Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-03-2025
06 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ಕಂಪನಿಯು ಜಲಜನಕ ಇಂಧನ ಪೂರಿತ ಟ್ರಕ್ಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದೆ?
A
ಮಹೀಂದ್ರಾ & ಮಹೀಂದ್ರಾ
B
ಟಾಟಾ ಮೋಟರ್ಸ್
C
ಮಾರುತಿ ಸುಜುಕಿ
D
ಅಶೋಕ್ ಲೇಲ್ಯಾಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಕ್ಷಣಾ ಖಾತೆಗಳ ನಿಯಂತ್ರಕ ಜನರಲ್ (Controller General of Defence Accounts) ಆಗಿ ಯಾರು ನೇಮಕಗೊಂಡಿದ್ದಾರೆ?
A
ಎನ್. ಬೀರೇನ್ ಸಿಂಗ್
B
ಸಂಜಯ್ ಮಲ್ಹೋತ್ರಾ
C
ಅಜಿತ್ ದೋವಲ್
D
ಡಾ. ಮಯಾಂಕ್ ಶರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಯಾವ ತಂಡವನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದೆ?
A
ದಕ್ಷಿಣ ಆಫ್ರಿಕಾ
B
ಆಸ್ಟ್ರೇಲಿಯಾ
C
ಭಾರತ
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಬಾರ್ ಕೌನ್ಸಿಲ್ ನ ಅಧ್ಯಕ್ಷರಾಗಿ ಯಾರು ಮರು ಆಯ್ಕೆಗೊಂಡಿದ್ದಾರೆ?
A
ಮನನ್ ಕುಮಾರ ಮಿಶ್ರಾ
B
ಅಶೋಕ್ ಅರೋರಾ
C
ಕೆ.ಟಿ.ಎಸ್. ತುಲಸಿ
D
ಆನಂದ್ ಶರ್ಮಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ನದಿಗಳಲ್ಲಿ ಎಷ್ಟು ಡಾಲ್ಫಿನ್ಗಳಿವೆ ಎಂಬ ಮೊದಲ ಅಂದಾಜು ವರದಿ ನೀಡಲಾಗಿದೆ?
A
5000
B
7500
C
6327
D
8200
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ಮುಶ್ಫಿಕರ್ ರಹೀಮ್ ಯಾವ ದೇಶದ ಕ್ರಿಕೆಟ್ ಆಟಗಾರ?
A
ಪಾಕಿಸ್ತಾನ
B
ಬಾಂಗ್ಲಾದೇಶ
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಕೋಟ್ಯಧೀಶರ ಶೇಕಡಾವಾರು ಎಷ್ಟು ಹೆಚ್ಚಾಗಿದೆ ಎಂದು ನೈಟ್ ಫ್ರಾಂಕ್ ವರದಿ ಹೇಳುತ್ತದೆ?
A
4%
B
5%
C
6%
D
7%
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ಅವರು ಯಾವ ಭಾಷೆಯನ್ನು ಅಮೆರಿಕದ ಅಧಿಕೃತ ಭಾಷೆ ಎಂದು ಘೋಷಿಸಿದರು?
A
ಸ್ಪ್ಯಾನಿಷ್
B
ಇಂಗ್ಲೀಷ
C
ಚೈನೀಸ್
D
ಫ್ರೆಂಚ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಒಂದು ರಾಷ್ಟ್ರ-ಒಂದು ಬಂದರು’ ಉಪಕ್ರಮದ ಉದ್ದೇಶವೇನು?
A
ಎಲ್ಲಾ ಬಂದರುಗಳನ್ನು ಖಾಸಗಿ ಸ್ವಾಮ್ಯಕ್ಕೆ ಒಪ್ಪಿಸುವುದು
B
ದೇಶದ ಬಂದರು ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಸೌಲಭ್ಯಗಳನ್ನು ಏಕರೂಪಗೊಳಿಸುವುದು
C
ಹೊಸ ಬಂದರುಗಳನ್ನು ನಿರ್ಮಿಸುವುದು
D
ವಿದೇಶೀ ಕಂಟೇನರ್ಗಳನ್ನು ನಿರ್ಬಂಧಿಸುವುದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ರೈತರಿಗೆ ಕೇವಲ 5 ರೂಪಾಯಿಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಒದಗಿಸುವುದಾಗಿ ಘೋಷಿಸಿತು?
A
ಮಧ್ಯಪ್ರದೇಶ
B
ರಾಜಸ್ಥಾನ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers