Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-02-2025
07 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈತ್ತಿಚೆಗೆ ನಿವೃತ್ತಿ ಘೋಷಿಸಿದ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರು ಯಾವ ದೇಶದವರು ?
A
ಚೀನಾ
B
ಅಮೇರಿಕ
C
ರಷ್ಯಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳ ಭಾಗವಹಿಸುವಿಕೆಯನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಯಾವ ದೇಶದ ಅಧ್ಯಕ್ಷರು ಸಹಿ ಹಾಕಿದ್ದಾರೆ.
A
ಥೈಲ್ಯಾಂಡ್
B
ಅಮೇರಿಕ
C
ಫ್ರಾನ್ಸ್
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ಸೇನೆಯ ಪೂರ್ವ ಕಮಾಂಡ್ ಪ್ರಧಾನ ಕಚೇರಿಯಾದ ಫೋರ್ಟ್ ವಿಲಿಯಂ ಅನ್ನು ಅಧಿಕೃತವಾಗಿ ___________________________ ಎಂದು ಮರುನಾಮಕರಣ ಮಾಡಲಾಗಿದೆ.
A
ವಿಜಯ್ ದುರ್ಗ್'
B
ಕಾಮೆಂಟರ್ ಕ್ಲಬ್
C
ಬೆಹಲಾ ಫೈಟ್ ಕ್ಲಬ್
D
ನವಶಕ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
19 ವರ್ಷದೊಳಗಿನವರ ಸ್ಯಾಫ್ SAFF U-19 ಚಾಂಪಿಯನ್ ಷಿಪ್ ನ ಆತಿಥ್ಯವನ್ನು ಯಾವ ರಾಜ್ಯ ವಹಿಸಿದೆ.
A
ನಾಗಾಲ್ಯಾಂಡ್
B
ಅರುಣಾಚಲ ಪ್ರದೇಶ
C
ಭೂತಾನ್
D
ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದ ಮೊದಲ ಕ್ಯಾನ್ಸರ್ ಡೇ ಕೇರ್ ಕೀಮೋಥೇರಪಿ ಸೆಂಟರ್ ಅನ್ನು ಎಲ್ಲಿ ಪ್ರಾರಂಭಿಸಲಾಗಿದೆ
A
ಶಿವಮೊಗ್ಗ
B
ಬಳ್ಳಾರಿ
C
ರಾಯಚೂರ
D
ತುಮಕೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ನೌಕಾಪಡೆಗೆ ಎಷ್ಟನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಜಲಾಂತರ್ಗಾಮಿ ಕ್ಷಿಪಣಿ (SSBN) ಸೇರ್ಪಡೆಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
A
ಮೂರನೇ
B
ಐದನೇ
C
ನಾಲ್ಕನೇ
D
ಏಳನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜನವರಿ ತಿಂಗಳ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ಯಾರು ನಾಮನಿರ್ದೇಶನಗೊಂಡಿದ್ದಾರೆ ?
A
ಜಸ್ಪ್ರೀತ್ ಬುಮ್ರಾ, ಶಮರ್ ಜೋಸೆಫ್
B
ಶಮರ್ ಜೋಸೆಫ್, ಜಸ್ಪ್ರೀತ್ ಬುಮ್ರಾ
C
ವರುಣ್ ಚಕ್ರವರ್ತಿ, ತ್ರಿಶಾ
D
ನೋಮನ್ ಅಲಿ, ಜೋಮೆಲ್ ವಾರಿಕನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
38ನೇ ರಾಷ್ಟ್ರೀಯ ಕ್ರೀಡಾಕೂಟದ ಕಬಡ್ಡಿಯಲ್ಲಿ ಪುರುಷರ ವಿಭಾಗದಲ್ಲಿ ಯಾವ ರಾಜ್ಯ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.
A
ಉತ್ತರ ಪ್ರದೇಶ
B
ಹರಿಯಾಣ
C
ಚಂಡೀಗಢ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಶ್ರೀ ಹರ್ದೀಪ್ ಎಸ್ ಪುರಿ
B
ಸಾಗರ್ ಸಿಂಗ್ ಕಲ್ಸಿ
C
ಲವ್ ಕುಮಾರ್
D
ನಿವೇದಿತಾ ಶುಕ್ಲಾ ವರ್ಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನ್ಯಾಯಾಂಗ ಇಲಾಖೆಯಲ್ಲಿ ನಿರ್ದೇಶಕರನ್ನಾಗಿ ಯಾರನ್ನು ನೇಮಿಸಲಾಗಿದೆ
A
ಪ್ರೇಮ್ ಲತಾ ಕೌಶಿಕ್
B
ಕಮಲ್ ನಾರಾಯಣ್ ಸಿಂಗ್
C
ಮೊನಿಕಾ ರಾಣಿ
D
ಎಮ್. ಹೆಚ್. ಕಾನಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers