Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-02-2025
21 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಯಾವಾಗ ಆಚರಿಸಲಾಗತ್ತದೆ.
A
ಫೆಬ್ರವರಿ 21
B
ಫೆಬ್ರವರಿ 2
C
ಫೆಬ್ರವರಿ 19
D
ಫೆಬ್ರವರಿ 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದ ಅರಣ್ಯ ಇಲಾಖೆಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಉಮಾ ಮಹದೇವನ್
B
ಅಂಜುಮ್ ಪರ್ವೇಜ್
C
ಪ್ರಭಾಷ್ ಚಂದ್ರ ರೇ
D
ಮೀನಾಕ್ಷಿ ನೇಗಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ 11,000 ಏಕದಿನ ರನ್ ಗಳಿಸಿದ ಆಟಗಾರ ಯಾರು?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಸಚಿನ್ ತೆಂಡೂಲ್ಕರ್
D
ಮೊಹಮದ್ ಶಮಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಸುಂದರಿ (Miss World) ಸ್ಪರ್ಧೆ ಮೇ ತಿಂಗಳಲ್ಲಿ ಯಾವ ರಾಜ್ಯದಲ್ಲಿ ನಡೆಯಲಿದೆ?
A
ಮಹಾರಾಷ್ಟ್ರ
B
ಗುಜರಾತ್
C
ತೆಲಂಗಾಣ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಉತ್ಸವ ಯಾವಾಗ ನಡೆಯಿತು?
A
ಫೆಬ್ರವರಿ 01 ರಿಂದ 10
B
ಫೆಬ್ರವರಿ 10 ರಿಂದ 15
C
ಫೆಬ್ರವರಿ 10 ರಿಂದ 28
D
ಫೆಬ್ರವರಿ 14 ರಿಂದ 16
ವಿವರಣೆ / Explanation:
ಪ್ರಶ್ನೆ 6 / Question 6
1 Mark
‘ಡೀಪ್-ಸೀ ಸ್ಪೇಸ್ ಸ್ಟೇಷನ್’ ಎಂಬುದು ಯಾವ ದೇಶದ ಯೋಜನೆಯಾಗಿದೆ?
A
ಜರ್ಮನಿ
B
ಚೀನಾ
C
ಬ್ರೆಜಿಲ್
D
ಈಜಿಪ್ಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಮಾತೃಭಾಷಾ ದಿನದ 2025 ರ ಥೀಮ್ ಏನು ?
A
"ಬಹುಭಾಷಾ ಶಿಕ್ಷಣ- ಶಿಕ್ಷಣವನ್ನು ಪರಿವರ್ತಿಸುವ ಅಗತ್ಯ"
B
ಅಂತರರಾಷ್ಟ್ರೀಯ ಮಾತೃಭಾಷಾ ದಿನದ ರಜತ ಮಹೋತ್ಸವದ ಆಚರಣೆ"
C
"ಶಿಕ್ಷಣ ಮತ್ತು ಸಮಾಜದಲ್ಲಿ ಸೇರ್ಪಡೆಗಾಗಿ ಬಹುಭಾಷಾವಾದವನ್ನು ಬೆಳೆಸುವುದು"
D
"ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು"
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಮುದ್ರ ಪರೀಕ್ಷೆಯಲ್ಲಿ ಯಶಸ್ವಿಯಾದ ಡೀಪ್ ಓಷನ್ ಮಿಷನ್ನ ಯೋಜನೆಯ ಹೆಸರೇನು?
A
ಮತ್ಸ್ಯ-6000
B
ನೌಕಾ-7000
C
ಸಮುದ್ರ-5000
D
ಅಕ್ವಾ-5500
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಫಿಲಿಪೈನ್ಸ್ ಯಾವ ದೇಶದಿಂದ 200 ಮಿಲಿಯನ್ ಡಾಲರ್ ಮೌಲ್ಯದ ಆಕಾಶ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಸಿದ್ಧವಾಗಿದೆ?
A
ರಷ್ಯಾ
B
ಚೀನಾ
C
ಭಾರತ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
NAVDEX 2025ನಲ್ಲಿ ಸ್ಥಳೀಯ ಹಡಗುಗಳ ಪ್ರದರ್ಶನವನ್ನು ಆಯೋಜಿಸುತ್ತಿರುವ ಸಂಸ್ಥೆ ಯಾವುದು?
A
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್
B
ಗೋವಾ ಶಿಪ್ಯಾರ್ಡ್ ಲಿಮಿಟೆಡ್ (GSL)
C
ಹಿಂದುಸ್ತಾನ್ ಶಿಪ್ಯಾರ್ಡ್
D
ಮಜಗಾಂವ್ ಡೋಕ್ ಲಿಮಿಟೆಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers