Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-02-2025
11 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
"ಸೈಕ್ಲೋನ್ 2025" ಜಂಟಿ ಮಿಲಿಟರಿ ವ್ಯಾಯಾಮವು ಯಾವ ಎರಡು ದೇಶಗಳ ನಡುವೆ ನಡೆಯುತ್ತಿದೆ?
A
ರಷ್ಯಾ ಮತ್ತು ಥೈಲ್ಯಾಂಡ್
B
ಜಪಾನ್ ಮತ್ತು ಇಟಲಿ
C
ಭಾರತ ಮತ್ತು ಈಜಿಪ್ಟ್
D
ಭಾರತ ಮತ್ತು ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗಲ್ಫ್ ಆಫ್ ಅಮೆರಿಕ ದಿನ’ವನ್ನು ಯಾವ ವರ್ಷದಲ್ಲಿ ಘೋಷಿಸಲಾಯಿತು?
A
2020ರಲ್ಲಿ
B
2026ರಲ್ಲಿ
C
2025ರಲ್ಲಿ
D
2022ರಲ್ಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ರ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಯಾವ ದೇಶ ಪ್ರಥಮ ಸ್ಥಾನದಲ್ಲಿದೆ ?
A
ಸಿಂಗಾಪುರ್
B
ಬ್ರೆಜಿಲ್
C
ಮಲೇಷಿಯಾ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಎಷ್ಟನೇ ವಿಶೇಷ ಕಾರ್ಯಕ್ರಮ ಆರಂಭವಾಯಿತು?
A
18ನೇ ಕುಂಭಮೇಳ
B
12ನೇ ಕುಂಭಮೇಳ
C
10ನೇ ಕುಂಭಮೇಳ
D
13ನೇ ಕುಂಭಮೇಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತವು 2025ರ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಎಷ್ಟನೇ ಸ್ಥಾನದಲ್ಲಿದೆ?
A
81ನೇ ಸ್ಥಾನ
B
51ನೇ ಸ್ಥಾನ
C
85ನೇ ಸ್ಥಾನ
D
80ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕಾಶಿ ತಮಿಳು ಸಂಗಮದ ಮೂರನೇ ಆವೃತ್ತಿ ಯಾವಾಗ ಪ್ರಾರಂಭವಾಗಲಿದೆ?
A
ಫೆಬ್ರವರಿ 23
B
ಫೆಬ್ರವರಿ 02
C
ಫೆಬ್ರವರಿ 15
D
ಫೆಬ್ರವರಿ 21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ವರ್ಷದ ಕಾಶಿ ತಮಿಳು ಸಂಗಮದ ಮುಖ್ಯ ಥೀಮ್ ಯಾವುದು?
A
ಋಷಿ ಅಗಸ್ತ್ಯರ್
B
ಸಿದ್ಧ ವೈದ್ಯಕೀಯ ಪದ್ಧತಿ
C
ಭಾರತೀಯ ಚಿಕಿತ್ಸಾ
D
ಪವಿತ್ರ ಸ್ನಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜರ್ಮನಿ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಬಳಿಕ ಹೈಡ್ರೋಜನ್ ಟ್ರೈನ್ ಅನ್ನು ಅಭಿವೃದ್ಧಿಪಡಿಸಿದ ದೇಶ ಯಾವುದು?
A
ಮೆಕ್ಸಿಕೋ
B
ಭಾರತ
C
ಸಿಂಗಾಪುರ
D
ನೇಪಾಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಆಡಿಯೋ-ವಿಷುವಲ್ ಎಂಟರ್ಟೈನ್ಮೆಂಟ್ ಸಮ್ಮಿಟ್ (WAVES) ಶೃಂಗಸಭೆ ಎಲ್ಲಿ ನಡೆಯಲಿದೆ?
A
ಪುಣೆ
B
ಚೆನ್ನೈ
C
ಮುಂಬೈ
D
ಕಲ್ಕತ್ತಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024ರ ಡೋಗ್ರಿ ಭಾಷೆಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಯಾರಿಗೆ ಮರಣೋತ್ತರವಾಗಿ ನೀಡಲಾಗಿದೆ?
A
ಚಮನ್ ಅರೋರಾ
B
ಶಾಂತಿ ದೇವಿ ಕೇತು
C
ಕಸ್ತೂರಿ ಲಾಲ್ ವರ್ಮಾ
D
ಪಂಡಿತ್ ಮಂಗತ್ ರಾಮ್ ಶರ್ಮಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers