Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-02-2025
28 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಫೆಬ್ರವರಿ 22
B
ಫೆಬ್ರವರಿ 21
C
ಫೆಬ್ರವರಿ 10
D
ಫೆಬ್ರವರಿ 28
ವಿವರಣೆ / Explanation:
ಪ್ರಶ್ನೆ 2 / Question 2
1 Mark
23ನೇ ಆವೃತ್ತಿಯ ವ್ಯವಹಾರ ನಾಯಕ ಪ್ರಶಸ್ತಿಗಳಲ್ಲಿ "ವರ್ಷದ ಸಿಇಒ" ಎಂದು ಯಾರನ್ನು ಗೌರವಿಸಲಾಗಿದೆ?
A
ಮುಕೇಶ್ ಅಂಬಾನಿ
B
ಸಮೀರ್ ಕನೋಡಿಯಾ
C
ಸತ್ಯ ನಾದೆಲ್ಲಾ
D
ಸುಂದರ್ ಪಿಚೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
SEBI (ಸುರಕ್ಷಿತ ವಿನಿಮಯ ಮಂಡಳಿ) ಯ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ತುಹಿನ್ ಕಾಂತ ಪಾಂಡೆ
B
ಉರ್ಜಿತ್ ಪಟೇಲ್
C
ಶಕ್ತಿಕಾಂತ ದಾಸ್
D
ನಂದನ್ ನಿಲೇಕಣಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ವಿಜ್ಞಾನ ದಿನದ ಧೈಯವಾಕ್ಯ ಏನು?
A
ಭಾರತದ ಆರ್ಥಿಕ ಬೆಳವಣಿಗೆ
B
ಶಿಕ್ಷಣ ಮತ್ತು ಉದ್ಯೋಗವಕಾಶಗಳು
C
ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವ ಜನರನ್ನು ಸಬಲೀಕರಣಗೊಳಿಸುವುದು
D
ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಭಾರತೀಯ ಬ್ಯಾಟರ್ ಯಾರು?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಶುಭಮನ್ ಗಿಲ್
D
ಕೆಎಲ್ ರಾಹುಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಜಾಗತಿಕ ಮಿಲಿಟರಿ ಶಕ್ತಿಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
ನಾಲ್ಕನೇ
B
ಐದನೇ
C
ಮೂರನೇ
D
ಎರಡನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗೋವಾದಲ್ಲಿ ಪ್ರವಾಸಿಗರಿಗೆ ಕ್ಯೂಆರ್ ಕೋಡ್ ವಿತರಿಸುವ ಉದ್ದೇಶ ಏನು?
A
ಹೊಸ ತೆರಿಗೆ ವಿಧಿಸಲು
B
ಪ್ರವಾಸಿಗರಿಗೆ ದಂಡ ವಿಧಿಸಲು
C
ಪ್ರವಾಸಿಗಳನ್ನು ತಡೆಹಿಡಿಸಲು
D
ಪ್ರವಾಸಿಗರ ಭದ್ರತೆ ಮತ್ತು ಸುಲಭ ಸೇವೆಗಾಗಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹಂಪಿ ಉತ್ಸವ ಯಾವ ಸಾಮ್ರಾಜ್ಯದ ವೈಭವವನ್ನು ನೆನಪಿಸುತ್ತದೆ?
A
ಚೋಳ ಸಾಮ್ರಾಜ್ಯ
B
ವಿಜಯನಗರ ಸಾಮ್ರಾಜ್ಯ
C
ಕದಂಬ ಸಾಮ್ರಾಜ್ಯ
D
ಹೋಯ್ಸಳ ಸಾಮ್ರಾಜ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಐಪಿಎಲ್ 2025 ರ ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ರಿಕ್ಕಿ ಪಾಂಟಿಂಗ್
B
ಕೆವಿನ್ ಪೀಟರ್ಸನ್
C
ವಿರಾಟ್ ಕೊಹ್ಲಿ
D
ಮಹೇಂದ್ರ ಸಿಂಗ್ ಧೋನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲೇ ಅತಿದೊಡ್ಡ ಹಸಿರು ಮೈದಾನ ದೇಶೀಯ ಕಾರ್ಗೋ ಟರ್ಮಿನಲ್ ಎಲ್ಲಿ ಪ್ರಾರಂಭಿಸಲಾಗಿದೆ?
A
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
B
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
C
ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
D
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers