Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-02-2025
22 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಬಿಬಿಎಂಪಿ ಯಾವ ಹೊಸ ಯೋಜನೆಗೆ ಚಾಲನೆ ನೀಡಿದೆ?
A
ಸಂಚಾರಿ ಪ್ರಯೋಗಾಲಯ ವಾಹನಗಳು
B
ಮೆಟ್ರೋ ವಿಸ್ತರಣೆ ಯೋಜನೆ
C
ಸ್ವಚ್ಛತಾ ಅಭಿಯಾನ
D
ರಸ್ತೆಗಳ ಸುಧಾರಣೆ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ SKOCH ಪ್ರಶಸ್ತಿಯನ್ನು ಯಾವ ರಾಜ್ಯದ ಅರಣ್ಯ ಯೋಜನೆಗೆ ನೀಡಿ ಗೌರವಿಸಲಾಗಿದೆ.
A
ಅಸ್ಸಾಂ
B
ಮಿಝೋರಾಂ
C
ನಾಗಾಲ್ಯಾಂಡ್
D
ತ್ರಿಪುರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ RBIDATA ಅಪ್ಲಿಕೇಶನ್ ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
A
SBI
B
NPCI
C
RBI
D
SEBI
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಗ್ರೇಟ್ ಬ್ಯಾಕ್ಯಾರ್ಡ್ ಬರ್ಡ್ ಕೌಂಟ್ (GBBC) ಕಾರ್ಯಕ್ರಮದಲ್ಲಿ ಯಾವ ರಾಜ್ಯವು ಪಕ್ಷಿಗಳ ಎಣಿಕೆಯಲ್ಲಿ ಭಾರತವನ್ನು ಮುನ್ನಡೆಸಿದೆ?
A
ರಾಜಸ್ಥಾನ
B
ತಮಿಳುನಾಡು
C
ಪಶ್ಚಿಮ ಬಂಗಾಳ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಡಿಮೆ ಎಸೆತಗಳಲ್ಲಿ 200 ಟೆಸ್ಟ್ ವಿಕೆಟ್ ಪಡೆದ ಕ್ರಿಕೆಟ್ ಆಟಗಾರ ಯಾರು?
A
ಮಿಚೆಲ್ ಸ್ಟಾರ್ಕ್
B
ಜಸ್ಪ್ರೀತ್ ಬುಮ್ರಾ
C
ಮೊಹಮ್ಮದ್ ಶಮಿ
D
ಜೇಮ್ಸ್ ಆಂಡರ್ಸನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎಂಜಿ ಎನರ್ಜಿ ಕಂಪನಿಯು ಎಷ್ಟು ಮೊತ್ತದ ಹೂಡಿಕೆಯನ್ನು ಘೋಷಿಸಿದೆ?
A
25,000 ಕೋಟಿ
B
20,000 ಕೋಟಿ
C
45,000 ಕೋಟಿ
D
15,000 ಕೋಟಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೀನಾದ ನಂತರ ಎರಡನೇ ದೇಶವಾಗಿ ಡಿಜಿಟಲ್ ಪೈಲಟ್ ಪರವಾನಗಿಗಳನ್ನು ಪ್ರಾರಂಭಿಸಿದ ದೇಶ ಯಾವುದು?
A
ಭಾರತ
B
ಯುಎಸ್ಎ
C
ಜಪಾನ್
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ವರದಿ ಪ್ರಕಾರ ಭಾರತವು 2047ರೊಳಗೆ ಅಧಿಕ ಆದಾಯದ ದೇಶವಾಗಲಿದೆ?
A
RBI ವರದಿ
B
ವಿಶ್ವ ಬ್ಯಾಂಕ್ ವರದಿ
C
IMF ವರದಿ
D
ಬೈನ್ ಮತ್ತು ನಾಸ್ಕಾಂ ವರದಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ದೇಶವು OPEC+ ವೀಕ್ಷಕ ರಾಷ್ಟ್ರವಾಗಿ ಅಧಿಕೃತವಾಗಿ ಸೇರಿದೆ?
A
ಚೀನಾ
B
ಬ್ರೆಜಿಲ್
C
ಇರಾಕ್
D
ಇಟಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ನದಿ ಬಂಧನ' ಯೋಜನೆ ಯಾವ ರಾಜ್ಯದಲ್ಲಿ ಗಂಗಾ ನದಿ ಅಭಿವೃದ್ಧಿಗೆ ಅನುಷ್ಠಾನಗೊಳ್ಳುತ್ತಿದೆ?
A
ಬಿಹಾರ
B
ಉತ್ತರ ಪ್ರದೇಶ
C
ಪಶ್ಚಿಮ ಬಂಗಾಳ
D
ಮಧ್ಯಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers