Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-03-2025
05 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ?
A
ನೊವಾಕ್ ಜೋಕೋವಿಚ್
B
ರಿಷಭ್ ಪಂತ್
C
ಲಿಯೋನಲ್ ಮೆಸ್ಸಿ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಭಾರತವು ಯಾವ ತಂಡವನ್ನು ಸೋಲಿಸಿತು?
A
ದಕ್ಷಿಣ ಆಫ್ರಿಕಾ
B
ಇಂಗ್ಲೆಂಡ್
C
ಪಾಕಿಸ್ತಾನ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉತ್ತರ ಪ್ರದೇಶದಲ್ಲಿ ಘೋಷಿಸಲಾದ ಆಧ್ಯಾತ್ಮಿಕ ಕಾರಿಡಾರ್ಗಳ ಸಂಖ್ಯೆ ಎಷ್ಟು?
A
5
B
6
C
10
D
8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಉಕ್ರೇನ್ಗೆ ಯಾವ ದೇಶದ ಸೇನಾ ನೆರವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ?
A
ರಷ್ಯಾ
B
ಚೀನಾ
C
ಅಮೆರಿಕಾ
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತವು ತನ್ನ ಮೊದಲ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಯಾವ ನಗರದಲ್ಲಿ ಆಯೋಜಿಸುತ್ತಿದೆ?
A
ನವದೆಹಲಿ
B
ಕೋಲ್ಕತ್ತಾ
C
ಮುಂಬೈ
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳನ್ನು ನ್ಯಾಯಾಂಗ ನೇಮಕಾತಿಯಲ್ಲಿ ನಿರಾಕರಿಸಬಾರದು ಎಂದು ತೀರ್ಮಾನಿಸಿದ ನ್ಯಾಯಾಲಯ ಯಾವುದು?
A
ಹೈಕೋರ್ಟ್
B
ಸುಪ್ರೀಂ ಕೋರ್ಟ್
C
ಸೇವಾ ಟ್ರಿಬ್ಯೂನಲ್
D
ಜಿಲ್ಲಾ ಕೋರ್ಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಯಾವ ದೇಶಕ್ಕೆ ಮೊದಲ ಬಾರಿ ರೈಲು ಸಂಪರ್ಕ ಕಲ್ಪಿಸಲು ಮುಂದಾಗಿದೆ?
A
ಬಾಂಗ್ಲಾದೇಶ
B
ಭೂತಾನ್
C
ಮ್ಯಾನ್ಮಾರ್
D
ನೇಪಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಟೀವ್ ಸ್ಮಿತ್ ಅವರು ಯಾವ ದೇಶದವರು ?
A
ಇಂಗ್ಲೆಂಡ್
B
ಭಾರತ
C
ದಕ್ಷಿಣ ಆಫ್ರಿಕಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎಫ್ಡಿಐ ಸ್ವೀಕರಿಸುವಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
A
ಎರಡನೇ ಸ್ಥಾನ
B
ಮೂರನೇ ಸ್ಥಾನ
C
ಮೊದಲ ಸ್ಥಾನ
D
ನಾಲ್ಕನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ಅಚಂತ ಶರತ್ ಕಮಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಹಾಕಿ
B
ಬ್ಯಾಡ್ಮಿಂಟನ್
C
ಟೇಬಲ್ ಟೆನಿಸ್
D
ಕ್ರಿಕೆಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers