Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-03-2025
01 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಮಿತ್ರನ್ ಚಕ್ರವರ್ತಿ
B
ಎನ್. ಚಂದ್ರಶೇಖರನ್
C
ನಾರಾಯಣ ಮೂರ್ತಿ
D
ಸೈರಸ್ ಮಿಸ್ತ್ರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಸ್ರೋದ ಉಪಗ್ರಹ ‘ಆದಿತ್ಯ ಎಲ್–1’ ಟೆಲಿಸ್ಕೋಪ್ ಮೊದಲ ಬಾರಿಗೆ ಯಾವ ಘಟನೆಯನ್ನು ಸೆರೆಹಿಡಿದಿದೆ?
A
ಸೌರಜ್ವಾಲೆ (Solar Flare)
B
ಮಂಗಳನ ವಾತಾವರಣ
C
ಭೂಮಿಯ ಒಜೋನ್ ಹಾಳೆ
D
ಚಂದ್ರನ ಭೂಪಟ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿವರ್ಷ ವಿಶ್ವ ನಾಗರಿಕ ರಕ್ಷಣಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 9
B
ಮಾರ್ಚ್ 10
C
ಮಾರ್ಚ್ 3
D
ಮಾರ್ಚ್ 1
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ICAI) ಯಾವ ತಂತ್ರಜ್ಞಾನದ ಕುರಿತು ಲೆಕ್ಕ ಪರಿಶೋಧಕರಿಗೆ ತರಬೇತಿ ನೀಡಲು ನಿರ್ಧರಿಸಿದೆ?
A
ಕೃತಕ ಬುದ್ಧಿಮತ್ತೆ (AI)
B
ಕ್ಲೌಡ್ ಕಂಪ್ಯೂಟಿಂಗ್ (Cloud Computing)
C
ಬ್ಲಾಕ್ಚೈನ್ (Blockchain)
D
ಸೈಬರ್ ಸೆಕ್ಯುರಿಟಿ (Cyber Security)
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ನೌಕಾಪಡೆಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿರುವ ರಷ್ಯಾದ ಅತ್ಯಾಧುನಿಕ ಯುದ್ಧ ನೌಕೆ ಯಾವುದು?
A
ಐಎನ್ಎಸ್ ಕಲಾವರಿ
B
ಐಎನ್ಎಸ್ ತುಶಿಲ್
C
ಐಎನ್ಎಸ್ ತಮಾಲ್
D
ಐಎನ್ಎಸ್ ಆರಿಹಂತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ಯಾವ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸಲು ನಿರ್ಧರಿಸಿವೆ?
A
ಕ್ರೀಡೆ ಮತ್ತು ಪ್ರವಾಸೋದ್ಯಮ
B
ಕೃಷಿ ಮತ್ತು ಪರಿಸರ
C
ಶಿಕ್ಷಣ ಮತ್ತು ಸಂಸ್ಕೃತಿ
D
ರಕ್ಷಣಾ, ಭದ್ರತೆ ಮತ್ತು ತಂತ್ರಜ್ಞಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅನಂತ್ ಅಂಬಾನಿಯವರ ಯಾವ ಸಂಸ್ಥೆಗೆ 'ಪ್ರಾಣಿ ಮಿತ್ರ' ರಾಷ್ಟ್ರೀಯ ಪ್ರಶಸ್ತಿ ದೊರಕಿದೆ?
A
ರಿಲಾಯನ್ಸ್ ಫೌಂಡೇಶನ್
B
ವಂತಾರ ಸಂಸ್ಥೆ
C
ಬಿಲ್ಟ್ ಇಂಡಿಯಾ
D
ಪೇಟಾ ಇಂಡಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಜನಗಣತಿಯಲ್ಲಿ ಮಧ್ಯಪ್ರದೇಶದಲ್ಲಿ ಎಷ್ಟು ರಣಹದ್ದುಗಳು ದಾಖಲಾಗಿದ್ದವು?
A
10,845
B
12,981
C
8,397
D
12,981
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಡಾಲರ್ ಎದುರು ರೂಪಾಯಿ ಎಷ್ಟು ಪೈಸೆ ಕುಸಿಯಿತು?
A
10 ಪೈಸೆ
B
25 ಪೈಸೆ
C
19 ಪೈಸೆ
D
30 ಪೈಸೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ದಿ ಪೇಷಂಟ್ ಇನ್ ಬೆಡ್ ನಂಬರ್ 12' ಎಂಬ ಕಾದಂಬರಿಯ ಲೇಖಕರು ಯಾರು?
A
ಅಮಿತಾವ್ ಘೋಷ್
B
ಜುಂಬಾ ಲಹಿರಿ
C
ರಾಜ್ ಕಮಲ್ ಝಾ
D
ಅರುಂಧತಿ ರಾಯ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers