Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-02-2025
25 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಗುಜರಾತ್ ಸರ್ಕಾರ 2025-26ನೇ ಸಾಲಿನ ಬಜೆಟ್ ಮಂಡಿಸಲು ಯಾವ ಅಪ್ಲಿಕೇಶನ್ ಅನ್ನು ಬಳಸಿದೆ?
A
DigiLocker
B
e-Office
C
NeVA
D
e-SamikSha
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸರ್ಕಾರ ಇತ್ತೀಚಿಗೆ ಯಾವ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಲು ಯೋಜಿಸಿದೆ?
A
ಸ್ವಯಂ ಪೋರ್ಟಲ್
B
ಇಂಡಿಯಾ AI ಕಂಪ್ಯೂಟ್ ಪೋರ್ಟಲ್
C
ಮೇಕ್ ಇನ್ ಇಂಡಿಯಾ ಪೋರ್ಟಲ್
D
ಡಿಜಿಟಲ್ ಇಂಡಿಯಾ ಪೋರ್ಟಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಾಡೋಜ ಹಂ.ಪ. ನಾಗರಾಜಯ್ಯ ಅವರಿಗೆ ಯಾವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ?
A
ಜ್ಞಾನಪೀಠ ಪ್ರಶಸ್ತಿ
B
ಪದ್ಮಶ್ರೀ ಪ್ರಶಸ್ತಿ
C
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ
D
ಕರ್ನಾಟಕ ರತ್ನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಾರ್ಬನ್ ಮಾರ್ಕೆಟ್ಸ್ ಮತ್ತು ಪ್ರಕೃತಿಯ ಕುರಿತಾದ ಮೊದಲ ಅಂತರಾಷ್ಟ್ರೀಯ ಸಮ್ಮೇಳನ ಯಾವಾಗ ನಡೆಯಿತು?
A
ಫೆಬ್ರವರಿ 24-25, 2025
B
ಮಾರ್ಚ್ 15-16, 2025
C
ಜನವರಿ 10-12, 2025
D
ಏಪ್ರಿಲ್ 5-6, 2025
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಏಷ್ಯನ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಪುರುಷರ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ರೋನಿ ಒ’ಸಲ್ಲಿವನ್
B
ಅಮೀರ್ ಸರ್ಕೋಶ್
C
ಗೀತ್ ಸೇಠಿ
D
ಪಂಕಜ್ ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶವು ಮೃತ ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳನ್ನು ಗೌರವಿಸಲು ನಿರ್ಧರಿಸಿದೆ?
A
ಪುದುಚೇರಿ
B
ದೆಹಲಿ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಅತಿದೊಡ್ಡ ಲಂಬ ಪ್ರೊಪೆಲ್ಲಂಟ್ ಮಿಕ್ಸರ್ ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
A
ಸ್ಪೇಸ್ಎಕ್ಸ್ (SpaceX)
B
ಇಸ್ರೋ (ISRO)
C
ನಾಸಾ (NASA)
D
ರೋಷ್ಕೋಸ್ಮೋಸ್ (Roscosmos)
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ರಾಷ್ಟ್ರೀಯ ತೋಟಗಾರಿಕಾ ಮೇಳ (NHF) ಕೆಳಗಿನ ಯಾವ ಸ್ಥಳದಲ್ಲಿ ನಡೆಯಲಿದೆ?
A
ದೆಹಲಿ
B
ಕೋಲ್ಕತ್ತಾ
C
ಚೆನ್ನೈ
D
ಹೆಸರಘಟ್ಟ, ಬೆಂಗಳೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಲ್ಯಾನ್ಸೆಟ್ ಅಧ್ಯಯನದ ಪ್ರಕಾರ ಕಳೆದ ಮೂರು ದಶಕಗಳಲ್ಲಿ ಭಾರತದ ಆತ್ಮಹತ್ಯೆ ಪ್ರಮಾಣದಲ್ಲಿ ಎಷ್ಟು ಇಳಿಕೆಯಾಗಿದೆ?
A
ಶೇ. 30
B
ಶೇ. 10
C
ಶೇ. 40
D
ಶೇ. 20
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಯನಾಮೃತಂ 2.0' ಮುಖ್ಯವಾಗಿ ಯಾವ ಕಾಯಿಲೆಗೆ ಸಂಬಂಧಿಸಿದೆ?
A
ಕಣ್ಣುಗಳ ಆರೋಗ್ಯ ಮತ್ತು ದೃಷ್ಟಿ ಸಮಸ್ಯೆಗಳು
B
ಹೃದಯ ಸಂಬಂಧಿತ ಕಾಯಿಲೆಗಳು
C
ಚರ್ಮ ಸಂಬಂಧಿತ ಕಾಯಿಲೆಗಳು
D
ಮೂತ್ರಪಿಂಡದ ಕಾಯಿಲೆಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers