Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 15-02-2025
15 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
39ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್ ಅನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗುತ್ತದೆ?
A
ಜಾರ್ಖಂಡ
B
ಮೇಘಾಲಯ
C
ಅಸ್ಸಾಂ
D
ಬಿಹಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಯಾವ ಬ್ರ್ಯಾಂಡ್ ಮೂಲಕ IPL T20 ಟೂರ್ನಮೆಂಟ್ನಲ್ಲಿ ಪ್ರಾಯೋಜಕತ್ವದ ಒಪ್ಪಂದವನ್ನು ಖರೀದಿಸಿದೆ?
A
ಕ್ಯಾಂಪಾ (Campa)
B
ಶಾಫಾ ದಾಳಿಂಬೆ ಪಾನೀಯ
C
ಪಮೀರ್ ಕೋಲಾ
D
ಇಫ್ರಿ ಕೋಲಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಗ್ರಾಮಪಂಚಾಯತಿಯಲ್ಲಿ ಯಾವ ಸೇವೆ ಲಭ್ಯವಾಗಲಿದೆ?
A
ರೈಲುಗಳ ಟಿಕೆಟ್ ಬುಕ್ಕಿಂಗ್ ಸೇವೆ
B
ಬಸ್ ಟಿಕೆಟ್ ಬುಕ್ಕಿಂಗ್ ಸೇವೆ
C
ಕ್ಯಾಬ್ ಟಿಕೆಟ್ ಬುಕ್ಕಿಂಗ್ ಸೇವೆ
D
ವಿಮಾನಗಳ ಟಿಕೆಟ್ ಬುಕ್ಕಿಂಗ್ ಸೇವೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅನನ್ಯಾ ಪ್ರಸಾದ್ ಅವರು ಯಾವ ಸಾಗರವನ್ನು ಏಕಾಂಗಿಯಾಗಿ ರೋಯಿಂಗ್ ರೇಸ್ನ ಸೋಲೋ ವಿಭಾಗದಲ್ಲಿ ಇತಿಹಾಸ ರಚಿಸಿದ್ದಾರೆ.
A
ಆರ್ಕಟಿಕ್ ಸಾಗರ
B
ಅಟ್ಲಾಂಟಿಕ್ ಸಾಗರ
C
ಹಿಂದೂ ಮಹಾಸಾಗರ
D
ಪೆಸಿಫಿಕ್ ಸಮುದ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
12 ನೇ ಅಖಿಲ ಭಾರತ ಪಿಂಚಣಿ ಅದಾಲತ್ನ ಅಧ್ಯಕ್ಷತೆ ಯಾರು ವಹಿಸಲಿದ್ದಾರೆ?
A
ಶಿಲ್ಪಿ ಅಗರ್ವಾಲ್
B
ಪಿ. ರಾಮಕೃಷ್ಣ ಆಳ್ವ
C
ಡಾ. ಜಿತೇಂದ್ರ ಸಿಂಗ್
D
ರಾಜನಾಥ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಚಿಲ್ಲರೆ ಹಣದುಬ್ಬರ ಜನವರಿ ತಿಂಗಳಲ್ಲಿ ಎಷ್ಟು ಇಳಿಕೆಯಾಗಿತು?
A
ಶೇ. 4.31 ರಷ್ಟು
B
ಶೇ. 3.33 ರಷ್ಟು
C
ಶೇ. 6.31 ರಷ್ಟು
D
ಶೇ. 4.33 ರಷ್ಟು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯಾವ ದೇಶವು ತನ್ನ ಸಂವಿಧಾನದಲ್ಲಿ ಗರ್ಭಪಾತದ ಹಕ್ಕನ್ನು ಸೇರಿಸಿದ ಮೊದಲ ದೇಶವಾಗಿದೆ?
A
ರಷ್ಯಾ
B
ಪೋಲೆಂಡ್
C
ಫ್ರಾನ್ಸ್
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಮಾರ್ಟಿನ್ ಗುಪ್ಟಿಲ್ ಯಾವ ದೇಶಕ್ಕೆ ಸೇರಿದವರು?
A
ಆಸ್ಟ್ರೇಲಿಯಾ
B
ಇಂಗ್ಲೆಂಡ್
C
ನ್ಯೂಜಿಲ್ಯಾಂಡ್
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಹಕಾರ ಮಿತ್ರ' ಇಂಟರ್ನ್ಶಿಪ್ ಯೋಜನೆಯನ್ನು ಯಾವ ಸಂಸ್ಥೆ ಆರಂಭಿಸಿದೆ?
A
ಕೃಷಿ ಮತ್ತು ಗ್ರಾಮೀಣ ರಾಷ್ಟ್ರೀಯ ಬ್ಯಾಂಕ್ ಅಭಿವೃದ್ಧಿ (ನಬಾರ್ಡ್)
B
ಸಹಕಾರ ಸಚಿವಾಲಯ (MOC)
C
ಭಾರತದ ರಾಷ್ಟ್ರೀಯ ಸಹಕಾರ ಸಂಘ (NCUI)
D
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆಯನ್ನು ಎಲ್ಲಿ ಉದ್ಘಾಟಿಸಲಾಯಿತು?
A
ಹೈದ್ರಾಬಾದ್
B
ಕೋಲ್ಕತ್ತಾ
C
ಪುಣೆ
D
ಚೆನ್ನೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers