲ್ಲಿ ನಡೆಯಿತು?
A
ಮಧ್ಯಪ್ರದೇಶ
B
ರಾಜಸ್ಥಾನ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ (WSDS) ಎಲ್ಲಿ ನಡೆಯಿತು?
A
ಮುಂಬೈ
B
ಬೆಂಗಳೂರು
C
ನವದೆಹಲಿ
D
ಚೆನ್ನೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers