Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 18-02-2025
18 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಯಾವಾಗ
ಮಂಡಿಸುವುದಾಗಿ ತಿಳಿಸಿದ್ದಾರೆ.
A
2025 ಮಾರ್ಚ್ 7
B
2025 ಏಪ್ರಿಲ್ 6
C
2025 ಮಾರ್ಚ್ 10
D
2025 ಏಪ್ರಿಲ್ 1
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಯಾರು ನೇಮಕಗೊಂಡಿದ್ದಾರೆ?
A
ಸುಶೀಲ್ ಚಂದ್ರ
B
ಜ್ಞಾನೇಶ್ ಕುಮಾರ್
C
ಓಂ ಪ್ರಕಾಶ್ ರಾವತ್
D
ಸುನಿಲ್ ಅರೋರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ಪೋರ್ಟ್ಸ್ಟಾರ್ ಏಸಸ್ ಅವಾರ್ಡ್ಸ್ 2025” ಕಾರ್ಯಕ್ರಮದ 7ನೇ ಆವೃತ್ತಿಯನ್ನು ಯಾವಾಗ ಆಯೋಜಿಸಲಾಯಿತು?
A
ಫೆಬ್ರವರಿ 14, 2025
B
ಫೆಬ್ರವರಿ 25, 2025
C
ಫೆಬ್ರವರಿ 12, 2026
D
ಫೆಬ್ರವರಿ 11, 2024
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತೀಯ ನೌಕಾಪಡೆಗೆ ಆಗಮಿಸಿದ ಹೊಸ ಸ್ಟೆಲ್ತ್ ಕ್ಷಿಪಣಿ ಫ್ರಿಗೇಟ್ ಯಾವುದು?
A
ಐಎನ್ಎಸ್ ತುಶಿಲ್
B
ಐಎನ್ಎಸ್ ವಿರಾಟ್
C
ಐಎನ್ಎಸ್ ವಿಕ್ರಾಂತ್
D
ಐಎನ್ಎಸ್ ನೀಲಗಿರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶಾದ್ಯಾಂತ ಪಂಚಾಯತ್ ರಾಜ್ ಸೂಚ್ಯಂಕದಲ್ಲಿ ಯಾವ ರಾಜ್ಯವು ಮೊದಲ ಸ್ಥಾನವನ್ನು ಪಡೆದಿದೆ?
A
ಕೇರಳ
B
ಸಿಕ್ಕಿಂ
C
ಕರ್ನಾಟಕ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ಭಾರತ ಮತ್ತು ದಕ್ಷಿಣ ಏಷ್ಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರನ್ನು ನೇಮಿಸಲಾಗಿದೆ?
A
ಪಿಡಿ ಸಿಂಗ್
B
ಪ್ರಬ್ದೇವ್ (ಪಿ.ಡಿ.) ಸಿಂಗ್
C
ಸಂಜಯ್ ಗುರ್ಜಾರ್
D
ಝರಿನ್ ದಾರುವಾಲಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೆ ಎಷ್ಟು ಬಜೆಟ್ಗಳನ್ನು ಮಂಡಿಸಿದ್ದಾರೆ?
A
18ನೇ ಬಜೆಟ್
B
11ನೇ ಬಜೆಟ್
C
16ನೇ ಬಜೆಟ್
D
20ನೇ ಬಜೆಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೇಶದಲ್ಲಿಯೇ ಮೊದಲ ಬಾರಿಗೆ ಸಂಯುಕ್ತ ಲಸಿಕೆ ಎಷ್ಟು ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ?
A
4.84 ಲಕ್ಷ
B
2.34 ಲಕ್ಷ
C
1.84 ಲಕ್ಷ
D
1.44 ಲಕ್ಷ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೆಹಲಿಯಲ್ಲಿ ಎಷ್ಟು ಡ್ರೋನ್ಗಳು ನೋಂದಾಯಿತವಾಗಿವೆ?
A
2,888 ಡ್ರೋನ್ಗಳು
B
4,882 ಡ್ರೋನ್ಗಳು
C
4,502 ಡ್ರೋನ್ಗಳು
D
1,802 ಡ್ರೋನ್ಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತ ಯಾವ ದೇಶದೊಂದಿಗೆ 'ಹರಿಮೌ ಶಕ್ತಿ' ಜಂಟಿ ಮಿಲಿಟರಿ ವ್ಯಾಯಾಮವನ್ನು ನಡೆಸಿದೆ.
A
ಲೆಬನಾನ್
B
ಥೈಲ್ಯಾಂಡ್
C
ಇರಾಕ್
D
ಮಲೇಷಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers