Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 08-03-2025
08 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 8
B
ಮಾರ್ಚ್ 10
C
ಮಾರ್ಚ್ 11
D
ಮಾರ್ಚ್ 4
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಸ್ರೇಲ್ನ ನೂತನ ಸೇನಾ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಅವಿವ್ ಕೊಚಾವಿ
B
ಬೆನಿ ಗಾಂಜ್
C
ಇಯಾಲ್ ಜಮೀರ್
D
ಮೊಷೆ ಯಾಲೋನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ‘ವಿದಿಶಾ ಪ್ರಹಸನ’ ಕೃತಿಗೆ ಯಾವ ಪ್ರಶಸ್ತಿ ಲಭಿಸಿದೆ?
A
ಕೇಂಪೇಗೌಡ ಪ್ರಶಸ್ತಿ
B
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
C
ಜ್ಞಾನಪೀಠ ಪ್ರಶಸ್ತಿ
D
ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಥೀಮ್ ಏನು ?
A
"ಒಳಗೊಳ್ಳುವುದರಲ್ಲಿದೆ ಸ್ಫೂರ್ತಿ" (Inspire Inclusion).
B
"ಕ್ರಿಯೆಯನ್ನು ವೇಗಗೊಳಿಸಿ"
C
'ಸುಸ್ಥಿರ ನಾಳೆಗಾಗಿ ಇಂದಿನ ಲಿಂಗ ಸಮಾನತೆ'
D
"ಡಿಜಿಟಲ್: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ"
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಮೂರನೇ ಬಲಿಷ್ಠ ವಿಮಾ ಬ್ರಾಂಡ್ ಆಗಿ ಯಾವ ಸಂಸ್ಥೆ ಸ್ಥಾನ ಪಡೆದಿದೆ?
A
LIC
B
HDFC Life
C
SBI
D
ICICI Prudential
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಚೀನಾ ದೇಶವು ತನ್ನ ರಕ್ಷಣಾ ಬಜೆಟ್ ಅನ್ನು ಶೇಕಡಾ ಎಷ್ಟರಷ್ಟು ಹೆಚ್ಚಿಸಿದೆ?
A
6.8%
B
5.5%
C
8.0%
D
7.2%
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿನ ವರದಿ ಪ್ರಕಾರ ವಿಶ್ವದ ಎರಡನೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆ ಯಾವುದು?
A
Emirates
B
Air India
C
IndiGo
D
Lufthansa
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ವೈಬ್ರಂಟ್ ಭಾರತ್ ಗ್ಲೋಬಲ್ ಶೃಂಗಸಭೆಯಲ್ಲಿ 'ತಂತ್ರಜ್ಞಾನದ ಮೂಲಕ ಆತಿಥ್ಯ ಮತ್ತು ಶಿಕ್ಷಣದಲ್ಲಿ ಜೀವಮಾನ ಸಾಧನೆ' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು?
A
ಹರೀಶ್ ಮೆಹ್ತಾ
B
ಸಂಜೀವ ಕಪೂರ್
C
ರತನ್ ಟಾಟಾ
D
ಸುಬೋರ್ನೋ ಬೋಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
MSME ಹಣಕಾಸು ಬಲಪಡಿಸಲು ಯಾವ ಬ್ಯಾಂಕ್ SIDBI ಜೊತೆ ಪಾಲುದಾರಿಕೆ ಹೊಂದಿದೆ?
A
ಐಸಿಐಸಿಐ ಬ್ಯಾಂಕ್
B
ಫೆಡರಲ್ ಬ್ಯಾಂಕ್
C
ಹೆಚ್.ಡಿ.ಎಫ್.ಸಿ ಬ್ಯಾಂಕ್
D
ಆಕ್ಸಿಸ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಡೀಪ್ ಓಷನ್ ಮಿಷನ್ ಅಡಿಯಲ್ಲಿ 2026 ರ ವೇಳೆಗೆ ಉಡಾವಣೆ ಮಾಡಲಾಗುವ ಭಾರತದ ಮೊದಲ ಮಾನವಸಹಿತ ಸಬ್ಮರ್ಸಿಬಲ್ನ ಹೆಸರೇನು?
A
ವರುಣ 5000
B
ಸಮೃದ 7000
C
ಮತ್ಸ್ಯ 6000
D
ಜಲವೀರ್ 5500
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers