Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-02-2025
10 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಫೆಬ್ರವರಿ 11
B
ಫೆಬ್ರವರಿ 10
C
ಫೆಬ್ರವರಿ 09
D
ಫೆಬ್ರವರಿ 14
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆಯುವ ಮೂಲಕ ಜಯ ಸಾಧಿಸಿದೆ.
A
48
B
50
C
32
D
45
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ದೇಶದ ನ್ಯಾಯಾಲಯವು ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವ ನಿಷೇಧದ ಆದೇಶವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ?
A
ಥೈಲ್ಯಾಂಡ್
B
ಅಮೇರಿಕ
C
ಆಸ್ಟ್ರೇಲಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಏರೋ ಇಂಡಿಯಾ ಎಲ್ಲಿ ನಡೆದಿದೆ ?
A
ಆನೇಕಲ್
B
ಕೃಷ್ಣರಾಜ ಪುರ
C
ಯಲಹಂಕ
D
ದೇವನಹಳ್ಳಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಎಷ್ಟು ವಿಕೆಟ್ಗಳ ಜಯ ಸಾಧಿಸಿದೆ?
A
11
B
4
C
8
D
10
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ವಿಶ್ವ ದ್ವಿದಳ ಧಾನ್ಯಗಳ ದಿನದ ಧ್ಯೇಯ ವಾಕ್ಯ ಏನು ?
A
ಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳನ್ನು ಸಾಧಿಸುವಲ್ಲಿ ಯುವಕರಿಗೆ ಶಕ್ತಿಯಾಗುವ ದ್ವಿದಳ ಧಾನ್ಯಗಳು
B
ಸ್ಥಿರ ಭವಿಷ್ಯಕ್ಕಾಗಿ ಪೌಷ್ಟಿಕ ಬೀಜಗಳು
C
ದ್ವಿದಳ ಧಾನ್ಯಗಳು ಕೃಷಿ ಆಹಾರ ವ್ಯವಸ್ಥೆಯಲ್ಲಿ ವೈವಿಧ್ಯತೆ ತರುವುದು
D
ಸ್ಥಿರ ಭವಿಷ್ಯಕ್ಕಾಗಿ ಸಸ್ಯ ಮೂಲದ ಪ್ರೋಟೀನುಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ 'ಶೂನ್ಯ ಬಡತನ' ಯೋಜನೆಯಡಿ ಮೊದಲ ಫಲಾನುಭವಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ.
A
ಉತ್ತರ ಪ್ರದೇಶ
B
ಅರುಣಾಚಲಪ್ರದೇಶ
C
ಆಂಧ್ರಪ್ರದೇಶ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಪಂಬನ್ ಲಿಫ್ಟ್ ಸೇತುವೆ ಯಾವ ದ್ವೀಪಕ್ಕೆ ಸಂಪರ್ಕ ಒದಗಿಸುತ್ತದೆ?
A
ನೇತ್ರಾಣಿ ದ್ವೀಪ
B
ರಾಮೇಶ್ವರ ದ್ವೀಪ
C
ಅರೇಬಿಯನ್ ಸಮುದ್ರ
D
ಬಂಗಾಳ ಕೊಲ್ಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆಯನ್ನು ಎಲ್ಲಿ ಉದ್ಘಾಟಿಸಲಾಯಿತು?
A
ಚೆನ್ನೈ
B
ಬೆಂಗಳೂರು
C
ಕೋಲ್ಕತ್ತಾ
D
ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ಸಂಸ್ಥೆಯು 'ಅಖಿಲ ಭಾರತ ಸಂಶೋಧನಾ ವಿದ್ವಾಂಸರ ಶೃಂಗಸಭೆ (AIRSS) 2024' ಅನ್ನು ಆಯೋಜಿಸಿತು?
A
IIT ಹೈದ್ರಾಬಾದ್
B
IIT ಕೋಲ್ಕತ್ತಾ
C
IIT ಬಾಂಬೆ
D
IIT ಮದ್ರಾಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers