Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-02-2025
20 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ದೆಹಲಿ ನೂತನ ಮುಖ್ಯಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಅರವಿಂದ್ ಕೇಜ್ರಿವಾಲ್
B
ರೇಖಾ ಗುಪ್ತಾ
C
ಪರ್ವೇಶ್ ವರ್ಮಾ
D
ಅತಿಶಿ ಮರ್ಲೆನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಗೂಗಲ್ ಯಾವ ನಗರದಲ್ಲಿಯೂ ನಾಲ್ಕನೇ ಕ್ಯಾಂಪಸ್ ತೆರೆಯಲು ಘೋಷಿಸಿದೆ?
A
ಬೆಂಗಳೂರು
B
ಚೆನ್ನೈ
C
ದೆಹಲಿ
D
ಮಂಗಳೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ತಿರುವಳ್ಳುವರ್ ಪ್ರತಿಮೆಯನ್ನು ಯಾವ ದೇಶದಲ್ಲಿ ಅನಾವರಣ ಮಾಡಲಾಗಿದೆ?
A
ಫಿಲಿಪೈನ್ಸ್
B
ಕುವೈತ್
C
ಮನಿಲಾ
D
ಮಲೇಷಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024ನೇ ಸಾಲಿನ ಬಿಬಿಸಿ ಭಾರತೀಯ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಸಾಹಿಲ್ ಬಕ್ಷಿ
B
ಅದಿತಿ ಅಶೋಕ್
C
ಲಕ್ಷ್ಯ ಸೇನ್
D
ಮನು ಭಾಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದಾದ್ಯಂತ ಯಾವ ಆರೋಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ?
A
ಜನನಿ ಸುರಕ್ಷಾ ಯೋಜನೆ
B
ರಾಜೀವ್ ಆರೋಗ್ಯ ಭಾಗ್ಯ ಯೋಜನೆ
C
ಹೃದಯ ಜ್ಯೋತಿ ಯೋಜನೆ
D
ಜ್ಯೋತಿ ಸಂಜೀವಿನಿ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025-26ನೇ ಸಾಲಿನ ಒಡಿಶಾ ರಾಜ್ಯದ ಬಜೆಟ್ ಒಟ್ಟು ಮೊತ್ತ ಎಷ್ಟು?
A
₹2.10 ಲಕ್ಷ ಕೋಟಿ
B
₹2.2 ಲಕ್ಷ ಕೋಟಿ
C
₹1.9 ಲಕ್ಷ ಕೋಟಿ
D
₹8.15 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಮ್ಯಾಸಚೂಸೆಟ್ಸ್ನ ಗವರ್ನರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು.
A
ಧೀರೂಭಾಯಿ ಅಂಬಾನಿ
B
ನೀತಾ ಅಂಬಾನಿ
C
ಮುಕೇಶ ಅಂಬಾನಿ
D
ಅನಂತ ಅಂಬಾನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಫೆಬ್ರುವರಿ 20
B
ಮಾರ್ಚ್ 20
C
ಫೆಬ್ರುವರಿ 28
D
ಮಾರ್ಚ್ 10
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಯಾವ ಕಂಪನಿ ಶೀಘ್ರದಲ್ಲೇ ಭಾರತಕ್ಕೆ ಪ್ರವೇಶಿಸಲಿದೆ?
A
SpaceX
B
NAVIDIA
C
ಟೆಸ್ಲಾ
D
Audi
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ವಿಶ್ವ ಸಾಮಾಜಿಕ ನ್ಯಾಯ ದಿನದ ಥೀಮ್ ಏನು ?
A
" ಸುಸ್ಥಿರ ಭವಿಷ್ಯಕ್ಕಾಗಿ ನ್ಯಾಯಯುತ ಪರಿವರ್ತನೆಯನ್ನು ಬಲಪಡಿಸುವುದು
B
"ಸಬಲೀಕರಣ ಸೇರ್ಪಡೆ: ಸಾಮಾಜಿಕ ನ್ಯಾಯಕ್ಕಾಗಿ ಅಂತರಗಳನ್ನು ನಿವಾರಿಸುವುದು"
C
'ಅಂತರಗಳನ್ನು ನಿವಾರಿಸುವುದು, ಮೈತ್ರಿಗಳನ್ನು ನಿರ್ಮಿಸುವುದು'
D
ಸಾಮಾಜಿಕ ನ್ಯಾಯವನ್ನು ಸಾಧಿಸಲು ಅಸಮಾನತೆಗಳ ಅಂತರವನ್ನು ಮುಚ್ಚುವುದು.
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers