Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-02-2025
14 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ರೇಡಿಯೋ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಫೆಬ್ರವರಿ 11
B
ಫೆಬ್ರವರಿ 15
C
ಫೆಬ್ರವರಿ 12
D
ಫೆಬ್ರವರಿ 13
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಜೀನಾಮೆ ನೀಡಿದ ಮಣಿಪುರ ಮುಖ್ಯಮಂತ್ರಿ ಯಾರು ?
A
ಎನ್.ಬೀರೇನ್ ಸಿಂಗ್
B
ಮೊಹಮ್ಮದ್ ಅಲಿಮುದ್ದೀನ್
C
ಶ್ರೀ ಎನ್. ಗೌರೋ ಸಿಂಗ್
D
ಪ್ರಿಯೋಬರ್ತ ಸಿಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತವು ಯಾವ ಸಂಸ್ಥೆಯ ವಾರ್ಷಿಕ ಸಮ್ಮೇಳನವನ್ನು ಮೊದಲ ಬಾರಿಗೆ ಆಯೋಜಿಸುತ್ತಿದೆ?
A
ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG)
B
ಎಲೆಕ್ಟ್ರಾನಿಕ್-ಆಡಳಿತ (ಇ-ಆಡಳಿತ)
C
ಅಂತರಾಷ್ಟ್ರೀಯ ಆಡಳಿತ ವಿಜ್ಞಾನ ಸಂಸ್ಥೆಯ (IIAS)
D
ಆಡಳಿತ ಸುಧಾರಣಾ ಆಯೋಗವನ್ನು (ARC)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೌಶಲ ಭಾರತ ಈ ಯೋಜನೆಗಾಗಿ ಎಷ್ಟು ಹಣವನ್ನು ಮೀಸಲಿಡಲಾಗಿದೆ?
A
2,880 ಕೋಟಿ ರೂ.
B
8,800 ಕೋಟಿ ರೂ.
C
9,802 ಕೋಟಿ ರೂ.
D
8,888 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಪ್ರಯಾಣ ದರ ಏರಿಕೆ ಯಾವ ದಿನಾಂಕದಿಂದ ಜಾರಿಗೆ ಬಂದಿದೆ?
A
ಫೆಬ್ರವರಿ 9, 2025
B
ಫೆಬ್ರವರಿ 15, 2025
C
ಫೆಬ್ರವರಿ 1, 2025
D
ಫೆಬ್ರವರಿ 8, 2025
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಲೋಕಸಭೆಯಲ್ಲಿ ಯಾರು ಮಂಡಿಸಿದರು?
A
ಓಂ ಬಿರ್ಲಾ
B
ನಿರ್ಮಲಾ ಸೀತಾರಾಮನ್
C
ಶ್ರೀ ಪಂಕಜ್ ಚೌಧರಿ
D
ಸುಬ್ರಮಣಿಯನ್ ಸ್ವಾಮಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
3,000 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕಂಪನಿಯ ಹೆಸರು ಏನು?
A
ಸುಜ್ಲಾನ್ ಕಂಪನಿ
B
ನೆವಾಮ್ ಪವರ್ ಕಂಪನಿ ನಿಯಮಿತ
C
ಬಿಎಸ್ಇಎಸ್ ಲಿಮಿಟೆಡ್
D
ಕೇತನೂರ್ ವಿಂಡ್ ಫಾರ್ಮ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024–25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಗಿದೆ?
A
ಬೇಗಂ ಪರ್ವೀನ್ ಸುಲ್ತಾನಾ
B
ಕೆ. ನಾಗರತ್ನಮ್ಮ
C
ವೈ.ಸಿ. ಭಾನುಮತಿ
D
ಡಾ. ಎಸ್.ಆರ್. ಗುಂಜಾಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕನಾಗಿ ಯಾರು ನೇಮಕಗೊಂಡಿದ್ದಾರೆ?
A
ರಾಹುಲ್ ದ್ರಾವಿಡ್
B
ರಜತ್ ಪಾಟಿದಾರ್
C
ಅನಿಲ್ ಕುಂಬ್ಳೆ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ರೇಡಿಯೋ ದಿನದ 2025 ರ ಥೀಮ್ ಏನು ?
A
ಒಂದು ಶತಮಾನವು ತಿಳಿಸುವ, ಮನರಂಜನೆ ಮತ್ತು ಶಿಕ್ಷಣ
B
ರೇಡಿಯೋ ಮತ್ತು ಶಾಂತಿ
C
"ರೇಡಿಯೋ ಮತ್ತು ಹವಾಮಾನ ಬದಲಾವಣೆ
D
ರೇಡಿಯೊದ ಸ್ಥಿತಿಸ್ಥಾಪಕತ್ವದ ಸಂಕೇತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers