Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-02-2025
08 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಆಹಾರ ಡೆಲಿವರಿ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ____________________ ಕಂಪನಿಯು ತನ್ನ ಹೆಸರನ್ನು ಎಟರ್ನಲ್ (Eternal) ಎಂದು ಬದಲಿಸಲು ಮುಂದಾಗಿದೆ.
A
Swiggy
B
Zomato
C
McDonald's
D
Domino’s Pizza
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ಉದ್ದೇಶಕ್ಕಾಗಿ ಜಿಎಸ್ಎಂ ಆಧಾರಿತ ಆನೆ ರೇಡಿಯೋ ಕಾಲರ್-ಕೆಪಿ ಟ್ರ್ಯಾಕರ್ ಉಪಕ್ರಮವನ್ನು ಈ ಕೆಳಗಿನ ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
A
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
B
ಇನ್ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್
C
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್
D
ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (ISO)
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಶಾಂತಿ ಶೃಂಗಸಭೆ (Global Peace Summit) 2025 ಯಾವ ದೇಶದಲ್ಲಿ ಆಯೋಜಿಸಲಾಗುತ್ತಿದೆ.
A
ನಾಸಿಕ
B
ಪುಣೆ
C
ಹೈದ್ರಾಬಾದ್
D
ದುಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುವ ವಾಹನ ಚಾಲಕರು ವಾರ್ಷಿಕವಾಗಿ ಎಷ್ಟು ಪಾವತಿ ಮಾಡಿದರೆ ಅನಿಯಮಿತ ಟೋಲ್ ಬಳಕೆಯ ಪಾಸ್ ಪಡೆಯುವ ಅವಕಾಶ ದೊರಕಲಿದೆ?
A
7,000 ರೂ
B
8,090 ರೂ
C
3,500 ರೂ
D
3,000 ರೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ವಿಕೆಟ್ ಗಳಿಸಿದ ಐದನೇ ಭಾರತೀಯ ಕ್ರಿಕೆಟ್ ಆಟಗಾರ ಯಾರು ?
A
ರವೀಂದ್ರ ಜಡೇಜಾ
B
ಅನಿಲ್ ಕುಂಬ್ಲೆ
C
ಕಪಿಲ್ ದೇವ್
D
ಹರ್ಭಜನ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ BIMSTEC ಯುವ ಶೃಂಗಸಭೆಯನ್ನು ಎಲ್ಲಿ ಆಯೋಜಿಸುತ್ತಿದೆ?
A
ಭಾವನಗರ
B
ಗಾಂಧಿನಗರ
C
ವಡೋದರಾ
D
ಸೂರತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಿಟಿ ಬ್ಯಾಂಕ್ ಇಂಡಿಯಾದ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ ?
A
ಶ್ರೀ ಪ್ರದೀಪ್ ಎಂ ಗೋಡ್ಬೋಲೆ
B
ಕೆ ಬಾಲಸುಬ್ರಮಣಿಯನ್
C
ಸಂಜಯ್ ನಾಯರ್
D
ಪ್ರಮಿತ್ ಝವೇರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶದ ಜೊತೆಗಿನ AI ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.
A
ಸ್ಪೇನ್
B
ಫ್ರಾನ್ಸ್
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ "ಇಂದಿರಾ ಗಾಂಧಿ ಪ್ಯಾರಿ ಬೆಹ್ನಾ ಸುಖ್ ಸಮ್ಮಾನ್ ನಿಧಿ ಯೋಜನೆ" ಯನ್ನು ಯಾವ ರಾಜ್ಯವು ಪ್ರಾರಂಭಿಸಿದೆ?
A
ಮಧ್ಯಪ್ರದೇಶ
B
ಹಿಮಾಚಲ ಪ್ರದೇಶ
C
ಆಂಧ್ರಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಸ್ಟೇನ್ಲೆಸ್ ಸ್ಟೀಲ್ ವಲಯದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಸ್ಥಾವರವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
A
ಸಿಕ್ಕಿಂ
B
ಗುಜರಾತ್
C
ತಮಿಳನಾಡು
D
ಹರಿಯಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers