Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 13-02-2025
13 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಾವ ಸಂಸ್ಥೆಯೊಂದಿಗೆ ಜಂಟಿಯಾಗಿ IRIS ಚಿಪ್ ಅನ್ನು ಅಭಿವೃದ್ಧಿಪಡಿಸಿವೆ.
A
ಐಐಟಿ ಕಲ್ಕತ್ತಾ
B
ಐಐಟಿ ಮದ್ರಾಸ್
C
ಐಐಟಿ ಹೈದ್ರಾಬಾದ್
D
ಐಐಟಿ ದೆಹಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ರಾಯಭಾರಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಶಿಖರ್ ಧವನ್
B
ಕೆಎಲ್ ರಾಹುಲ್
C
ಶ್ರೇಯಸ್ ಅಯ್ಯರ್
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂತಿಮ ಅಂಕಿತ ಹಾಕಿದ ರಾಜ್ಯಪಾಲರು ಯಾರು?
A
ರಾಮೇಶ್ವರ್ ಥಾಕೂರ್
B
ವಜುಭಾಯಿ ವಾಲಾ
C
ಹಂಸ್ ರಾಜ್ ಭಾರದ್ವಾಜ್
D
ಥಾವರ್ ಚಂದ್ ಗೆಹ್ಲೋಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತವು ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಎಷ್ಟು ರನ್ಗಳ ಜಯ ಸಾಧಿಸಿದೆ?
A
145 ರನ್
B
140 ರನ್
C
142 ರನ್
D
132 ರನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕ ಸರ್ಕಾರ ಯಾವ ವರ್ಷ ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದೆ?
A
2024ರಲ್ಲಿ
B
2025ರಲ್ಲಿ
C
2020ರಲ್ಲಿ
D
2023ರಲ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನರಾದ ಸುಕ್ರಜ್ಜಿ ಅವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು?
A
ಪರಿಸರ
B
ನೃತ್ಯ
C
ವಿಜ್ಞಾನ
D
ಜಾನಪದ ಸಂಗೀತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಅತಿದೊಡ್ಡ ಗಣಿಗಾರಿಕೆ ಪ್ರದರ್ಶನವು ಯಾವ ನಗರದಲ್ಲಿ ನಡೆಯುತ್ತದೆ?
A
ಪುರಿ
B
ಭುವನೇಶ್ವರ
C
ಗುವಾಹಟ್ಟಿ
D
ಪಣಜಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಹೊಸ ₹50 ನೋಟಿನ ಹಿಂದೆ ಇರುವ ಚಿತ್ರ ಯಾವುದು?
A
ಕೈಗಾರಿಕಾ ಕ್ರಾಂತಿ
B
ಹಂಪಿಯ ಚಿತ್ತಾರ
C
ಉಪಗ್ರಹ
D
ಉಪಗ್ರಹ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ (WIPO) ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ ಎಷ್ಟು?
A
39 ನೇ
B
30 ನೇ
C
28 ನೇ
D
49 ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಾವ ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ?
A
10 ರೂ
B
100 ರೂ
C
500 ರೂ
D
50 ರೂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers