Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-02-2025
26 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಎಫ್ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಅವರು ಯಾವ ಗ್ರಂಥದ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.
A
ಬೈಬಲ್
B
ಭಗವದ್ಗೀತೆ
C
ಕುರಾನ್
D
ಸಂವಿಧಾನ ಪುಸ್ತಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪ್ರೋಟೀನ್ ಕೊರತೆಯ ಪ್ರಮುಖ ಕಾರಣ ಯಾವುದು?
A
ಪೌಷ್ಠಿಕತೆಯ ಅರಿವಿನ ಕೊರತೆ
B
ಕಡಿಮೆ ಜನಸಂಖ್ಯೆ
C
ಹೆಚ್ಚಿದ ಆರ್ಥಿಕ ಸಾಮರ್ಥ್ಯ
D
ಆಹಾರದ ಸಾಕಷ್ಟು ಲಭ್ಯತೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಒನ್ ಮ್ಯಾನ್ ಆಫೀಸ್' (ಒಎಂಒ) ಡಿಜಿಟಲ್ ಸೌಲಭ್ಯವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
A
ಜೀವನ ವಿಮಾ ನಿಗಮ (LIC)
B
ಭಾರತೀಯ ರಿಸರ್ವ್ ಬ್ಯಾಂಕ್ (RBI)
C
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
D
ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (HDFC)
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024ರಲ್ಲಿ ವಿಶ್ವದಲ್ಲೇ ಇಂಟರ್ನೆಟ್ ಸೇವೆ ಸ್ಥಗಿತಗೊಂಡ ದೇಶಗಳಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?
A
ಮೂರನೇ
B
ಮೊದಲನೇ
C
ನಾಲ್ಕನೇ
D
ಎರಡನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫಿಟ್ ಇಂಡಿಯಾ ಮೂವ್ಮೆಂಟ್' ಅನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?
A
2017
B
2019
C
2020
D
2018
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟೈಮ್ಸ್ ಮ್ಯಾಗಜೀನ್ನ 2025ನೇ ಸಾಲಿನ ವರ್ಷದ ಮಹಿಳೆ ಗೌರವಕ್ಕೆ ಯಾರು ಪಾತ್ರರಾಗಿದ್ದಾರೆ.
A
ವಂದನಾ ಶಿವಾ
B
ಸುನಿತಾ ನಾರಾಯಣ್
C
ಪೂರ್ಣಿಮಾ ದೇವಿ ಬರ್ಮನ್
D
ಮೇನಕಾ ಗಾಂಧಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025-26ನೇ ಸಾಲಿಗೆ ನಬಾರ್ಡ್ ಕರ್ನಾಟಕದ ಆದ್ಯತಾ ವಲಯದ ಸಾಲ ಸಾಮರ್ಥ್ಯವನ್ನು ಎಷ್ಟು ನಿಗದಿಪಡಿಸಿದೆ?
A
5.10 ಲಕ್ಷ ಕೋಟಿ ರೂ.
B
3.98 ಲಕ್ಷ ಕೋಟಿ ರೂ.
C
4.20 ಲಕ್ಷ ಕೋಟಿ ರೂ.
D
4.47 ಲಕ್ಷ ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗೆಫೆಕ್ಸ್-2025 ರ ಸಮ್ಮೇಳನವು ಯಾವ ನಗರದಲ್ಲಿ ನಡೆಯಲಿದೆ?
A
ಚೆನ್ನೈ
B
ಮುಂಬೈ
C
ಬೆಂಗಳೂರು
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಬಿಸ್ಲೇರಿ ಯಾವ ಸಂಸ್ಥೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
A
ಭಾರತೀಯ ರಿಸರ್ವ್ ಬ್ಯಾಂಕ್ (RBI)
B
ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ASI)
C
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)
D
ಕೇಂದ್ರ ಜಲ ಆಯೋಗ (CWC)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಮೊದಲ ಹೈಪರ್ಲೂಪ್ ಪರೀಕ್ಷಾ ಟ್ರ್ಯಾಕ್ ಅನ್ನು ______________________ ನಲ್ಲಿ ಪ್ರಾರಂಭಿಸಲಾಗಿದೆ?
A
ಐಐಟಿ ಬಾಂಬೆ
B
ಐಐಟಿ ದೆಹಲಿ
C
ಐಐಟಿ ಮದ್ರಾಸ್
D
ಐಐಟಿ ಕಾನ್ಪುರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers