Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-02-2025
27 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
"ಪ್ರಕೃತಿ 2025" ಅಂತರರಾಷ್ಟ್ರೀಯ ಸಮ್ಮೇಳನವು ಯಾವ ವಿಷಯಕ್ಕೆ ಸಂಬಂಧಿಸಿದೆ?
A
ಪರಿಸರ ಮತ್ತು ಕಾರ್ಬನ್ ಮಾರುಕಟ್ಟೆಗಳು
B
ತಂತ್ರಜ್ಞಾನ ಮತ್ತು ನವೋದ್ಯಮ
C
ಆರ್ಥಿಕ ಸುಧಾರಣೆಗಳು
D
ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಡಿಆರ್ಡಿಒ ಮತ್ತು ಭಾರತೀಯ ನೌಕಾಪಡೆ ಯಾವ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು?
A
ಬ್ರಹ್ಮೋಸ್-2
B
ಪ್ರಲಯ
C
ಅಗ್ನಿ-5
D
ಎನ್ಎಎಸ್ಎಂ-ಎಸ್ಆರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಶೀಘ್ರದಲ್ಲೇ ಆರಂಭವಾಗುವ ವಂದೇ ಭಾರತ್ ರೈಲು ಯಾವ ಎರಡು ನಗರಗಳನ್ನು ಸಂಪರ್ಕಿಸುತ್ತದೆ?
A
ಹಾಸನ - ಮಂಗಳೂರು
B
ಬೆಳಗಾವಿ - ಬೆಂಗಳೂರು
C
ಹುಬ್ಬಳ್ಳಿ - ಬೆಂಗಳೂರು
D
ಮೈಸೂರು - ಚೆನ್ನೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅಮೆರಿಕವು ಹೊಸದಾಗಿ ಪರಿಚಯಿಸಿರುವ ಪೌರತ್ವದ ದಾರಿಯ ಹೆಸರು ಏನು?
A
ಗ್ರೀನ್ ಕಾರ್ಡ್ ವೀಸಾ
B
ಸಿಲ್ವರ್ ಕಾರ್ಡ್ ವೀಸಾ
C
ಗೋಲ್ಡ್ ಕಾರ್ಡ್ ವೀಸಾ
D
ಪ್ಲಾಟಿನಮ್ ಕಾರ್ಡ್ ವೀಸಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಉದ್ದೇಶ ಏನು?
A
ವಾಹನಗಳ ಇಂಧನ ಬಳಕೆಯನ್ನು ಹೆಚ್ಚಿಸಲು
B
ಇಂಧನ ದರವನ್ನು ಹೆಚ್ಚಿಸಲು
C
ಇಂಧನ ಆಮದು ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಇಂಧನವನ್ನು ಉತ್ತೇಜಿಸಲು
D
ಪೆಟ್ರೋಲ್ ಗುಣಮಟ್ಟವನ್ನು ಹಿಂದುಳಿಯಲು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಯಾವ ದೇಶಕ್ಕೆ ಭೇಟಿ ನೀಡಲಿದ್ದಾರೆ?
A
ಭಾರತ
B
ಬಾಂಗ್ಲಾದೇಶ
C
ನೇಪಾಳ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಮತ್ತು ಜಪಾನ್ ದೇಶಗಳ ಜಂಟಿ ಮಿಲಿಟರಿ ಸೇನಾ ವ್ಯಾಯಾಮದ ಹೆಸರೇನು ?
A
ಸಮುದ್ರ ಶಕ್ತಿ
B
ನೌಕಾ ಅಭ್ಯಾಸ
C
ವಜ್ರ ಪ್ರಹಾರ್
D
ಧರ್ಮ ಗಾರ್ಡಿಯನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಗೋಲ್ಡ್ ಕಾರ್ಡ್" ವೀಸಾ ಯೋಜನೆಯ ಉದ್ದೇಶ ಏನು?
A
ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು
B
ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಆರ್ಥಿಕ ಬಲವರ್ಧನೆಗೆ
C
ವಿದ್ಯಾರ್ಥಿಗಳಿಗೆ ಶ್ರೇಷ್ಠ ಶಿಕ್ಷಣ ನೀಡಲು
D
ವಲಸೆ ನಿಯಂತ್ರಣವನ್ನು ಕಡಿಮೆ ಮಾಡಲು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ತೆಲಂಗಾಣ ಸರ್ಕಾರ ಯಾವ ಭಾಷೆಯ ಬೋಧನೆ ಮತ್ತು ಕಲಿಕೆಯನ್ನು ಕಡ್ಡಾಯಗೊಳಿಸಿದೆ?
A
ತೆಲುಗು
B
ಕನ್ನಡ
C
ಹಿಂದಿ
D
ಉರ್ದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಿಟ್ಸುಬಿಷಿ F-X 6ನೇ ತಲೆಮಾರಿನ ಫೈಟರ್ ಜೆಟ್ ಅನ್ನು ಯಾವ ದೇಶ ಅಭಿವೃದ್ಧಿಪಡಿಸಿದೆ?
A
ರಷ್ಯಾ
B
ಅಮೆರಿಕಾ
C
ಚೀನಾ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers