Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-02-2025
19 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಜ್ಯ ವಿಧಾನಮಂಡಲ ಅಧಿವೇಶನ ಯಾವ ದಿನಾಂಕದಿಂದ ಆರಂಭವಾಗಲಿದೆ?
A
ಫೆಬ್ರುವರಿ 12, 2025
B
ಮಾರ್ಚ್ 3, 2025
C
ಮಾರ್ಚ್ 10, 2025
D
ಫೆಬ್ರುವರಿ 23, 2025
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಗರ ಭೂ ಸಮೀಕ್ಷೆಗಾಗಿ ಯಾವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ?
A
ನಕ್ಷಾ ಯೋಜನೆ
B
ಗ್ರಾಮೀಣ ವಸತಿ ಯೋಜನೆ
C
ಗಂಗಾ ಕಲ್ಯಾಣ ಯೋಜನೆ
D
SVAMITVA ಯೋಜನೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಯಾವ ದೇಶದೊಂದಿಗೆ ನವದೆಹಲಿಯಲ್ಲಿ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ ಮತ್ತು ವಿನಿಮಯ ಮಾಡಿಕೊಂಡಿವೆ.
A
ಇರಾನ್
B
ಕತಾರ್
C
ಲೆಬನಾನ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಎಷ್ಟುಕ್ಕೆ ಇಳಿಯಿತು?
A
ಶೇ 8.8ಕ್ಕೆ
B
ಶೇ 1.2ಕ್ಕೆ
C
ಶೇ 6.0ಕ್ಕೆ
D
ಶೇ 6.4ಕ್ಕೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ಧರ್ಮ ಗಾರ್ಡಿಯನ್' ಸಮರಾಭ್ಯಾಸವು ಯಾವ ಎರಡು ದೇಶಗಳ ನಡುವಿನ ಜಂಟಿ ಅಭ್ಯಾಸವಾಗಿದೆ?
A
ಚೀನಾ ಮತ್ತು ಇಸ್ರೇಲ್
B
ಇರಾಕ್ ಮತ್ತು ಜಪಾನ್
C
ಭಾರತ ಮತ್ತು ಜಪಾನ್
D
ಭಾರತ ಮತ್ತು ಪೆರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ಬ್ಯಾಂಕ್ ಗ್ರಾಹಕರಿಗೆ ಆಧಾರ್ OTP ಮೂಲಕ ಉಳಿತಾಯ ಖಾತೆ ತೆರೆಯುವ ಸೌಲಭ್ಯ ಒದಗಿಸಿದೆ?
A
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
B
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
C
ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB)
D
ಬ್ಯಾಂಕ್ ಆಫ್ ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಓಪನ್-ಏರ್ ಆರ್ಟ್ ವಾಲ್ ಮ್ಯೂಸಿಯಂ ಎಲ್ಲಿ ಉದ್ಘಾಟನೆಯಾಯಿತು?
A
ಶ್ವೇತಭವನ
B
ಮೌಸಮ್ ಭವನ
C
ರಾಜ್ಯ ಭವನ
D
ರಾಷ್ಟ್ರಪತಿ ಭವನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅವಧಿ ಮೀರಿದ ಔಷಧಿಗಳ ಸಂಗ್ರಹ ಮತ್ತು ವಿಲೇವಾರಿಗಾಗಿ ಮೊದಲ ಯೋಜನೆಯನ್ನು ಆರಂಭಿಸಿದ ರಾಜ್ಯ ಯಾವುದು?
A
ಪಂಜಾಬ
B
ಕೇರಳ
C
ಬಿಹಾರ
D
ಛತ್ತೀಸಘಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೌತ್ ಇಂಡಿಯನ್ ಬ್ಯಾಂಕ್ (SIB) ಯಾವ ಹೊಸ ಡಿಜಿಟಲ್ ಪರಿಹಾರವನ್ನು ಪರಿಚಯಿಸಿದೆ?
A
‘SIB ಕ್ವಿಕ್ ಎಫ್ಡಿ’
B
ಡಿಜಿಟಲ್ ಸೇವಾ ಪೋರ್ಟಲ್
C
UIDAI
D
ಸ್ಥಿರ ಠೇವಣಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಸರ್ಕಾರ ಯಾವ ಯೋಜನೆಯಲ್ಲಿ ಹಣದ ಬದಲಿಗೆ ಅಕ್ಕಿ ವಿತರಿಸಲು ನಿರ್ಧರಿಸಿದೆ?
A
ಗೃಹಲಕ್ಷ್ಮಿ
B
ಅನ್ನಭಾಗ್ಯ ಯೋಜನೆ
C
ಗ್ರಾಮೀಣ ವಸತಿ ಯೋಜನೆ
D
ನರೇಗಾ ಯೋಜನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers