Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-03-2025
11 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ 58ನೇ ಹುಲಿ ಮೀಸಲು ಪ್ರದೇಶವಾಗಿ ಯಾವ ಉದ್ಯಾನವನವನ್ನು ಘೋಷಿಸಲಾಗಿದೆ?
A
ಕಜಿರಂಗಾ ರಾಷ್ಟ್ರೀಯ ಉದ್ಯಾನವನ
B
ಮಾಧವ್ ರಾಷ್ಟ್ರೀಯ ಉದ್ಯಾನವನ
C
ಸತ್ಯಮಂಗಲಂ ಹುಲಿ ಮೀಸಲು
D
ಪೆರಿಯಾರ್ ರಾಷ್ಟ್ರೀಯ ಉದ್ಯಾನವನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಯಾವ ದೇಶದೊಂದಿಗೆ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಸಹಕಾರ ಒಪ್ಪಂದಕ್ಕೆ ಸಹಿ ಮಾಡಿದೆ?
A
ಅರ್ಮೇನಿಯಾ
B
ಚೀನಾ
C
ಜಪಾನ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಲಿಬರಲ್ ಪಕ್ಷದ ನಾಯಕ ಮಾರ್ಕ್ ಕಾರ್ನಿ ಅವರು ಯಾವ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಲಿದ್ದಾರೆ?
A
ಅಮೆರಿಕಾ
B
ಬ್ರಿಟನ್
C
ಆಸ್ಟ್ರೇಲಿಯಾ
D
ಕೆನಡಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸುಪ್ರೀಂ ಕೋರ್ಟ್ನ ನೂತನ ನ್ಯಾಯಾಧೀಶರನ್ನಾಗಿ ಯಾರನ್ನು ನೇಮಿಸಲಾಗಿದೆ.
A
ಧನಂಜಯ ಚಂದ್ರಚೂಡ್
B
ನಾಗೇಶ್ವರ್ ರಾವ್
C
ಜೋಯ್ಮಲ್ಯ ಬಾಗ್ಚಿ
D
ಸಂಜಯ್ ಕಿಶನ್ ಕೌಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರು ಪಡೆದರು?
A
ಜೂಹಿ ಚಾವ್ಲಾ
B
ಶಬಾನಾ ಆಝ್ಮಿ
C
ರೇಖಾ
D
ಹೇಮಾ ಮಾಲಿನಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜೌಗು ಪ್ರದೇಶದ ಸಂರಕ್ಷಣೆಗೆ ರಾಮ್ಸರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಯಾರು?
A
ಜಯಶ್ರೀ ವೆಂಕಟೇಶನ್
B
ಸುನೀತಾ ನಾರಾಯಣ್
C
ಮಧುರಾ ನಾಯಕ್
D
ವಂದನಾ ಶಿವಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಖಂಜರ್-XII ಜಂಟಿ ಸೈನಿಕ ವ್ಯಾಯಾಮವು ಯಾವ ದೇಶದಲ್ಲಿ ನಡೆಯುತ್ತಿದೆ?
A
ಭಾರತ - ನೇಪಾಳ
B
ಭಾರತ - ಫ್ರಾನ್ಸ್
C
ಭಾರತ - ಕಿರ್ಗಿಸ್ತಾನ್
D
ಭಾರತ - ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಫೆಡರಲ್ ಬ್ಯಾಂಕ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಬಾಲಿವುಡ್ ನಟಿಯ ಹೆಸರೇನು?
A
ದೀಪಿಕಾ ಪಡುಕೋಣೆ
B
ಪ್ರಿಯಾಂಕಾ ಚೋಪ್ರಾ
C
ವಿದ್ಯಾ ಬಾಲನ್
D
ಕರೀನಾ ಕಪೂರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಅರ್ಮೇನಿಯಾದೊಂದಿಗೆ ಯಾವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಮಾಡಿದೆ?
A
ಕೃಷಿ ಕ್ಷೇತ್ರ
B
ಶಿಕ್ಷಣ ಕ್ಷೇತ್ರ
C
ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರ
D
ರಕ್ಷಣಾ ಕ್ಷೇತ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಜಾಗತಿಕ ಭಯೋತ್ಪಾದನಾ ಸೂಚ್ಯಂಕ (GTI) ವರದಿಯನ್ನು ಯಾವ ಸಂಸ್ಥೆ ಪ್ರಕಟಿಸಿದೆ?
A
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)
B
ಮಾದಕ ದ್ರವ್ಯ ಮತ್ತು ಅಪರಾಧಗಳ ಕುರಿತಾದ ವಿಶ್ವಸಂಸ್ಥೆಯ ಕಚೇರಿ (UNODC)
C
ವಿಶ್ವ ಆರ್ಥಿಕ ವೇದಿಕೆ (WEF)
D
ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆ (IEP)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers