Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-02-2025
17 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ನಗರವನ್ನು ವೈದ್ಯಕೀಯ ಕ್ಷೇತ್ರದ ನಾವೀನ್ಯತೆಯ ಕೇಂದ್ರವಾಗಿ ಕರೆಯಲಾಗಿದೆ?
A
ಜೈಪುರ
B
ಚೆನ್ನೈ
C
ಮಧುರೈ
D
ಕ್ವಿನ್ ಸಿಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೆಬ್ರುವರಿ 2025 ರಲ್ಲಿ ನಿರ್ಣಾಯಕ ಖನಿಜಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಯಾವ ದೇಶಗಳು TRUST ಉಪಕ್ರಮವನ್ನು ಪ್ರಾರಂಭಿಸಿದವು?
A
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್
B
ಭಾರತ ಮತ್ತು ಆಸ್ಟ್ರೇಲಿಯಾ
C
ಭಾರತ ಮತ್ತು ರಷ್ಯಾ
D
ಭಾರತ ಮತ್ತು ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಾವಾಗ ಆರಂಭವಾಗಲಿದೆ?
A
ಮಾರ್ಚ್ 11, 2025
B
ಮಾರ್ಚ್ 22, 2025
C
ಫೆಬ್ರುವರಿ 22, 2025
D
ಮಾರ್ಚ್ 24, 2025
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಯಾವಾಗ ಆರಂಭವಾಗುತ್ತದೆ?
A
ಮಾರ್ಚ್ 20, 2025
B
ಮಾರ್ಚ್ 19, 2025
C
ಫೆಬ್ರವರಿ 19, 2025
D
ಫೆಬ್ರವರಿ 25, 2025
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮುಂಬರುವ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ ನೀಡಲಿರುವ ಬಹುಮಾನದ ಮೊತ್ತ ಎಷ್ಟು?
A
2.22 ಮಿಲಿಯನ್ ಡಾಲರ್
B
2.34 ಮಿಲಿಯನ್ ಡಾಲರ್
C
3.84 ಮಿಲಿಯನ್ ಡಾಲರ್
D
2.24 ಮಿಲಿಯನ್ ಡಾಲರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮಂಗನ ಕಾಯಿಲೆ ಇರುವ ಬಿಪಿಎಲ್ ಕಾರ್ಡ್ದಾರರಿಗೆ ನೀಡಲಾಗುತ್ತಿದ್ದ ಉಚಿತ ಚಿಕಿತ್ಸೆ ಈಗ ಯಾರಿಗೆ ವಿಸ್ತರಿಸಲಾಗಿದೆ?
A
ಎಬಿ-ಎಆರ್ಕೆ ಕಾರ್ಡ್
B
ಎಪಿಎಲ್ (APL) ಕುಟುಂಬ
C
ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್
D
ನಾಗರೀಕರಿಗೂ ಹೆಲ್ತ್ ಕಾರ್ಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
'2024 ವೈಆರ್4' ಕ್ಷುದ್ರಗ್ರಹ ಯಾವ ವರ್ಷ ಸೂರ್ಯನ ಸಮೀಪಕ್ಕೆ ಬರುವ ಸಾಧ್ಯತೆ ಇದೆ?
A
2027ರಲ್ಲಿ
B
2025ರಲ್ಲಿ
C
2026ರಲ್ಲಿ
D
2028ರಲ್ಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಒಟ್ಟು ಎಷ್ಟು ಡ್ರೋನ್ಗಳು ನೋಂದಾಯಿತವಾಗಿವೆ?
A
30,500ಡ್ರೋನ್ಗಳು
B
26,600ಡ್ರೋನ್ಗಳು
C
29,500ಡ್ರೋನ್ಗಳು
D
31,7700ಡ್ರೋನ್ಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಷ್ಟು ತಂಡಗಳು ಪೈಪೋಟಿ ನಡೆಸಲಿವೆ?
A
10 ತಂಡಗಳು
B
8 ತಂಡಗಳು
C
15 ತಂಡಗಳು
D
9 ತಂಡಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಗ್ಲೋಬಲ್ ಟೀಚರ್ ಪ್ರಶಸ್ತಿಯನ್ನು ಪಡೆಯದ ಮನಸ್ಸುರ್ ಅಲ್ ಮನಸ್ಸುರ್ ಅವರು ಯಾವ ದೇಶದ ಶಿಕ್ಷಣ ತಜ್ಞ?
A
ಇಸ್ರೇಲ್
B
ಇರಾನ್
C
ಲೆಬನಾನ್
D
ಸೌದಿ ಅರೇಬಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers