Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-03-2025
04 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಸುರಕ್ಷತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 4
B
ಮಾರ್ಚ್ 5
C
ಮಾರ್ಚ್ 1
D
ಮಾರ್ಚ್ 14
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ ಎಷ್ಟು ಕಿ.ಮೀ. ರಸ್ತೆ ನಿರ್ಮಾಣ ಪೂರ್ಣಗೊಂಡಿದೆ?
A
500 ಕಿ.ಮೀ.
B
200 ಕಿ.ಮೀ.
C
100 ಕಿ.ಮೀ.
D
360 ಕಿ.ಮೀ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಶ್ರವಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮಾರ್ಚ್ 1
B
ಮಾರ್ಚ್ 3
C
ಮಾರ್ಚ್ 5
D
ಮಾರ್ಚ್ 10
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಸುರಕ್ಷತಾ ದಿನದ 2025 ರ ಥೀಮ್ ಏನು ?
A
ಕೆಲಸದ ಸ್ಥಳದಲ್ಲಿ ಸುರಕ್ಷತೆ: ಪ್ರತಿಯೊಬ್ಬರ ಹೊಣೆಗಾರಿಕೆ
B
"ವೀಕ್ಷಿತ್ ಭಾರತಕ್ಕೆ ಸುರಕ್ಷತೆ ಮತ್ತು ಯೋಗಕ್ಷೇಮ ನಿರ್ಣಾಯಕ"
C
ನಾವೆಲ್ಲರೂ ಸುರಕ್ಷಿತವಾಗಿರೋಣ: ಸಮೂಹದ ಪ್ರಯತ್ನ
D
ಸುರಕ್ಷತೆ ಮತ್ತು ಆರೋಗ್ಯ: ಭವಿಷ್ಯದ ದೃಷ್ಟಿಕೋನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
97ನೇ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಅನ್ನು ಪಡೆದ ಚಿತ್ರ ಯಾವುದು?
A
ಓಪನ್ ಹೈಮರ್
B
ಪೂರ್ ಥಿಂಗ್ಸ್
C
ಅನೋರಾ
D
ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಸಿದ್ದರಾಮಯ್ಯ
B
ಬಸವರಾಜ ಬೊಮ್ಮಾಯಿ
C
ಡಿ.ಕೆ.ಶಿವಕುಮಾರ್
D
ರವಿಕುಮಾರ್ ಎನ್.
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಬ್ಲೂ ಘೋಸ್ಟ್' ಹೆಸರಿನ ಲ್ಯಾಂಡರ್ ಅನ್ನು ಯಾವ ಕಂಪನಿ ನಿರ್ಮಿಸಿದೆ?
A
SpaceX
B
Texas Firefly
C
NASA
D
ISRO
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ (KIWG) ಎಲ್ಲಿ ನಡೆಯಲಿದೆ?
A
ಗುಲ್ಮಾರ್ಗ್
B
ಮಣಾಲಿ
C
ಶಿಮ್ಲಾ
D
ಲೇಹ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಮತ್ತು ಭಾರತೀಯ ರೈಲ್ವೆ ಹಣಕಾಸು ನಿಗಮ (IRFC) ಯಾವ ಸ್ಥಾನಮಾನಕ್ಕೆ ಉನ್ನತೀಕರಿಸಲ್ಪಟ್ಟಿವೆ?
A
ಮಹಾರತ್ನ
B
ನವರತ್ನ
C
ಮಿನಿರತ್ನ
D
ಸೂಪರ್ ರತ್ನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಶ್ರವಣ ದಿನದ 2025 ರ ಥೀಮ್ ಏನು ?
A
ಬದಲಾಗುತ್ತಿರುವ ಮನಸ್ಥಿತಿಗಳು: ಎಲ್ಲರಿಗೂ ಕಿವಿ ಮತ್ತು ಶ್ರವಣ ಆರೈಕೆಯನ್ನು ವಾಸ್ತವವನ್ನಾಗಿ ಮಾಡೋಣ.
B
ಎಲ್ಲರಿಗೂ ಕಿವಿ ಮತ್ತು ಶ್ರವಣ ಆರೈಕೆ! ಅದನ್ನು ವಾಸ್ತವಗೊಳಿಸೋಣ.
C
ಜೀವನಪರ್ಯಂತ ಕೇಳಲು, ಎಚ್ಚರಿಕೆಯಿಂದ ಆಲಿಸಿ.
D
"ಮನಸ್ಥಿತಿಯನ್ನು ಬದಲಾಯಿಸುವುದು: ಎಲ್ಲರಿಗೂ ಕಿವಿ ಮತ್ತು ಶ್ರವಣ ಆರೈಕೆಯನ್ನು ವಾಸ್ತವಿಕವಾಗಿಸಲು ನಿಮ್ಮನ್ನು ಸಬಲಗೊಳಿಸಿ!"
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers